No menu items!
13.2 C
Munich
Sunday, September 13, 2026
- Advertisement -spot_img

AUTHOR NAME

Tnit chief editor

216 POSTS
0 COMMENTS

ರಾಜ್‌ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಥಂಡಾ ಹೊಡೆದ ಚೇತನ್ ; ಕೊನೆಗೂ ಕ್ಷಮೆ ಕೇಳಿದ ನಟ

ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು...

ಸಚಿವ ಡಿ ಸುಧಾಕರ್ ಆರೋಗ್ಯ ಗಂಭೀರ, ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ

ಯೋಜನೆ ಮತ್ತು ಸಾಂಖಿತ ಇಲಾಖೆ ಸಚಿವ ಡಿ ಸುಧಾಕರ್ ಅವರ ಆರೋಗ್ಯ ವಿಚಾರದಲ್ಲಿ ರಾಜ್ಯ ರಾಜಕೀಯದಲ್ಲಿ ಆತಂಕ ಮನೆ ಮಾಡಿದೆ. ಯಾಕೆಂದರೆ ಡಿ ಸುಧಾಕರ್ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ...

ಆಹಾರ, ನೀರಿಗಾಗಿ ಹಾಹಾಕಾರ ; ಅಪಮೃತ್ಯುಗಳ ಸಂಖ್ಯೆ ಹೆಚ್ಚುತ್ತೆ- ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

ಕಾಲ ಎಷ್ಟೇ ಬದಲಾದರೂ ಕೂಡ ಇವತ್ತು ನಕ್ಷತ್ರ ಮತ್ತು ನಸೀಬಿನ ಸುತ್ತ ಮುತ್ತ ಚರ್ಚೆ ನಡೆಯುತ್ತಲೇ ಇರುತ್ತೆ. ಮಂಗಳ ಗ್ರಹಕ್ಕೆ ಗಗನ ನೌಕೆಯನ್ನು ಕಳಿಸುವ ನಾವು ಅದೇ ಕೈಯನ್ನು ಜ್ಯೋತಿಷಿಗಳ ಮುಂದೆ ಚಾಚಿ...

ಬಿಜೆಪಿ ಸಚಿವರಿಗೆ ಇಲ್ಲಿಂದ ತೊಲಗಿ ಎಂದ ತಪ್ಪಿಗೆ ಮಹಿಳೆ ವಿರುದ್ಧ ದಾಖಲಾಯ್ತ ದೂರು 

ನಮ್ಮ ದೇಶದಲ್ಲಿ ಚುನಾವಣೆ‌ ಇರಲಿ, ಇಲ್ಲದಿರಲಿ, ರಸ್ತೆಗಳು ಮಾತ್ರ ಯಾವಾಗಲೂ ರಾಜಕೀಯದವರ ಸ್ವತ್ತು. ಜನಸಾಮಾನ್ಯರು ಆಫೀಸ್ ಗೆ ತಲುಪಲಿ ಬಿಡಲಿ ಅಥವಾ ಮನೆಗೆ ಹೋಗಲು ಸಾಧ್ಯವಾಗದೇ ರಸ್ತೆಯಲ್ಲಿ ನರಳಲಿ, ಸ್ಕೂಲ್ ವ್ಯಾನ್ ಟೈಮಿಗೆ...

87.5 ಲಕ್ಷ ರೂ ಬೆಲೆಯ ಹೈಡ್ರೋಪೋನಿಕ್ ಗಾಂಜಾ ಜೊತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದ ಪ್ರಯಾಣಿಕ 

ಮಾದಕ ವ್ಯಸನ ಕೇವಲ ವ್ಯಕ್ತಿಯನ್ನಷ್ಟೇ ಅಲ್ಲ ಇಡೀ ಸಮಾಜವನ್ನೇ ಹಾಳು ಮಾಡುತ್ತೆ. ಬದಲಾದ ಈ ಕಾಲದಲ್ಲಿ ಶೇಕಡಾ 70 ರಷ್ಟು ಜನ ಯುವ ಜನಾಂಗ ಮಾದಕ ವ್ಯಸನಕ್ಕೆ ದಾಸರಾಗಿದ್ದಾರೆ. ಮಾದಕ ಮಾಯಾಜಾಲದಲ್ಲಿ ಸಿಲುಕಿ...

