No menu items!
10 C
Munich
Saturday, September 12, 2026
- Advertisement -spot_img

CATEGORY

ಸಿನಿಮಾ

ಜೊತೆ ಜೊತೆಯಲಿ ಕಾಣಿಸಿಕೊಳ್ಳಲಿದ್ದಾರೆ ಚಂದನ್ -ಶ್ರುತಿ

ಬಿಗ್ ಬಾಸ್ ಮನೆಯಲ್ಲಿ ಆತ್ಮೀಯರಾಗಿದ್ದ ಚಂದನ್ ಶೆಟ್ಟಿ ಮತ್ತು ಶ್ರುತಿ ಪ್ರಕಾಶ್ ಮತ್ತೆ‌ ಒಂದಾಗಿದ್ದಾರೆ. ತಮ್ಮದೇ ಕೆಲಸದಲ್ಲಿ ಬ್ಯುಸಿಯಾಗಿದ್ದ ಇವರಿಬ್ಬರು ಬಿಗ್ ಬಾಸ್ ಬಳಿಕ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.‌ ಇದೀಗ ಚಂದನ್ ಮತ್ತು ಶ್ರುತಿ ಪ್ರಕಾಶ್...

ರಾಜ್ಯದಲ್ಲಿ ಕಮಲ ಹಾಸನ್‌, ರಜನಿ‌‌ಕಾಂತ್ ಚಿತ್ರ ಪ್ರದರ್ಶನ ಇಲ್ಲ…!

ತಮಿಳುನಾಡು ಮತ್ತು ಕರ್ನಾಟಕ ನಡುವೆ ಕಾವೇರಿ ವಿವಾದ ನಿನ್ನೆದೆಯಲ್ಲ.‌ ಕಾವೇರಿ ವಿಷಯವನ್ನು ಎರಡೂ ರಾಜ್ಯದವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನೋದು ಎಲ್ರಿಗೂ ಗೊತ್ತಿರುವ ವಿಷಯ. ಈಗ ರಾಜಕೀಯಕ್ಕೆ ಪ್ರವೇಶಿಸಿರುವ ರಜನಿಕಾಂತ್ ಮತ್ತು ಕಮಲ ಹಾಸನ್...

ಈ ತಿಂಗಳ ಅಂತ್ಯದಲ್ಲಿ ‘ಕುರುಕ್ಷೇತ್ರ’ ಆಡಿಯೋ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಸಿನಿಮಾದ ಆಡಿಯೋ ಈ‌ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಪೌರಾಣಿಕ ಸಿನಿಮಾವಾದ ಕುರುಕ್ಷೇತ್ರದ ಆಡಿಯೊ ಹಕ್ಕು ಬಹು ದೊಡ್ಡ ಮೊತ್ತಕ್ಕೆ ಲಹರಿ ಕಂಪನಿಗೆ ಮಾರಾಟವಾಗಿದೆ. ಆಡಿಯೋ...

ಈ ನಟನನ್ನು ತಬ್ಬಿಕೊಂಡ ಮೇಲೆ‌‌ ಶಿವಣ್ಣ ಮೂರು ದಿನ ಸ್ನಾನ ಮಾಡಿರಲಿಲ್ಲ…!

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ‌ನಟ. ಮಾಸ್,‌ಕ್ಲಾಸ್ ಎಲ್ಲಾ ರೀತಿಯ ಆಡಿಯನ್ಸ್ ಗೂ ಶಿವಣ್ಣ ಅಚ್ಚುಮೆಚ್ಚು. ಇಂಥಾ ಶಿವಣ್ಣ ಇನ್ನೊಬ್ಬ ನಟನ ದೊಡ್ಡ ಅಭಿಮಾನಿ. ಆ ನಟನನ್ನು...

ಕಣ್ಣಾಟದ ಬೆಡಗಿಗೆ ಮತ್ತೆ ಎದುರಾಯ್ತು ಸಂಕಷ್ಟ…!

ಕಣ್ಣಾಟದಿಂದ ಸದ್ದು ಮಾಡಿ , ಸುದ್ದಿಯಾಗಿ, ರಾತ್ರಿ ಬೆಳಗಾಗುವುದರಲ್ಲಿ ಚಿರಪರಿಚಿತಳಾದ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಗೀಗ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಿಯಾ ವಿರುದ್ಧ ಇದೀಗ ಮತ್ತೊಮ್ಮೆ ಸುಪ್ರೀಂಕೋರ್ಟನಲ್ಲಿ ದೂರು ದಾಖಲಾಗಿದೆ. ಒರು ಅಡಾರ್...

