No menu items!
10 C
Munich
Saturday, September 12, 2026
- Advertisement -spot_img

CATEGORY

ಸಿನಿಮಾ

ಯಾರೇ ನೀನು ಚೆಲುವೆ ಸಿನಿಮಾದ ನಟಿ ಹೀರಾ ಈಗ ಏನ್ ಮಾಡ್ತಿದ್ದಾರೆ…?

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಯಾರೇ ನೀನು ಚೆಲುವೆ, ಕಲಾವಿದ ಸಿನಿಮಾಗಳ ಮೂಲಕ ಪಡ್ಡೆ ಹುಡುಗರ ನಿದ್ರೆ ಗೆಡಿಸಿದ್ದ ನಟಿ ಹೀರಾ ನಿಮಗೆ ಗೊತ್ತಲ್ವೇ...? ಇವರೀಗ ಏನ್ ಮಾಡ್ತಿದ್ದಾರೆ ಗೊತ್ತಾ...? ಅದಕ್ಕು ಮೊದು ಒಂದು ವಿಷಯ...

ವಿಭಿನ್ನ ಪಾತ್ರದಲ್ಲಿ ಪ್ರಜ್ವಲ್

ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ಪ್ರಜ್ವಲ್ ದೇವರಾಜ್ ಅವರಿಗೆ ಚೌಕ‌‌ ಸಿನಿಮಾ ಒಂದೊಳ್ಳೆ ಬ್ರೇಕ್ ಕೊಟ್ಟಿತ್ತು. ಬಳಿಕ ಪ್ರಜ್ವಲ್ ಸಿನಿಮಾಗಳ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಿದ್ದಾರೆ. ಇದೀಗ ಲಕ್ಕಿ ಶಂಕರ್ ನಿರ್ದೇಶನದ 'ಅರ್ಜುನ್ ಗೌಡ'...

ರಿಷಭ್-ರಕ್ಷಿತ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ….!

ಉಳಿದವರು ಕಂಡಂತೆ ಮತ್ತು ಕಿರಿಕ್ ಪಾರ್ಟಿ ಸಿನಿಮಾದ ಜೋಡಿ ರಿಷಭ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಮತ್ತೊಂದು ಸಿನಿಮಾಕ್ಕಾಗಿ ಜೊತೆಗೂಡಿದ್ದಾರೆ. ರಕ್ಷಿತ್ ಶೆಟ್ಟಿ ಸದ್ಯ 'ಅವನೇ‌ ಶ್ರೀಮನ್ನಾರಾಯಣ', 'ಚಾರ್ಲಿ' ಸಿನಿಮಾಗಳಲ್ಲಿ ಬಿಝಿ ಇದ್ದಾರೆ. ರಿಚಭ್ ಉಳಿದವರು...

ಚಂದನ್ ಶೆಟ್ಟಿ ಹೊಸ ಹಾಡಿಗೆ ಟೈಟಲ್ ಬೇಕಾಗಿದೆ….

ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಚಂದನ್ ಶೆಟ್ಟಿ ಅವರ ಹೊಸ ಹಾಡಿಗೆ ಟೈಟಲ್ ಬೇಕಿದೆ. ಬಿಗ್ ಬಾಸ್ ನ ಇನ್ನೋರ್ವ ಸ್ಪರ್ಧಿಯಾದ ಶ್ರುತಿ ಪ್ರಕಾಶ್ ಜೊತೆ ಚಂದನ್ ಹೊಸ ಹಾಡಿನಲ್ಲಿ...

ಇನ್ನೊಂದು ವಾರದಲ್ಲೇ ರಕ್ಷಿತ್-ರಶ್ಮಿಕಾ ಮದುವೆ….!

ಸ್ಯಾಂಡಲ್ ವುಡ್ ನಲ್ಲೀಗ ಮದುವೆ ಸಂಭ್ರಮ. ಮೊನ್ನೆ ಮೊನ್ನೆ ಚಿರಂಜೀವಿ ಸರ್ಜಾ ಮತ್ತು ಮೇಘನರಾಜ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಈಗ ಕಿರಿಕ್ ಪಾರ್ಟಿ ಜೋಡಿ ರಕ್ಷಿತ್ ಮತ್ತು ರಶ್ಮಿಕಾ ಮದುವೆಯಾಗಲಿದ್ದಾರೆ...! ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ...