ಬಿಜೆಪಿ ಜೊತೆ ಕೈ ಜೋಡಿಸಿದ ರಾಘವ್ ಚಡ್ಡಾ ; ಅರವಿಂದ್  ಕೇಜ್ರಿವಾಲ್ ಪ್ರತಿಕ್ರಿಯೆ

ರಾಜಕೀಯ ಅಂದರೆ ಹಾಗೇ. ಅದು ನಿಂತ ನೀರಲ್ಲ. ಯಾವತ್ತು ಯಾವ ಕ್ಷಣದಲ್ಲಿ ಯಾವ ಕಡೆಯಿಂದ ಗಾಳಿ ಬೀಸುತ್ತೆ ಎಂದು ಇಲ್ಲಿ ಹೇಳಲು ಸಾಧ್ಯವೂ ಇಲ್ಲ. ಕುರ್ಚಿಯ ಮೇಲೆ ಕೂರಲು ಇಲ್ಲಿ ಹಲವಾರು ಜನ...

‘ಆಮ್ ಆದ್ಮಿ’ಗೆ ಆಘಾತ ; ಕೈಯಲ್ಲಿ ಕಮಲ ಹಿಡಿದ ನೀಲಿ ಕಣ್ಣಿನ ಹುಡುಗ ರಾಘವ್ ಚಡ್ಡಾ 

ರಾಜಕೀಯದಲ್ಲಿ ಯಾರು ಶತ್ರು ಗಳು ಅಲ್ಲ. ಯಾರು ಮಿತ್ರರು ಅಲ್ಲ. ಇಲ್ಲಿ ಯಾವುದು ಶಾಶ್ವತ ಅಲ್ಲ. ಅಧಿಕಾರ ಮತ್ತು ಹಣ ಇಲ್ಲಿ ಯಾವತ್ತು ಯಾರ ನಿಯತ್ತನ್ನು ಕೂಡ ಬೇಕಾದರು ಬದಲಿಸಬಹುದು. ನಿನ್ನೆ ಅಪ್ಪಿ...

ಬೆಂಗಳೂರಿನಲ್ಲಿ ಜಿಎಸ್‌ಟಿ ವಂಚನೆ ಜಾಲ ಪತ್ತೆ, 410 ಕೋಟಿ ರೂಪಾಯಿ ಹಗರಣ ; ಆಂಧ್ರ ಮೂಲದ ಕಿಂಗ್‌ಪಿನ್ ಬಂಧನ

ಹಣ ಬದುಕಿಗೆ ಅನಿವಾರ್ಯ ನಿಜಾ. ಆದರೆ ಹಣ ಗಳಿಸಲು ನಾವು ಆಯ್ಕೆ ಮಾಡಿಕೊಳ್ಳುವ ದಾರಿ ಮುಖ್ಯ.ಅಡ್ಡದಾರಿಯಲ್ಲಿ ಸಂಪಾದಿಸಿದ ಹಣ ಅಲ್ಪಕಾಲದ ಸುಖ ನೀಡಬಹುದೇ ಹೊರತು, ನೆಮ್ಮದಿಯನ್ನಲ್ಲ. ಪ್ರಾಮಾಣಿಕವಾಗಿ ಬೆವರು ಸುರಿಸಿ ಗಳಿಸಿದ ಒಂದೊಂದು...

Tamil Nadu Election 2026: ಅಜಿತ್,ವಿಜಯ್,ರಜಿನಿ-ಮತದಾನ ಮಾಡಿದ ಸೂಪರ್ ಸ್ಟಾರ್ಸ್

ಮತದಾನದ ಮಹತ್ವ ಅರಿತು ಕಡ್ಡಾಯವಾಗಿ ಮತದಾನ ಮಾಡಬೇಕು. ಅದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ಪ್ರಜಾ ಪ್ರಭುತ್ವದ ಗೆಲುವು ಅಡಗಿರುವುದು ಪ್ರಜೆಗಳು ನೀಡುವ ಈ ತೀರ್ಪಿನಲ್ಲೇ. ಮತದಾನದ ಮೂಲಕ ಸಮರ್ಥ ನಾಯಕನನ್ನು ಆರಿಸಿದಾಗಲೇ ಆಡಳಿತದಲ್ಲಿ...

ಬಂಗಾಳ, ತಮಿಳುನಾಡು ಚುನಾವಣೆಯಲ್ಲಿ ಹಣದ ಮಳೆ; ₹1,000 ಕೋಟಿಗೂ ಅಧಿಕ ಮೌಲ್ಯದ ವಸ್ತು ಜಪ್ತಿ

ಭಾರತದಲ್ಲಿ ಚುನಾವಣೆ ಬಂದರೆ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತೆ. ಯಾಕೆಂದರೆ.. ಹಣ ಕಂಡರೆ ಹೆಣ ಕೂಡ ನಮ್ಮ ದೇಶದಲ್ಲಿ ಬಾಯಿ ಬಿಡುತ್ತೆ. ನೂರು, ಇನ್ನೂರು, ಐನೂರಕ್ಕೆಲ್ಲಾ ಇಲ್ಲಿ ಹಲವರು ಇಲ್ಲಿ ತಮ್ಮ ಮತ...

Latest news

- Advertisement -spot_img