No menu items!
15.9 C
Munich
Saturday, September 12, 2026
- Advertisement -spot_img

CATEGORY

ಸಿನಿಮಾ

ಚಿನ್ನಸ್ವಾಮಿಯಲ್ಲಿ ಸ್ಯಾಂಡಲ್ ವುಡ್ ಕಲರವ

ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ‌.‌ ನಾಳೆ ಮತ್ತು ನಾಡಿದ್ದು (ಸೆ.8 ಮತ್ತು ಸೆ. 9) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಯಾಂಡಲ್ ವುಡ್ ಕ್ರಿಕೆಟ್ ಕಲರವ ಕಾಣಬಹುದಾಗಿದೆ. ಈ ಬಾರಿ ಸಿನಿಮಾ...

ಗಣೇಶ ಹಬ್ಬಕ್ಕೆ ಕನ್ನಡ ದೇಶದೊಳ್ ಹಾಡು ಬಿಡುಗಡೆ

ದಿನದಿಂದ ದಿನಕ್ಕೆ ಕುತೂಹಲ ಗರಿಗೆದರಿಸುತ್ತಿರುವ 'ಕನ್ನಡ ದೇಶದೊಳ್' ಸಿನಿಮಾ ನವೆಂಬರ್ 1ರಂದು ಬಿಡುಗಡೆ ಆಗಲಿದೆ ಎಂಬುದು ನಿಮಗೆ ಈಗಾಗಲೇ ಗೊತ್ತಿದೆ. ಇದೀಗ ತಂಡ ಗೌರಿ-ಗಣೇಶ ಹಬ್ಬದಂದು ತನ್ನ ಮೊದಲ ಹಾಡನ್ನು ಬಿಡುಗಡೆ ಮಾಡಲು...

ಹುಚ್ಚ ವೆಂಕಟ್ ಹುಚ್ಚಾಟ

ಹುಚ್ಚಾಟದಿಂದಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ತನ್ನ ಹುಚ್ಚಾಟವನ್ನು ನಿಲ್ಲಿಸುವ ಸೂಚನೆ ಇಲ್ಲ. ರಸ್ತೆಯಲ್ಲಿ ಕುಡಿದು ತೂರಾಡಿರುವ ವೆಂಕಟ್, ಹತ್ತಿರದ ಬೇಕರಿಯೊಂದರಲ್ಲಿ ಸೋಡಾ ಮತ್ತು‌ ಕೋಲಾ ಕೇಳಿ ಗಲಾಟೆ ಮಾಡಿದ್ದು, ವೀಡಿಯೋ ವೈರಲ್ ಆಗಿದೆ. ಬೇಕರಿ...

ರಘುಭಟ್ ಆರತಕ್ಷತೆಯಲ್ಲಿ ಸಿಎಂ..! ಅರಮನೆ ಮೈದಾನದಲ್ಲಿ ನಿನ್ನೆ ತಾರೆಯರ ದಂಡು…!

ನಟ ರಘುಭಟ್ ಅವರು ಸುಗುಣ ಬಿ.ಸಿ ಅವರೊಂದಿಗೆ ಆಗಸ್ಟ್ 30 ರಂದು ದಾಂಪತ್ಯಕ್ಕೆ ಕಾಲಿಟ್ಟಿದ್ದು, ನಿನ್ನೆ (ಸೆ.5) ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಿತು‌. ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು...

ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲು

ಹಿರಿಯ ನಟ ದೊಡ್ಡಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರಾವಣ ಕಡೆಯ ಸೋಮವರಾದ ಹಿನ್ನೆಲೆಯಲ್ಲಿ ರಾಯಚೂರಿನ ಸೂಗೂರೇಶ್ವರ ದೇವರ ದರ್ಶನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಇಡೀ ದಿನ ಸರತಿ ಸಾಲಲ್ಲಿನಿಂತು ದೇವರ...

