No menu items!
13.2 C
Munich
Sunday, September 13, 2026
- Advertisement -spot_img

AUTHOR NAME

Tnit chief editor

216 POSTS
0 COMMENTS

ತೆಲುಗಿನಲ್ಲಿ ಬಿಡುಗಡೆಯಾಯಿತು ಕನ್ನಡಿಗರ ಹೃದಯ ಗೆದ್ದ ‘ರಾಯರ ದರ್ಶನ’

ಪ್ಯಾನ್ ಇಂಡಿಯಾದ ಈ ಯುಗದಲ್ಲಿ ಕಮರ್ಷಿಯಲ್ ಚಿತ್ರಕ್ಕೆ, ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ. ಹೀಗಿರುವಾಗ ಕನ್ನಡದ ಆಲ್ಬಂ ಹಾಡೊಂದು ತೆಲುಗಿಗೆ ಡಬ್ ಆಗಿ ಅಲ್ಲಿಯೂ ಸದ್ದು ಮಾಡ್ತಿದೆ ಅಂದರೆ ನೀವು ನಂಬ್ತೀರಾ ? ನಂಬಲೇಬೇಕು....

ಸೋಲು ಅಂತ್ಯವಲ್ಲ, : TNIT ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಶ್ರೀ ಸುಬುದೇಂದ್ರ ತೀರ್ಥರು ಹೇಳಿದ ಬದುಕಿನ ಪಾಠಗಳು

ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ನಿಮ್ಮ TNITಗೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ, ಮೇಲಿನ ಅನ್ನದಾಸೋಹ ಹಾಗೂ ಸಾಮಾನ್ಯ ಧರ್ಮದ ವಿಚಾರಗಳ ಜೊತೆಗೆ ಬದುಕಿನ ಆಳವಾದ ಸತ್ಯಗಳ ಬಗ್ಗೆ ಇನ್ನೂ ಹಲವು ರೋಚಕ...

ನಂಬಿದವರ ಕೈಬಿಡದ ರಾಯರು: TNIT ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಂಚಿಕೊಂಡ ಅಪರೂಪದ ಮಾತುಗಳು

ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ನಿಮ್ಮ TNITಗೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಬದುಕಿಗೆ ಬೇಕಾದ ಹಲವು ಮಹತ್ವದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಾಮಾನ್ಯವಾಗಿ ಟಿವಿಗಳಲ್ಲಾಗಲಿ ಅಥವಾ ಧಾರ್ಮಿಕ ಸಭೆಗಳಲ್ಲಾಗಲಿ...

ಬೆಂಗಳೂರಲ್ಲಿ ಬೈಕ್ ಟ್ಯಾಕ್ಸಿ ವಿರುದ್ಧ RTO ಬಿಗ್ ಆಪರೇಷನ್ ; ಡಿಎಲ್ ಅಮಾನತು, ಭುಗಿಲೆದ್ದ ಆಕ್ರೋಶ

ಬೆಂಗಳೂರಿನಲ್ಲಿಗ ಮತ್ತೊಂದು ರಣಕಹಳೆ ಮೊಳಗಿದೆ. ಅಪ್ಲಿಕೇಶನ್ ನಂಬಿಕೊಂಡು ಸವಾರಿ ಹೊರಟಿದ್ದ ಬೈಕ್ ಟ್ಯಾಕ್ಸಿ ಸವಾರರಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದ್ದು, ಬೆಳ್ಳಂಬೆಳಗ್ಗೆಯೇ ರೋಡಿಗಿಳಿದು ಅಕ್ಷರಶಃ ಬೇಟೆ ಆಡಿದೆ. ಕಳೆದ ಕೆಲವು ದಿನಗಳಿಂದ ರಾಜಧಾನಿಯಲ್ಲಿ...

ಮೈದಾನದಲ್ಲಿ ಸಿಕ್ಸರ್, ಬ್ಯಾಂಕ್ನಲ್ಲಿ ಆಫೀಸರ್: ಆರ್ಬಿಐಗೆ ಜಾಯಿನ್ ಆದ ಟೀಂ ಇಂಡಿಯಾ ಆಟಗಾರ ಇಶಾನ್ ಕಿಶನ್

ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಕಂ ಬ್ಯಾಟರ್ ಇಶಾನ್ ಕಿಶನ್ ಇದೀಗ ಮೈದಾನದ ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೈದಾನದಲ್ಲಿ ಸಿಕ್ಸರ್ಗಳ ಮಳೆ ಹರಿಸುವ ಈ ಆಟಗಾರ,...

