No menu items!
12.3 C
Munich
Monday, October 5, 2026
- Advertisement -spot_img

CATEGORY

ಕ್ರಿಕೆಟ್

ಐಪಿಎಲ್ ಆಟಗಾರರ ಹರಾಜು ! ಯಾರು ಯಾವ ತಂಡಕ್ಕೆ ಇಲ್ಲಿದೆ ಮಾಹಿತಿ .

ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದು, ಮೊದಲು 8 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಕೋಟಿ ಕೋಟಿ ಕೊಟ್ಟು ಆಟಗಾರರನ್ನು ತಮ್ಮ ತಂಡಕ್ಕೆ ಕರೆದುಕೊಂಡರು ಆ ಪಟ್ಟಿಯಲ್ಲಿ ಪ್ಯಾಟ್ ಕಮಿನ್ಸ್-...

ವೆಸ್ಟ್ ಇಂಡೀಸ್ ನನ್ನು ಬಗ್ಗಿ‌ ಬಡಿದ ಟೀಂ ಇಂಡಿಯಾ ! ಸೇಡು ತೀರಿಸಿಕೊಳ್ತಾ ಕೊಹ್ಲಿ ಪಡೆ ?

ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ 50 ಓವರ್ ಗೆ 5 ವಿಕೆಟ್ ಕಳೆದುಕೊಂಡು 387 ರನ್ ಗಳಿಸಿತ್ತು   . 388 ರನ್ ಗಳ...

ರಾಹುಲ್ ದ್ರಾವಿಡ್ ಹಾದಿಯಲ್ಲಿ ಸಾಗ್ತಾರಾ ಕೆ.ಎಲ್ ರಾಹುಲ್?

ಟೀಮ್ ಇಂಡಿಯಾ ಮಾತ್ರವಲ್ಲ ಇಡೀ ವಿಶ್ವಕ್ರಿಕೆಟ್ ಕಂಡ ಅದ್ಭುತ ಕ್ರಿಕೆಟಿಗ, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್. ಟೀಮ್ ಇಂಡಿಯಾಕ್ಕೆ ಬ್ಯಾಟ್ಸ್​ಮನ್ ಆಗಿ ಕೂಡಿಕೊಂಡಿದ್ದ ದ್ರಾವಿಡ್ ಮುಂದಿನ ದಿನಗಳಲ್ಲಿ ವಿಕೆಟ್ ಕೀಪರ್ ಆಗಿ ತಂಡಕ್ಕೆ...

ಕೋಹ್ಲಿ ತಂಡದ ಅಬ್ಬರಕ್ಕೆ ವೆಸ್ಟ್ ಇಂಡೀಸ್ ಧೂಳೀಪಟ !

ವಾಂಖೆಡ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೆ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್, ರಾಹುಲ್, ಕೋಹ್ಲಿ ಅಬ್ಬರಕ್ಕೆ ವೆಸ್ಟ್ ಇಂಡೀಸ್ ಬೌಲರ್ ಗಳ ಬಳಲಿ ಬೆಂಡಾಗಿ ಹೋದರು...

ಗಂಗೂಲಿ ಹೇಳಿದ ಮಾತಿಗೆ ವಿರಾಟ್ ಕೊಹ್ಲಿ ಶಾಕ್ ಆದ್ರಾ !?

ಕ್ರಿಕೆಟ್ ಲೋಕದ ಮಾಂತ್ರಿಕ ಕೋಟ್ಯಾಂತರ ಅಭಿಮಾನಿಗಳನ್ನು ತನ್ನ ಆಟದಿಂದ ಗಳಿಸಿಕೊಂಡ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೋಹ್ಲಿ ಹಾಗು ಅವರ ತಂಡ  ಪಿಂಕ್ ಬಾಲ್ ಟೆಸ್ಟ್   ವಿಶ್ವದ ಎಲ್ಲಾ ಕ್ರಿಕೆಟ್ ತಂಡಗಳೂ ಆಡಿರುವಾಗ...

ಶಿವಮೊಗ್ಗದ ಕ್ರಿಕೆಟಿಗ ಟೀಮ್ ಇಂಡಿಯಾದ ನಾಯಕ!