ಚಿಕ್ಕಣ ಹೊಸ ಗೆಟಪ್ ಹೀಗುಂಟು..!

ಕಾಮಿಡಿ ಕಿಂಗ್ ಚಿಕ್ಕಣ್ಣ ಸಿಕ್ಕಾಪಟ್ಟೆ ಬೇಡಿಕೆ ಇರೋ ನಟ.‌ ಸಾಲು ಸಾಲು ಸಿನಿಮಾಗಳಲ್ಲಿ ಚಿಕ್ಕಣ್ಣ ಬ್ಯುಸಿ ಇದ್ದಾರೆ. ಇಷ್ಟು ದಿನ ಸಿಂಪಲ್ಲಾಗಿ ಕಾಣುತ್ತಿದ್ದ ಚಿಕ್ಕಣ್ಣ ಅವರ ಹೇರ್ ಸ್ಟೈಲ್ ಸಹ ಈಗ ಬದಲಾಗಿದೆ. 'ಪಡ್ಡೆಹುಲಿ' ಸಿನಿಮಾಕ್ಕಾಗಿ...

ಇರುವುದೆಲ್ಲವ ಬಿಟ್ಟು ಸಿನಿಮಾ ಬಗ್ಗೆ ದರ್ಶನ್ ಹೇಳಿದ್ದೇನು?

ತಿಲಕ್ ಶೇಖರ್ ಮತ್ತು ಮೇಘನಾ ರಾಜ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ, ಈಗಾಗಲೇ ಸದ್ದು ಮಾಡುತ್ತಿದೆ. ಈ ಸಿನಿಮಾದ ಟ್ರೇಲರ್ ನೋಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಕಾಂತಕನ್ನಲ್ಲಿ ನಿರ್ದೇಶನದ ಈ...

ಪವರ್ ಸ್ಟಾರ್ ಮಾಡಿದ ಮೊದಲ ಟ್ವೀಟ್ ಇದು…!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವೀಟರ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದು ಇತ್ತೀಚೆಗೆ. ಇವರ ಮೊದಲ ಟ್ವೀಟ್ ಏನಿರಬಹುದು? ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ. https://twitter.com/PuneethRajkumar/status/1036492063167066112?s=20 ಅಪ್ಪು ತಮ್ಮ ಟ್ವೀಟ್ ರ್ ಖಾತೆಯಲ್ಲಿ 'ಕವಲುದಾರಿ' ಸಿನಿಮಾದ...

ಕಿರಾತಕ ಯಶ್ ಗೆಟಪ್ ಹೀಗಿದೆ…!

ರಾಕಿಂಗ್ ಸ್ಟಾರ್ ಯಶ್ ಗೆ ಒಂದೊಳ್ಳೆ ಬ್ರೇಕ್ ನೀಡಿ, ಸಖತ್ ನೇಮ್ ಅಂಡ್ ಫೇಮ್ ತಂದುಕೊಟ್ಟಿದ್ದು ಕಿರಾತಕ ಸಿನಿಮಾ.‌ ಈಗ ಯಶ್ 'ಮೈ ನೇಮ್ ಈಸ್ ಕಿರಾತಕ' ಎಂದು ಮತ್ತೆ ಕ್ವಾಟ್ಲೆ ನಂದೀಶ್ ಅವತಾರದಲ್ಲಿ...

ಯಾವ ಮಗು ಬೇಕೆಂಬುದನ್ನು ಹೇಳಿದ ಯಶ್

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಯಾವ ಮಗು ಜನಸಿತ್ತದೆ ಎಂದು ಅಭಿಮಾನಿಗಳು ಚರ್ಚೆ ಶುರುಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೀಗ ಈ ಬಗ್ಗೆ ಚರ್ಚೆ ಆಗ್ತಿದೆ. ಯಶ್ ಅಭಿಮಾನಿಗಳು ಈಗಾಗಲೇ 'ಮರಿ...

Latest news

- Advertisement -spot_img