ಚಿನ್ನಾಭರಣ ಪ್ರಿಯರಿಗೆ ಶಾಕ್: ಇಂದು ಒಂದೇ ದಿನ ಲಾಂಗ್ ಜಂಪ್ ಹೊಡೆದ ಚಿನ್ನ-ಬೆಳ್ಳಿ ದರ

ಆಗಸ್ಟ್ 5ರ ಬುಧವಾರದಂದು ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೊಮ್ಮೆ ದೊಡ್ಡ ಶಾಕ್ ನೀಡಿವೆ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಪ್ರಮುಖ ಲೋಹಗಳ ದರಗಳು ಇಂದು...

ಅವಳಿನಗರದಲ್ಲಿ ಚಿಗುರದೆ ಸಾಯ್ತಿದೆ ‘ಚಿಗರಿ’ ಬಸ್: NWKRTCಗೆ ಪ್ರತಿ ತಿಂಗಳು ಎರಡೂವರೆ ಕೋಟಿ ನಷ್ಟ

​ಹುಬ್ಬಳ್ಳಿ-ಧಾರವಾಡದ ಹೈಟೆಕ್ ಹೆಗ್ಗುರುತು ಅಂತಾನೇ ಬಿಂಬಿತವಾಗಿದ್ದ 'ಚಿಗರಿ' ಬಿಆರ್‌ಟಿಎಸ್ ಬಸ್‌ಗಳು ಇವತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಪಾಲಿಗೆ ಬಿಸಿ ತುಪ್ಪವಾಗಿವೆ.ಸಾವಿರ ಕೋಟಿ ಸುರಿದು ಶುರುಮಾಡಿದ ಈ ಕನಸಿನ ಯೋಜನೆ...

ತ್ರಿಷಾ ವಿಚಾರದಲ್ಲಿ ಉದಯನಿಧಿ ಜೈಲು ಸೇರಿದ್ದಕ್ಕೆ ಕಂಗನಾ ಬೆಂಬಲ: ಇಂಥವರಿಗೆ ಇದು ಸರಿಯಾದ ಪಾಠ

ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ನಟಿ ತ್ರಿಷಾ ಕೃಷ್ಣನ್ ಹಾಗೂ ಮುಖ್ಯಮಂತ್ರಿ ವಿಜಯ್ ವಿರುದ್ಧ ಸಾರ್ವಜನಿಕವಾಗಿ ನೀಡಿರುವ ದ್ವಂದ್ವಾರ್ಥದ ಹೇಳಿಕೆ ಇದೀಗ ಇಡೀ ದೇಶಾದ್ಯಂತ ದೊಡ್ಡ ಮಟ್ಟದ...

ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆ: ಬ್ರ್ಯಾಂಡ್ ಅಂಬಾಸಿಡರ್ ಆಗಿ ಮೋಹಕತಾರೆ ರಮ್ಯಾ ಆಯ್ಕೆ

ಮಹಿಳೆಯರ ಆರೋಗ್ಯದ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಡಲು ಮುಂದಾಗಿದೆ. ಬಹುತೇಕ ಮುಕ್ತವಾಗಿ ಚರ್ಚೆಯಾಗದ, ಆದರೆ ಪ್ರತಿ ಮಹಿಳೆಯೂ ಅನುಭವಿಸುವ 'ಋತುಬಂಧ' ಅಂದರೆ ಮೆನೋಪಾಸ್ ಸಮಸ್ಯೆಗಳ ಬಗ್ಗೆ ಈಗ ಅಧಿಕೃತವಾಗಿ ಧ್ವನಿ...

ಖಾಲಿ ಇರುವ ಒಂದು ಸಚಿವ ಸ್ಥಾನಕ್ಕಾಗಿ  ಕರ್ಚಿಫ್ ಹಾಕಿದ 5 ಮಹಿಳಾ ಶಾಸಕಿಯರು

ಬೆಂಗಳೂರಿನ ರಾಜಕಾರಣದಲ್ಲಿ ಈಗ ಹೊಸದೊಂದು ಕೌತುಕ ಶುರುವಾಗಿದೆ. ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಂಪುಟ ರಚನೆಯೂ ಆಗಿದ್ದು, ಸಚಿವರಾಗಿ 19 ಮಂದಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ...

Latest news

- Advertisement -spot_img