ಟೀಂ ಇಂಡಿಯಾ ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯ್ಕ್ ಅವರು ಈಗ ಕ್ರಿಕೆಟ್ ಲೋಕದಲ್ಲೀಗ ಅಗಾದ ಹೆಸರು ಮಾಡಿದ್ದಾರೆ. ಅಂಧರ ಕ್ರಿಕೆಟ್ ಎಂದರೆ ಇಂದು ಶೇಖರ್ ನಾಯ್ಕ ಎನ್ನುವಷ್ಟರ ಮಟ್ಟಿಗೆ ಅವರು...

ಐಪಿಎಲ್ ಉದ್ಘಾಟನೆಗೆ ಹಣ ಬೇಡ ಅದೇ ದುಡ್ಡು ಭಾರತೀಯ ಸೇನೆಗೆ ಸೌರವ್ ಗಂಗೂಲಿ ಮಹತ್ವದ ನಿರ್ಧಾರ..!

ಐಪಿಎಲ್ ಈ ಒಂದು ಟೂರ್ನಮೆಂಟ್ ಬಂತು ಎಂದರೆ ಸಾಕು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ. ಸುಮಾರು ಎರಡು ತಿಂಗಳುಗಳ ಕಾಲ ನಡೆಯುವ ಈ ಒಂದು ಕ್ರಿಕೆಟ್ ಟೂರ್ನಮೆಂಟ್ ಅಪಾರವಾದ ಕ್ರೇಜ್ ಅನ್ನು ಹೊಂದಿದೆ....

ಅಭಿಮಾನಿಗೆ ಕ್ಯಾನ್ಸರ್ ಇದೆ ಅಂತ ಗೊತ್ತಾದ ಕೂಡಲೇ ಕೆ.ಎಲ್ ರಾಹುಲ್ ಮಾಡಿದ್ದೇನು?

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್​ ಮನ್. ಅಗತ್ಯವಿದ್ದಾಗ ವಿಕೆಟ್ ಕೀಪಿಂಗ್ ಕೂಡ ಮಾಡಬಲ್ಲ ಕನ್ನಡದ ಕ್ರಿಕೆಟಿಗ. ಇತ್ತೀಚೆಗೆ ಕಳಪೆ ಫಾರ್ಮ್​ನಿಂದ ಒಂದಿಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಕ್ರಿಕೆಟ್ ಮೈದಾನದ ಆಚೆಗೂ ಒಂದಿಷ್ಟು ಗಾಸಿಪ್,...

ಮ್ಯಾಚ್ ಫಿಕ್ಸಿಂಗ್..! ಶಕಿಬ್ ಅಲ್ ಹಸನ್ ಬ್ಯಾನ್..

ಬಾಂಗ್ಲಾದೇಶದ ಟೆಸ್ಟ್ ಮತ್ತು ಟಿಟ್ವೆಂಟಿ ತಂಡದ ನಾಯಕ ಶಕಿಬ್ ಅಲ್ ಹಸನ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದ್ದು ಎರಡು ವರ್ಷಗಳ ನಿಷೇಧವನ್ನು ಅನುಭವಿಸುವಂತಹ ಪರಿಸ್ಥಿತಿ ಎದುರಾಗಿದೆ. ಶಕಿಬ್ ಅಲ್ ಹಸನ್ ಅವರಿಗೆ ಬುಕ್ಕಿಗಳ...

ದೀಪಾವಳಿ ಆಚರಣೆ ಮಾಡಿ ಸಾಮಾಜಿಕ ಜಾಲತಾಣಕ್ಕೆ ಫೋಟೊ ಅಪ್ಲೋಡ್ ಮಾಡಿದ ಮುಸ್ಲಿಂ ಕ್ರಿಕೆಟಿಗ..!

ದೀಪಾವಳಿ ಭಾರತದಾದ್ಯಂತ ಬಹಳ ವಿಜೃಂಭಣೆಯಿಂದ ಮತ್ತು ಸಂತೋಷದಿಂದ ಆಚರಿಸುವ ಬಹುಮುಖ್ಯ ಹಬ್ಬಗಳಲ್ಲಿ ಒಂದು. ಜನಸಾಮಾನ್ಯರಂತೆಯೇ ಸೆಲೆಬ್ರಿಟಿಗಳು ಸಹ ದೀಪಾವಳಿ ಹಬ್ಬವನ್ನು ತುಂಬಾ ಸಂತೋಷದಿಂದ ಆಚರಣೆ ಮಾಡುತ್ತಾರೆ ಮತ್ತು ತಮ್ಮ ಸಂಭ್ರಮಾಚರಣೆಯ ಫೋಟೋ ಮತ್ತು...

Latest news

- Advertisement -spot_img