No menu items!
6.5 C
Munich
Saturday, May 16, 2026
- Advertisement -spot_img

AUTHOR NAME

admin

12733 POSTS
0 COMMENTS

ಮಗುವನ್ನು ಆಸ್ಪತ್ರೆಯಲ್ಲೇ‌ ಬಿಟ್ಟು ಹೋದ ದಂಪತಿ…! ಕಾರಣ…?

ಮಗು ಅಂಗವೈಕಲ್ಯದಿಂದ ಹುಟ್ಟಿದೆ ಎಂದು ದಂಪತಿ ಆ ಮಗವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾಲೂಕಿನ ಹಳ್ಳಿಯೊಂದರ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ‌ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.‌ ಬಳಿಕ‌ ಗಂಡು ಮಗುವಿನ ಜನನವಾಗಿದೆ....

ರಾಧಿಕಾ ಪಂಡಿತ್ ಮನೆಗೆ ಬಂದಳು‌ ಹೊಸ ಸದಸ್ಯೆ….!

ನಟಿ ರಾಧಿಕಾ ಪಂಡಿತ್ ಅವರ ಮನೆಗೆ ಹೊಸ ಸದಸ್ಯೆಯ ಆಗಮನವಾಗಿದೆ. ಮನೆಯಲ್ಲೀಗ ಸಂಭ್ರಮವೋ ಸಂಭ್ರಮ.‌ ಹೌದು ರಾಧಿಕ ಪಂಡಿತ್ ಅವರ ಅತ್ತಿಗೆ ಸಹನಾ ಪಂಡಿತ್ (ಅಣ್ಣ ಗೌರಂಗ್ ಪಂಡಿತ್ ಅವರ ಪತ್ನಿ ) ಹೆಣ್ಣು...

ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡ ಟಾಪ್ 10 ಕಾರುಗಳಿವು…!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡು ಬಿಡುಗಡೆಯಾದ ಟಾಪ್ 10 ಕಾರುಗಳು ಇಲ್ಲಿವೆ...! ಒಂದಕ್ಕಿಂತ ಒಂದು ಸೂಪರ್.... 1) ಮಾರುತಿ ಸುಜಕಿ 2018 ಸ್ವಿಫ್ಟ್ 2) ಮಾರುತಿ ಸುಜಕಿ ಫ್ಯೂಚರ್...

ಹಜ್ ಯಾತ್ರೆ ವೇಳೆ ಮಹಿಳೆಯರಿಗೆ ಲೈಂಗಿಕ‌ ಕಿರುಕುಳ…!

ಪವಿತ್ರ ಹಜ್ ಯಾತ್ರೆ ವೇಳೆ ಕೆಲವು ಮಹಿಳರಯರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ‌.‌ ಪಶ್ಚಿಮ ಸೌದಿ ಅರೇಬಿಯಾದಲ್ಲಿನ ಪವಿತ್ರ ಸ್ಥಳ ಮೆಕ್ಕಾಗೆ ಪ್ರತಿ ವರ್ಷ ಸಾವಿರಾರು‌ ಮುಸ್ಲಿಂ ಮಹಿಳೆಯರು ಪುರುಷರು ಯಾತ್ರೆ ಹೋಗುತ್ತಾರೆ. ಪ್ರತಿವರ್ಷದಂತೆ ಈ...

ರಿಯಾಲಿಟಿ ಶೋ ಆಡಿಷನ್ ನಲ್ಲಿ ಹುಡ್ಗೀರಿಗೆ ಎಂಥಾ ಪ್ರಶ್ನೆ ಕೇಳಿದ್ರು ಗೊತ್ತಾ…?‌ ಇವರ ಮನೆ ಹೆಣ್ಮಕ್ಕಳಿಗೂ ಇದನ್ನೇ ಕೇಳ್ತಾರ…?

ರಿಯಾಲಿಟಿ ಶೋ ಒಂದರ ಆಡಿಷನ್ ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ‌ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಖಾಸಗಿ ವಾಹಿನಿಯೊಂದು ರಿಯಾಲಿಟಿ ಶೋ ಗೆ ಆಡಿಷನ್ ನಡೆಸುವಾಗ ಸಂಸ್ಕೃತಿ ಮರೆತು...

