ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ಗಳು ಹೆಲ್ಮೆಟ್ ಧರಿಸೋದು ಗೊತ್ತಿದೆ. ಆದ್ರೆ, ಬೌಲರ್ ಗಳು ಹೆಲ್ಮೆಟ್ ಧರಿಸೋದನ್ನು ನೋಡಿದ್ದೀರ...? ಇಂಥಾ ಒಂದು ಹೊಸ ಪ್ರಯೋಗಕ್ಕೆ ನ್ಯೂಜಿಲ್ಯಾಂಡ್ ಕ್ರಿಕೆಟ್ ನಾಂದಿ...
ಹಳ್ಳಿ ಜೀವನವೇ ಚಂದ...! ಕೃಷಿಯಲ್ಲೇ ಖುಷಿ ಇದೆ...! ಬದುಕಿನಲ್ಲಿ ಬದಲಾವಣೆ ಅನಿವಾರ್ಯ...! ಹೊರಪ್ರಪಂಚದ ಅನುಭವ ಬೇಕು. ಹಾಗಾಗಿ ಹಳ್ಳಿಬಿಟ್ಟೆ...! ಭವಿಷ್ಯದಲ್ಲಿ ಹುಟ್ಟೂರಿಗೆ ವಾಪಸ್ಸು ಹೋಗಿ ಕೃಷಿಯಲ್ಲಿ ತೊಡಗಿಸಿಕೊಳ್ಳೋದೇ ಗುರಿ, ಕನಸು ಎಲ್ಲವೂ ಹೌದು...!
ಇದು...
ಡಿಸೆಂಬರ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಗೆ ಹೋಗಿದ್ದಾಗ ಒಂದು ಹೊತ್ತಿನ ಊಟಕ್ಕೆ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾಡಿರೋ ಖರ್ಚು ತೀವ್ರ ಟೀಕೆಗೆ ಗುರಿಯಾಗಿದೆ...!
ಐವಾನ್ ಇ ಶಾಹಿ ಗೆಸ್ಟ್ ಹೌಸ್...
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಮತ್ತು ಜನಪ್ರಿಯತೆ ಪಡೆದಿರೋ ವ್ಯಕ್ತಿಗಳ ಪಟ್ಟಿಯನ್ನು ಟ್ವಿಟರ್ ಸಂಸ್ಥೆ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿದ್ದು, ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ರಾಜಕಾರಣಿಗಳು ಮತ್ತು ಬಾಲಿವುಡ್...
ಕೋತಿಯೊಂದನ್ನು ಮರಕ್ಕೆ ನೇತುಹಾಕಿ ಅಮಾನುಷವಾಗಿ ಹೊಡೆದು ಕೊಲೆಗೈದಿದ್ದ ಆರೋಪಿಗೆ ನ್ಯಾಯಾಲಯ ಎರಡನೇ ಬಾರಿ ಜಾಮೀನು ನೀಡಲು ನಿರಾಕರಿಸಿದೆ.
ಮಂಗನನ್ನು ಕೊಂದ ಮುಂಬೈನ ಪವನ್ ಬಂಗಾರ್ ಆರೋಪಿ. ಸ್ಥಳಿಯ ನ್ಯಾಯಾಲಯ ಈತನ ಜಾಮೀನು ಅರ್ಜಿ ತಿರಸ್ಕರಿಸಿ...
ಕ್ರಿಸ್ಮಸ್ ಸಂಭ್ರಮವನ್ನು ಹೆಚ್ಚಿಸುವ ಸಾಂಟಾ ಕ್ಲಾಸ್ ಪಾತ್ರಧಾರಿಯ ದಿನಚರಿಯು ಆತನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ ಎಂದು ಲಂಡನ್ ನ ರಾಯಲ್ ಕಾಲೇಜ್ ಆಫ್ ಜನರಲ್ ಪ್ರಾಕ್ಟೀಷನರ್ಸ್‍ನ ವೈದ್ಯರು ತಿಳಿಸಿದ್ದಾರೆ.
ಸಾಂಟಾ ಕ್ಲಾಸ್ ವೇಷಧಾರಿ...
ಈಗೀಗ ಒಬ್ಬರ ಸಹಾಯಕ್ಕೆ ಇನ್ನೊಬ್ಬರು ಹೋಗೋದು ತೀರ ವಿರಳ...! ನಮಗ್ಯಾಕೆ ಅಂತ ಸುಮ್ಮನಾಗೋರೆ ಹೆಚ್ಚು. ಹೀಗಿರುವಾಗ ಕೆಲವರು ಮಾದರಿ ಎನಿಸುತ್ತಾರೆ. ಅಂತಹ ಆದರ್ಶ ವ್ಯಕ್ತಿಗಳಲ್ಲಿ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಕೂಡ ಒಬ್ಬರು...!
ಕೆಲವು ಅಧಿಕಾರಿಗಳು...
ಕ್ರಿಸ್ಮಸ್ ಆಚರಣೆಯ ಸಂಭ್ರಮದಲ್ಲಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಮಂಗಳೂರಲ್ಲಿ ನಡೆದಿದೆ.
ರೌಡಿಶೀಟರ್ ಮೆಲ್ರಿಕ್ ಡಿಸೋಜ (25) ಮೃತ ಯುವಕ. ಈತ ಎರಡು ಕೊಲೆ ಯತ್ನಿಸಿದ್ದ. ಈ ಬಗ್ಗೆ ಪಾಂಡೇಶ್ವರ ಮತ್ತು ಬಂದರು...
ಇಂದು ಕ್ರಿಸ್ತಜಯಂತಿ. ವಿಶ್ವದಾದ್ಯಂತ ಕ್ರಿಸ್ಮಸ್ ಎಂದು ಸಂಭ್ರಮದಿಂದ ಆಚರಿಸೋ ಸುದಿನವಿದು. ಮೇರಿ ಮತ್ತು ಜೋಸೆಫ್ ರ ಮಗನಾಗಿ ಯೇಸುಕ್ರಿಸ್ತ ಈ ದಿನಂದು ಜನಿಸಿದ ಎಂದು ಕ್ರೈಸ್ತ ಸುವಾರ್ತೆ ಹೇಳುತ್ತದೆ.
ಮೇರಿ, ಜೋಸೆಫ್ ದಂಪತಿ ರೋಮನ್...
ಪ್ರವಾಸಿ ಶ್ರೀಲಂಕಾ ತಂಡದ ವಿರುದ್ಧ ಆತಿಥೇಯ ಭಾರತ ತಂಡ 5 ವಿಕೆಟ್‍ಗಳ ಗೆಲುವು ದಾಖಲಿಸಿದೆ.
ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ಇಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ...