No menu items!
15.8 C
Munich
Tuesday, October 6, 2026
- Advertisement -spot_img

CATEGORY

ಕ್ರಿಕೆಟ್

ಆರ್ ಸಿಬಿ ಬಳಗ ಸೇರಲು ಎಬಿಡಿ ರೆಡಿ

ಐಪಿಎಲ್ ಹತ್ತಿರವಾಗುತ್ತಿದ್ದಂತೆ ಎಲ್ಲಾ ತಂಡಗಳ ಆಟಗಾರರು ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವಾರು ಆಟಗಾರರು ಅಭ್ಯಾಸವನ್ನು ಆರಂಭ ಮಾಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಅಭ್ಯಾಸವನ್ನು ಆರಂಭಿಸಿದೆ.     ಇತ್ತೀಚೆಗಷ್ಟೇ ಮಹಮ್ಮದ್ ಸಿರಾಜ್ ಮತ್ತು...

ಈತನಿಗೆ ಮ್ಯಾನ್ ಆಫ್ ದಿ‌ ಮ್ಯಾಚ್ ನೀಡಬೇಕಿತ್ತು ಎಂದ ಕೊಹ್ಲಿ!

ಸಾಮಾನ್ಯವಾಗಿ ಗೆದ್ದ ತಂಡದ ಪರ ಪಂದ್ಯದ ಶ್ರೇಷ್ಠ ಪ್ರಶಸ್ತಿ ನೀಡುವುದು ವಾಡಿಕೆ. ಆದರೆ, ಇಂಗ್ಲೆಂಡ್‌ ಗೆಲುವಿಗೆ ಕಠಿಣ ಹೋರಾಟ ನಡೆಸಿ ಅಜೇಯ 95 ರನ್‌ ಗಳಿಸಿದ್ದ ಸ್ಯಾಮ್‌ ಕರ್ರನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ...

ವಿಶೇಷ ಮೈಲುಗಲ್ಲುಸ್ಥಾಪಿಸಿದ ಕಿಂಗ್ ಕೊಹ್ಲಿ

ಭಾರತ ಹಾಗೂ ಇಂಗ್ಲೆಂಡ್ ಏಕದಿನ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಕಾದಾಟಕ್ಕೆ ಇಳಿದಿದೆ. ಏಕದಿನ ಸರಣಿಯಲ್ಲಿ ಎರಡು ತಂಡಗಳು ಕೂಡ ತಲಾ ಒಂದು ಪಂದ್ಯ ಗೆದ್ದಿರುವ ಹಿನ್ನೆಲೆಯಲ್ಲಿ ಇಂದಿನ ಪಂದ್ಯ ಬಹಳ...

ಸೆಂಚುರಿ ನಂತರ ಕೆಎಲ್ ರಾಹುಲ್ ಕಿವಿಮುಚ್ಚಿ ನಿಲ್ಲುವುದ್ಯಾಕೆ ಗೊತ್ತಾ?

ಪ್ರತಿ ಬಾರಿ ಸೆಂಚುರಿ ಬಾರಿಸಿದ ನಂತರ ಕನ್ನಡಿಗ ಕೆಎಲ್ ರಾಹುಲ್ ಅವರು ವಿಭಿನ್ನವಾಗಿ ಸಂಭ್ರಮಾಚರಣೆಯನ್ನು ಮಾಡುತ್ತಾರೆ. ಸೆಂಚುರಿ ಬಾರಿಸಿದ ಬಳಿಕ 2ಕಿವಿಗಳಿಗೂ ಕೈನಿಂದ ಮುಚ್ಚಿಕೊಂಡು ಕಣ್ಣುಮುಚ್ಚಿ ನಿಲ್ಲುತ್ತಾರೆ. ಕೆ ಎಲ್ ರಾಹುಲ್ ಅವರು...