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ್ ಕಂಬಾರ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಕಂಬಾರರು ಮರಾಠಿ ಲೇಖಕ ಬಾಲಚಂದ್ರ ನೆಮಾಡೆ ಹಾಗೂ ಒರಿಯಾ ಲೇಖಕಿ ಪ್ರತಿಭಾ ರೊಯ್...

ವೈರಲ್ ಆಯ್ತು ಪ್ರೇಮ ಸಂದೇಶದ ವೀಡಿಯೋ ಕ್ಲಿಪ್….!

ಇನ್ನು ಎರಡನೇ ಎರಡು ದಿನ...ನಾಳೆಯಲ್ಲ ನಾಡಿದ್ದು ,‌ಅಂದ್ರೆ ಫೆಬ್ರವರಿ 14ಕ್ಕೆ ಪ್ರೇಮಿಗಳ‌ ದಿನ...! ಪ್ರೇಮಿಗಳು ಈ ದಿನಕ್ಕಾಗಿ ಕಾಯುತ್ತಿದ್ದಾರೆ. ಎಷ್ಟೋ ಮಂದಿ ತಮ್ಮ‌ ಪ್ರೀತಿಯನ್ನು ನಿವೇಧಿಸಿಕೊಳ್ಳಲು‌ ಕಾತುರದಿಂದಿದ್ದಾರೆ. ಈ ವೇಳೆಯಲ್ಲಿ ಮಲಯಾಳಂ ಸಿನಿಮಾವೊಂದರ ವೀಡಿಯೋ...

261 ಮಂದಿಯ ಜೀವ ಉಳಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್…!

ಗಗನ ಮಧ್ಯದಲ್ಲಿ ಎರಡು ವಿಮಾನಗಳ‌ ನಡುವೆ ಸಂಭವಿಸುತ್ತಿದ್ದ ಭೀಕರ ಅಪಘಾತವೊಂದು ಮಹಿಳಾ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದೆ. ಮುಂಬೈನ ವಾಯುಯಾನ ಮಾರ್ಗದ ನಡುವೆ ಏರ್ ಇಂಡಿಯಾ ಮತ್ತು ಏರ್ ವಿಸ್ತಾರ ವಿಮಾನಗಳ ನಡುವೆ ಅಪಘಾತ...

ಕ್ರೇಜಿಸ್ಟಾರ್ ಅಭಿಮಾನಿಯ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ ದರ್ಶನ್…! ಈ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತ…?

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಪ್ಪಟ ಅಭಿಮಾನಿ ಮನೋಜ್ ಅವರು ನಿರ್ದೇಶಿಸಿ ,‌ನಟಿಸಿರುವ ಸಿನಿಮಾದ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಮನೋಜ್ ಅವರು ಕಳೆದ 9ವರ್ಷಗಳಿಂದ ಸಿನಿಮಾದಲ್ಲಿ...

ನೀರಿನ ಅಭಾವವಿರುವ ನಗರಗಳಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ…? ನಮಗೆ ಎಚ್ಚರಿಕೆ ನೀಡಿದೆ ಬಿಬಿಸಿ ವರದಿ…!

ಬಿಬಿಸಿ ನ್ಯೂಸ್ ತನ್ನ ವರದಿಯೊಂದರಲ್ಲಿ ಬೆಂಗಳೂರಿಗರಿಗೆ ಎಚ್ಚರಿಕೆ ನೀಡಿದೆ...! ಕುಡಿಯುವ ನೀರಿನ ಕೊರತೆ ಇರೋ ಪ್ರಪಂಚದ 11ನಗರಗಳಲ್ಲಿ ನಮ್ಮ ಬೆಂಗಳೂರು ಸಹ ಒಂದು ಬಿಬಿಸಿ ವರದಿ ಮಾಡಿದೆ...! ನೀರಿನ ಅಭಾವ ಎದುರಿಸುತ್ತಿರುವ 11ನಗರಗಳಲ್ಲಿ 2ನೇ...

Latest news

- Advertisement -spot_img