- Advertisement -spot_img

CATEGORY

ಸಿನಿಮಾ

ಸ್ಯಾಂಡಲ್ ವುಡ್ ಮೋನಾಲಿಸಾ ಬಗ್ಗೆ ನಿಮಗೆಷ್ಟು ಗೊತ್ತು‌….?

ಸ್ಯಾಂಡಲ್ ವುಡ್ ಮೋನಾಲಿಸ , ಚಾರ್ ಮಿನಾರ್ ಬೆಡಗಿ ಮೇಘನಾ ಗಾಂವ್ಕರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡದ ಬಹುಬೇಡಿಕೆಯ ನಟಿಯರ ಸಾಲಿನಲ್ಲಿಂದು ಮುಂಚೂಣಿಯಲ್ಲಿರುವ ಇವರು ಚಿತ್ರರಂಗದ‌ ಯುವ ಅದ್ಭುತ ಕಲಾವಿದೆ ಮಾತ್ರವಲ್ಲ, ಅತ್ಯುತ್ತಮ ನೃತ್ಯಗಾರ್ತಿಯೂ...

ಸುದೀಪ್ , ಯಶ್ ನನ್ ಮುಂದೆ ಬಚ್ಚಾಗಳು ಎಂದ ತಿಪ್ಪೇಸ್ವಾಮಿ….!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಯಶ್ ನನ್ ಮುಂದೆ ಬಚ್ಚಾಗಳು ಎಂದು ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ನಾಯಕನಟ್ಟಿಯಲ್ಲಿ ಸುದೀಪ್ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆಗೆ ಆಗಮಿಸಿದ್ದಕ್ಕೆ ಕೋಪಗೊಂಡ...

ರಕ್ಷಿತ್ ಶೆಟ್ಟಿಗೆ ‘ಕೈ’ ಕೊಟ್ಟ ರಮ್ಯಾ…! ಮೋಹಕ ತಾರೆ ಮಾಡಿದ ಮೋಸ ಏನ್ ಗೊತ್ತಾ…?

ಮೋಹಕ ತಾರೆ ರಮ್ಯಾ ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ದ ವಿಷಯ ಇದೀಗ ಬಯಲಾಗಿದೆ...! ಅಷ್ಟಕ್ಕೂ ರಮ್ಯಾ ಮಾಡಿದ ಮೋಸ ಏನ್ ಗೊತ್ತಾ..? ನಿಮಗೆ ಗೊತ್ತಿದೆ, ಉಳಿದವರು ಕಂಡಂತೆ ಸಿನಿಮಾ ಬಿಡುಗಡೆಯಾಗಿ ಅನೇಕ ವರ್ಷಗಳೇ ಆಗಿವೆ....

ನೀವು ನಿಜವಾದ ಹೀರೋಗಳು ಅಂತ ಅಪ್ಪು ಹೇಳಿದ್ದು ಯಾರಿಗೆ ಗೊತ್ತಾ….?

ನಟ ಸಾರ್ವಭೌಮ, ಅಭಿಮಾನಿಗಳ ದೇವರು ಡಾ. ರಾಜ್ ಕುಮಾರ್ ಅವರ ಹೆಸರಲ್ಲಿ ಅವರ ಕುಟುಂಬ ' ಡಾ. ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವಿಸ್ ಕೋಚಿಂಗ್ ಸೆಂಟರ್' ಅನ್ನು ಸ್ಥಾಪಿಸಿ ಸ್ಪರ್ಧಾತ್ಮಕ...

ಮೆಜೆಸ್ಟಿಕ್’ ನಿರ್ದೇಶಕ ಸತ್ಯ ಇನ್ನಿಲ್ಲ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮೆಜೆಸ್ಟಿಕ್' ಚಿತ್ರದ ನಿರ್ದೇಶಕ ಪಿ.ಎನ್ ಸತ್ಯ ಇಂದು (ಶನಿವಾರ) ಸಂಜೆ ನಿಧನರಾದರು. ದರ್ಶನ್ ಅಭಿನಯದ ಮೆಜೆಸ್ಟಿಕ್, ಸುದೀಪ್ ಅಭಿನಯದ 'ಗೂಳಿ' , ದುನಿಯಾ ವಿಜಯ್ ಅಭಿನಯದ 'ಶಿವಾಜಿ ನಗರ'...