ಉಪ್ಪಿ ಓಕೆ ಅಂದ್ರೆ ಇವರೇ ಸಿಎಂ…!

ರಿಯಲ್ ಸ್ಟಾರ್ ಉಪೇಂದ್ರ ಈ ಬಾರಿ ತಮ್ಮ ಪಕ್ಷದ ಮೂಲಕ ಚುನಾವಣಾ ಕಣದಲ್ಲಿ ಸೆಣೆಸುತ್ತಾರೆ.‌ ಉಪ್ಪಿ ಗೆಲ್ಲುತ್ತಾರೆ....ಅವರ ಪಕ್ಷ ಅಧಿಕಾರಕ್ಕೆ ಬರದೇ ಇರಬಹದು...ಉಪ್ಪಿ ಮಾತ್ರ ಗೆದ್ದು ಶಾಸಕರಾಗಿ ವಿಧಾನಸೌದ ಪ್ರವೇಶಿಸುತ್ತಾರೆ ಎಂಬ‌ ನಿರೀಕ್ಷೆಗಳು...

ಅಪಾಯದಿಂದ ಪಾರಾದ ರಾಕಿಂಗ್ ಸ್ಟಾರ್…!

ಚುನಾವಣಾ ಪ್ರಚಾರದ ವೇಳೆ ನಡೆಯುತ್ತಿದ್ದ ಅಪಾಯದಿಂದ ರಾಕಿಂಗ್ ಸ್ಟಾರ್ ಯಶ್ ಅದೃಷ್ಟವಶಾತ್ ಪಾರಾಗಿದ್ದಾರೆ. ರಾಜ್ಯಾದ್ಯಂತ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಯಶ್ ಪ್ರಚಾರ ಮಾಡ್ತಿದ್ದಾರೆ. ಹೀಗೆ ರಾಯಚೂರಿನ ಲಿಂಗಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮಾದಪ್ಪ ವಜ್ವಲ್...

ಪ್ರಚಾರದಲ್ಲಿ ಭಾಗವಹಿಸಲ್ಲ ಎಂದ ಸುದೀಪ್

ನಾನು ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ. ಸುಮಾರು ವರ್ಷಗಳ ಪರಿಚಯದ ಸ್ನೇಹಿತರಿಗಾಗಿ ನಾನು ಚುನಾವಣಾ ಪ್ರಚಾರಕ್ಕೆ ಸೇರಿದೆ. ಇವರು ಒಂದಲ್ಲ ಒಂದು ರೀತಿಯಲ್ಲಿ ನನ್ನ ಜೊತೆಯಿದ್ದು,...

ರಿವೀಲ್ ಆಯ್ತು ‘ಯಜಮಾನ’ ದರ್ಶನ್ ಪಾತ್ರದ ರಹಸ್ಯ….!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ಅಬ್ಬರಿಸಿರುವುದು ಗೊತ್ತೇ ಇದೆ. ಕುರುಕ್ಷೇತ್ರ ರಿಲೀಸ್ ಗೆ ಅಭಿಮಾನಿಗಳು ಕಾಯ್ತಿದ್ದಾರೆ. ಹೀಗಿರುವಾಗಲೇ ದರ್ಶನ್ ಯಜಮಾನ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಶೂಟಿಂಗ್...

ಸ್ಯಾಂಡಲ್ ವುಡ್ ಮೋನಾಲಿಸಾ ಬಗ್ಗೆ ನಿಮಗೆಷ್ಟು ಗೊತ್ತು‌….?

ಸ್ಯಾಂಡಲ್ ವುಡ್ ಮೋನಾಲಿಸ , ಚಾರ್ ಮಿನಾರ್ ಬೆಡಗಿ ಮೇಘನಾ ಗಾಂವ್ಕರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡದ ಬಹುಬೇಡಿಕೆಯ ನಟಿಯರ ಸಾಲಿನಲ್ಲಿಂದು ಮುಂಚೂಣಿಯಲ್ಲಿರುವ ಇವರು ಚಿತ್ರರಂಗದ‌ ಯುವ ಅದ್ಭುತ ಕಲಾವಿದೆ ಮಾತ್ರವಲ್ಲ, ಅತ್ಯುತ್ತಮ ನೃತ್ಯಗಾರ್ತಿಯೂ...

Latest news

- Advertisement -spot_img