No menu items!
13.7 C
Munich
Sunday, September 13, 2026
- Advertisement -spot_img

AUTHOR NAME

Tnit chief editor

216 POSTS
0 COMMENTS

ತ್ರಿಷಾಗೆ ಮಾತ್ರ ವಿಜಯ್​​ ಮಧ್ಯರಾತ್ರಿ ಸಿಗ್ತಾರೆ, ಮುಂದೆ ತಮಿಳುನಾಡಿನ ಡಿಸಿಎಂ ಆದರೂ ಅಚ್ಚರಿ ಇಲ್ಲ ; ಮಾಜಿ ಸಚಿವನ ಶಾಕಿಂಗ್ ಕಾಮೆಂಟ್

ತಮಿಳುನಾಡು ರಾಜಕೀಯ ರಂಗಕ್ಕೆ ಕಾಲಿಟ್ಟಾಗಿನಿಂದಲೂ ದಳಪತಿ ವಿಜಯ್ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದರ ಬೆನ್ನಲ್ಲೇ ತಮಿಳು ಚಿತ್ರರಂಗದ ಗ್ಲಾಮರ್ ಕ್ವೀನ್ ತ್ರಿಷಾ ಕೃಷ್ಣನ್ ಹೆಸರು ಕೂಡ ರಾಜಕೀಯ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ....

ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ HIV ಪರೀಕ್ಷೆ ಕಡ್ಡಾಯ ; ಆರೋಗ್ಯ ಇಲಾಖೆ ನಿರ್ಧಾರ, 18-35 ವರ್ಷದೊಳಗಿನವರಲ್ಲಿ ಹರಡುತ್ತಿದೆ ಸೋಂಕು

ಕರ್ನಾಟಕದ ಯುವಜನತೆಯಲ್ಲಿ ಹೆಚ್‌ಐವಿ (HIV) ಸೋಂಕಿನ ಭೀತಿ ದಿನೇ ದಿನೇ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ಆರಂಭಿಕ ಹಂತದಲ್ಲೇ ತಡೆದು ಯುವ ಸಮಾಜವನ್ನು ರಕ್ಷಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ದೇಶದಲ್ಲೇ...

ಜಿಂಬಾಬ್ವೆಯಲ್ಲಿ ನಡೆಯದ ಐಪಿಎಲ್ ಸಿಕ್ಸರ್ ಕಿಂಗ್ ಜಾದೂ, ಅತ್ಯಂತ ಕೆಟ್ಟ ದಾಖಲೆ ಬರೆದ ಅಭಿಷೇಕ್ ಶರ್ಮಾ

ಐಪಿಎಲ್‌ನಲ್ಲಿ ಎದುರಾಳಿ ಬೌಲರ್‌ಗಳನ್ನು ಚೆಂಡಾಡುತ್ತಿದ್ದ ಯುವ ಓಪನರ್ ಅಭಿಷೇಕ್ ಶರ್ಮಾ, ಜಿಂಬಾಬ್ವೆ ಪ್ರವಾಸದಲ್ಲಿ ಸಂಪೂರ್ಣವಾಗಿ ಹಳಿ ತಪ್ಪಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರಾಗಿದ್ದ ಈ ಯುವ ಆಟಗಾರ, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ರನ್...

ಬೆಂಗಳೂರು : ಎಲ್ಲೆಂದರಲ್ಲಿ ಕಸ ಎಸೆಯುವ ಮುನ್ನ ಎಚ್ಚರ, ಬರೀ ದಂಡ ಅಲ್ಲ, ಬೀಳುತ್ತೆ ಕೇಸ್ – ನಾಲ್ವರ ವಿರುದ್ಧ ಎಫ್‌ಐಆರ್‌

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವ, ರಸ್ತೆ ಬದಿಯನ್ನೇ ಡಂಪಿಂಗ್ ಯಾರ್ಡ್ ಮಾಡಿಕೊಳ್ಳುವ ಸಾರ್ವಜನಿಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗ ಬಿಗ್ ಶಾಕ್ ನೀಡಿದೆ. ಕೇವಲ ಬುದ್ಧಿಮಾತು, ಜಾಗೃತಿ ಅಥವಾ ಸಣ್ಣಪುಟ್ಟ ದಂಡಕ್ಕೆ...