ವಿಷ್ಣು ದಾದಾ‌ ನೆನಪಲ್ಲಿ ಮತ್ತೊಂದು ಸಿನಿಮಾ….!

ಸಾಹಸ ಸಿಂಹ ವಿಷ್ಣು ವರ್ಧನ್ ನಮ್ಮನ್ನು ಅಗಲಿ ವರ್ಷಗಳು ಉರುಳಿದ್ದರೂ ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ.‌ ಎಂದೆಂದೂ ಮಾಸುವುದೂ ಇಲ್ಲ. ಅವರ ನೆನಪಲ್ಲಿ, ಅವರ ಸಿನಿಮಾ ಹೆಸರಲ್ಲಿ, ಅವರ ಹೆಸರಲ್ಲಿ ಸಿನಿಮಾಗಳು...

ತನಿಖಾಧಿಕಾರಿಯಾದ ಹರಿಪ್ರಿಯಾ….!

ಬಹು ಭಾಷಾ ನಟಿ‌ ಹರಿಪ್ರಿಯಾ ತನಿಖಾಧಿಕಾರಿಯಾಗಲಿದ್ದಾರೆ...! ತಮ್ಮ 25ನೇ ಸಿನಿಮಾದಲ್ಲಿ ಹರಿಪ್ರಿಯಾ ತನಿಖಾಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಕನ್ನಡ, ತಮಿಳು, ತೆಲುಗು ಸಿನಿರಂಗದಲ್ಲೀಗ ಸದ್ದಿಲ್ಲದೆ 24 ಸಿನಿಮಾಗಳನ್ನು ಮಾಡಿರುವ ಪ್ರಿಯಾ ಅವರ 25 ನೇ ಸಿನಿಮಾ '...

ಹಿಂದೆ ರಾಜ್, ಅಂದು ವಿಷ್ಣು, ಇಂದು ದರ್ಶನ್….!

ಹಿರಿಯ ನಟ ಶಂಕರ್ ಅಶ್ವಥ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಡಾ.‌ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅವರಿಗೆ ಹೋಲಿಸಿದ್ದಾರೆ. ನಟನೆಗೆ ಅವಕಾಶ ಸಿಗದೇ ಕ್ಯಾಬ್ ಡ್ರೈವರ್ ಆಗಿ ದುಡಿಮೆಯ ದಾರಿ ಕಂಡುಕೊಂಡಿದ್ದ ಶಂಕರ್ ಅಶ್ವಥ್...

ಅಪ್ಪನ ಸ್ಕೂಟರ್ ಏರಿದ ಅಪ್ಪು….!

ಡಾ. ರಾಜ್ ಕುಮಾರ್ ಅಭಿನಯನದ ಸೂಪರ್ ಹಿಟ್ ಸಿನಿಮಾ ' ಎರಡು ಕನಸು ' ಸಿನಿಮಾವನ್ನು ಯಾರು ತಾನೆ ನೋಡಿಲ್ಲ ಹೇಳಿ? ಈ ಸಿನಿಮಾದ 'ಎಂದೆಂದು ನಿನ್ನನು ಮರೆತು ' ಎಂಬ ಹಾಡನ್ನು...

ರಾಯಲ್ ಎನ್ ಫೀಲ್ಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಜಾಲಿ ರೈಡ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಯಲ್ ಎನ್ ಫೀಲ್ಡ್ ನಲ್ಲಿ ಜಾಲಿ ರೈಡ್ ಮಾಡಿದ್ದು , ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ.‌ ದರ್ಶನ್ ಹೊಸ ಬೈಕ್ ತಗೊಂಡು ರೈಡ್ ಮಾಡಿಲ್ಲ.‌ ಬದಲಿಗೆ ಖಳನಟ ಕೀರ್ತಿ...

Latest news

- Advertisement -spot_img