ಭಾರತದ ಬಳಿ ಪ್ರತಿಭಾವಂತ ಆಟಗಾರರನ್ನು ಉತ್ಪಾದಿಸುವ ಮಷಿನ್ ಇದೆ ಎಂದ ಪಾಕ್ ಮಾಜಿ ಕ್ರಿಕೆಟಿಗ

ಭಾರತದ ಯುವ ಆಟಗಾರರು ಅತ್ಯದ್ಭುತ ಪ್ರದರ್ಶನವನ್ನು ಕಡೆಯ 2ಸರಣಿಗಳಿಂದ ತೋರಿಸುತ್ತಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳ ವಿರುದ್ಧದ ಸರಣಿಗಳಲ್ಲಿ ಭಾರತದ ಯುವ ಕ್ರಿಕೆಟಿಗರು ಮಿಂಚುತ್ತಿದ್ದಾರೆ. ಈ ಕುರಿತಾಗಿ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್...

ಪುನೀತ್ ವರ್ಕೌಟ್ ಗೆ ಧೋನಿ ಫಿದಾ

ಇದೇ ಏಪ್ರಿಲ್ ಒಂದನೇ ತಾರೀಕಿನ ದು ಯುವರತ್ನ ಚಿತ್ರ ದೇಶದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಯುವರತ್ನ ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಚಿತ್ರದ ಪ್ರಮೋಷನ್ ಶುರು ಮಾಡಿರುವ ಯುವರತ್ನ ಚಿತ್ರತಂಡ ಇತ್ತೀಚೆಗಷ್ಟೇ ಖಾಸಗಿ...

ಡೆಲ್ಲಿ ಕ್ಯಾಪಿಟಲ್ಸ್ ಗೆ ಶ್ರೇಯಸ್ ಅಯ್ಯರ್ ಬದಲು ಬೇರೆ ನಾಯಕ ಆಯ್ಕೆ

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವ ಸಮಯದಲ್ಲಿ ಶ್ರೇಯಸ್ ಅಯ್ಯರ್ ಅವರು ಗಾಯಕ್ಕೆ ಒಳಗಾಗಿದ್ದಾರೆ. ಶ್ರೇಯಸ್ ಅಯ್ಯರ್ ಅವರಿಗೆ ವಿಪರೀತವಾಗಿ ಗಾಯ ಆಗಿದ್ದು ಮೂಳೆ ಜರುಗಿರುವುದು ತಿಳಿದುಬಂದಿದೆ. ಹೀಗಾಗಿ...

T20 ವೈಫಲ್ಯಕ್ಕೆ ಕಾರಣ ಬಿಚ್ಚಿಟ್ಟ ಕೆ.ಎಲ್.ರಾಹುಲ್

ಟಿ20 ಸರಣಿಯಲ್ಲಿ ಹೀನಾಯ ವೈಫಲ್ಯ ಅನುಭವಿಸಿದ್ದ ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ ಕೆ.ಎಲ್ ರಾಹುಲ್‌, ಇಂಗ್ಲೆಂಡ್‌ ವಿರುದ್ಧ ಮೊದಲನೇ ಓಡಿಐ ಪಂದ್ಯದಲ್ಲಿ 43 ಎಸೆತಗಳಲ್ಲಿ ಅಜೇಯ 62 ರನ್‌ ಗಳಿಸಿ ಫಾರ್ಮ್‌ಗೆ ಮರಳಿದ್ದರು. ಇಂಗ್ಲೆಂಡ್‌ ವಿರುದ್ಧ...

ಸಿಎಸ್ ಕೆ ಹೊಸ ಜೆರ್ಸಿ ಅನಾವರಣಗೊಳಿಸಿದ ಧೋನಿ

ಕಳೆದ ಬಾರಿಯ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಕಮ್ ಬ್ಯಾಕ್ ಮಾಡುವ ತವಕದಲ್ಲಿದೆ. ಹೊಸ ಹುರುಪಿನೊಂದಿಗೆ ಈ...

31 ವರ್ಷಗಳಿಂದ ಯಾರೂ ಮುರಿಯಲಾಗದಿದ್ದ ದಾಖಲೆಯನ್ನು ಮುರಿದ ಕೃನಾಲ್ ಪಾಂಡ್ಯ

ನಿನ್ನೆ ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಪದಾರ್ಪಣೆ ಮಾಡಿದ್ದಾರೆ. ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿಯೇ ಕೃನಾಲ್ ಪಾಂಡ್ಯ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಚೊಚ್ಚಲ ಏಕದಿನ ಪಂದ್ಯದಲ್ಲಿ...

Latest news

- Advertisement -spot_img