ಜಿಯೋ ಸಿಮ್ ಗ್ರಾಹಕರಿಗೆ ಬಂಪರ್ ಆಫರ್.!

0
192

ಜಿಯೋ ಬಳಕೆದಾರರಿಗೆ ಇಲ್ಲಿದೆ ನೋಡಿ ಸಂತಸದ ಸುದ್ದಿ.. ಜಿಯೋ ವೆಲ್‍ಕಮ್ ಆಫರ್ 2017ರ ಮಾರ್ಚ್ 31ರವರೆಗೂ ವಿಸ್ತರಿಸುವುದಾಗಿ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. ಇನ್ನು ಹೊಸ ಜಿಯೋ ಸಿಮ್ ಖರೀದಿದಾರರಿಗೂ ಬಂಪರ್ ಆಫರ್ ನೀಡಲಾಗಿದ್ದು, ಜನವರಿ 1 ರಿಂದ ಮಾರ್ಚ್ 31ರವರೆಗೂ ಉಚಿತ ಸೇವೆ ಒದಗಿಸುವ ನ್ಯೂ ಇಯರ್ ವೆಲ್‍ಕಮ್ ಆಫರ್ ನೀಡಲಾಗಿದೆ. ಇದರ ಜೊತೆಗೆ ವ್ಯಾಪಾರಿಗಳಿಗಾಗಿ ಜಿಯೋ ಡಿಜಿಟಲ್ ಮನಿ ಟ್ರಾನ್ಸ್ ಫರ್ ಸಲ್ಯೂಷನ್ ಪರಿಚಯಿಸುವುದಾಗಿ ಅಂಬಾನಿ ಘೋಷಿಸಿದ್ದಾರೆ. ಈ ಅಪ್ಲಿಕೇಷನ್ ಮೂಲಕ ವ್ಯಾಪಾರಸ್ಥರು ಹಣ ಪಾವತಿ ಹಾಗೂ ಹಣ ಪಡೆಯುವ ಸುಲಭ ಮಾರ್ಗವನ್ನು ಕಂಡು ಕೊಳ್ಳಬಹುದು. ಕಳೆದ 3 ತಿಂಗಳಿನಿಂದ ಜಿಯೋ ಫೇಸ್ಬುಕ್, ವಾಟ್ಸಾಪ್ ಮತ್ತು ಸ್ಕ್ರೈಪ್‍ಗಳನ್ನು ಮೀರಿ ಬೆಳೆಯುತ್ತಿದೆ ಎಂದಿದ್ದಾರೆ.

Like us on Facebook  The New India Times

POPULAR  STORIES :

ಶಾಕಿಂಗ್ ನ್ಯೂಸ್..! ಪೆಟ್ರೋಲ್ ಬಂಕ್, ವಿಮಾನ ನಿಲ್ದಾಣಗಳಲ್ಲಿ ನೋಟ್ ಚಲಾವಣೆಗೆ ಡಿ.2 ಕಡೇ ದಿನ..!

ಬಾಂಗ್ಲಾ ಕ್ರಿಕೆಟಿಗರು ಮಾಡಿದ ತಪ್ಪಿಗೆ ಸಿಕ್ತು ದೊಡ್ಡ ಶಿಕ್ಷೆ..!

ಒಬಿಸಿ ಪಟ್ಟಿಗೆ 15 ಹೊಸ ಜಾತಿ ಸೇರ್ಪಡೆ..!

ಇನ್ಮುಂದೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ : ಸುಪ್ರೀಕೋರ್ಟ್‍ನ ಮಹತ್ವದ ಆದೇಶ..!

ಯಶ್-ರಾಧಿಕಾ ಪಂಡಿತ್ ಎಂಗೇಜ್‍ಮೆಂಟ್ ವಿಡಿಯೋ ರಿಲೀಸ್.!

ಚಿನ್ನದ ಬೆಲೆ ದಿಢೀರ್ ಕುಸಿತ..!