ನೀಟ್ ಚಳವಳಿ ಎಫೆಕ್ಟ್ : ಕಾಕ್ರೋಚ್ ನಂತರ ಉದಯಿಸಿದ ‘E20 ಜನತಾ ಪಕ್ಷ’, ಗಡ್ಕರಿ ರಾಜೀನಾಮೆಗೆ ಬಿಗಿಪಟ್ಟು

ನೀಟ್ ಪತ್ರಿಕೆ ಸೋರಿಕೆ ವಿರುದ್ಧ ಜೆನ್ ಝೀ ವಿದ್ಯಾರ್ಥಿಗಳ ಜೊತೆಗೂಡಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನೆಗೆ ಬೆದರಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ದೇಶದಲ್ಲಿ...

ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನ 1 ಕಿ.ಮೀ ಎಳೆದೊಯ್ದ ಕ್ಯಾಬ್ ಚಾಲಕ, ಬೆಂಗಳೂರಿನ ಲಗ್ಗೆರೆಯಲ್ಲಿ ಬೆಚ್ಚಿಬೀಳಿಸೋ ಘಟನೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರ ಜೀವಕ್ಕೆ ಬೆಲೆ ಇಲ್ಲ. ನಾಗರೀಕ ಪ್ರಜ್ಞೆಯೂ ಇಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಬೆಚ್ಚಿಬೀಳಿಸುವ ರೋಡ್ ರೇಜ್ ಘಟನೆ ಬೆಳಕಿಗೆ ಬಂದಿದೆ. ಲಗ್ಗೆರೆಯ ಚೌಡೇಶ್ವರಿ ನಗರದ...

ಜಿಂಬಾಬ್ವೆಯಲ್ಲಿ ವೈಭವ್ ಸೂರ್ಯವಂಶಿ ಅಬ್ಬರ ; ಅಪರೂಪದ ಮೈಲಿಗಲ್ಲು ತಲುಪಿದ ವಂಡರ್ ಕಿಡ್

ಇಂಗ್ಲೆಂಡ್ ಪ್ರವಾಸದ ವೈಫಲ್ಯವನ್ನು ಪಕ್ಕಕ್ಕಿಟ್ಟು ಜಿಂಬಾಬ್ವೆ ನೆಲದಲ್ಲಿ ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಸಿಕ್ಕ ಅವಕಾಶದಲ್ಲೇ ಜಿಂಬಾಬ್ವೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ 15 ವರ್ಷದ...

ಬೆಂಗಳೂರಿನಲ್ಲಿ ಶಂಕಿತ ಬಾಂಗ್ಲಾದೇಶಿ ದಂಪತಿ ಮೇಲೆ ಹಲ್ಲೆ: ವೈದ್ಯನ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಬಾಂಗ್ಲಾದೇಶಿ ದಂಪತಿಯ ಮೇಲೆ ವೈದ್ಯರೊಬ್ಬರು ನಡೆಸಿದ ಸಾರ್ವಜನಿಕ ಹಲ್ಲೆ ಪ್ರಕರಣ ತೀವ್ರ ಸಂಚಲನ ಮೂಡಿಸಿದೆ. ನೀವು ಈ ಹಿಂದೆ ಭಾರತದಿಂದ ಗಡಿಪಾರಾಗಿದ್ದ ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಆರೋಪಿಸಿ...

ಸಾಕಿನ್ನೂ ಎಲೆಕ್ಷನ್ ; ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಕರ್ನಾಟಕ ರಾಜಕಾರಣದಲ್ಲಿ ದಶಕಗಳ ಕಾಲ ತಮ್ಮದೇ ಆದ ಛಾಪು ಮೂಡಿಸಿ, ಅತಿ ದೀರ್ಘಾವಧಿ ಸಿಎಂ ಆಗಿ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಅಖಾಡದಲ್ಲಿ ಮತ್ತೊಂದು ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ....

ರಾಜ್ಯದ ಜನತೆಯ ಜೇಬಿಗೆ ಮತ್ತೊಂದು ಹೊರೆ : ಬೇಕರಿ ಐಟಂಗಳ ಬೆಲೆ 3 ರಿಂದ 5 ರೂಪಾಯಿ ಹೆಚ್ಚಳ ?

ರಾಜ್ಯದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರೋದು ಬರೀ ಸಾರ್ವಜನಿಕರ ಜೇಬಿಗೆ ಮಾತ್ರವಲ್ಲ, ಬೇಕರಿ ಉದ್ಯಮಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿರೋದ್ರಿಂದ ಬೇಕರಿ ಉದ್ಯಮಿಗಳು ವ್ಯಾಪಾರ ನಡೆಸುವುದು...

Latest news

- Advertisement -spot_img