ಇಂಥಾ ಸಿನಿಮಾಗಳಿಗೆ ದರ್ಶನ್ ಮೊದಲ ಆದ್ಯತೆ…!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹಾಕಿಕೊಂಡು ಸಿನಿಮಾ‌ ಮಾಡಿದ್ರೆ ಅದು ಖಂಡಿತ ಸೂಪರ್ ಹಿಟ್ ಆಗುತ್ತೆ. ಹಾಕಿದ ದುಡ್ಡಿಗೆ ಮೋಸ ಇಲ್ವೇ ಇಲ್ಲ ಅನ್ನೋದು ಪ್ರತಿಯೊಬ್ಬ ನಿರ್ಮಾಪಕರಿಗೂ ಗೊತ್ತು. ದರ್ಶನ್ ಗಾಗಿ ಸಿನಿಮಾ...

ಕಾವೇರಿ ವಿಚಾರದಲ್ಲಿ ಕನ್ನಡಿಗರ ಪರ ಮಾತಾಡಿದ ತಮಿಳು ನಟ…!

ಕರ್ನಾಟಕ ಮತ್ತು ತಮಿಳುನಾಡಿನ‌ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮೊದಲಿಂದಲೂ ಸಮಸ್ಯೆಯಿದೆ. ಆಗಾಗ ಈ ವಿಚಾರದಲ್ಲಿ ವಿವಾದ ಬುಗಿಲೇಳುತ್ತಲೇ ಇರುತ್ತದೆ. ಇದಕ್ಕಾಗಿ ಸಿನಿಮಾ ತಾರೆಯರೂ ಹೋರಾಟಕ್ಕೆ ಇಳಿಯುತ್ತಾರೆ. ಇದೀಗ ತಮಿಳು ನಟ ಸಿಂಬು...

ಶಿವಣ್ಣ ಪಡೆಗೆ ಕೆಸಿಸಿ ಕಿರೀಟ

ಕರ್ನಾಟಕ ಚಲನಚಿತ್ರ ಕಪ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ತಂಡದ ಪಾಲಾಗಿದೆ. ನೆಲಮಂಗಲದಲ್ಲಿ ಬಳಿ ನಡೆದ ಕೆಸಿಸಿ ಕಪ್ ನಲ್ಲಿ ಶಿವಣ್ಣ ಪ್ರತಿನಿಧಿಸಿದ್ದ ಕ್ಯಾಮರಮನ್ ಕೃಷ್ಣ ನೇತೃತ್ವದ ವಿಜಯ ನಗರ ಪ್ಯಾಟ್ರಿಯಾಟ್ಸ್ ವಿಜಯಿಯಾಗಿದೆ. ಪತ್ರಕರ್ತ...

ಶಿವಣ್ಣ ಎಸೆತಕ್ಕೆ ಕಿಚ್ಚ ಕ್ಲೀನ್ ಬೋಲ್ಡ್…!

ನಿಮ್ಗೆ ಗೊತ್ತು , ಕರ್ನಾಟಕ ಚಲನಚಿತ್ರ ಕಪ್ ನಡೀತಿದೆ. ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಂಡದ ನಡುವೆ ಪಂದ್ಯ ನಡೆದಿದ್ದು, ಈ ಪಂದ್ಯದಲ್ಲಿ ಶಿವಣ್ಣ ಎಸೆತದಲ್ಲಿ ಸುದೀಪ್ ಔಟಾಗಿದ್ದಾರೆ. ಕರುನಾಡ...

ಸಲ್ಮಾನ್ ಗೆ ಜೈಲಿನ ದಾರಿ ತೋರಿಸಿದ ಬಿಷ್ಣೋಯಿ ಸಮುದಾಯದ ಬಗ್ಗೆ ನಿಮಗೆಷ್ಟು ಗೊತ್ತು….?

20ವರ್ಷಗಳ ಹಿಂದೆ ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಜೈಲು ಸೇರಿದ್ದಾರೆ. ಇವರಿಗೆ ಜೈಲಿನ ದಾರಿತೋರಿಸಿದ ಬಿಷ್ಣೋಯಿ ಸಮುದಾಯದ ಬಗ್ಗೆ ನಿಮಗೇನಾದರೂ ಗೊತ್ತಿದೆಯೇ? ಹೌದು , ಸಲ್ಮಾನ್ ಅವರು ಜೈಲು ಪಾಲಾಗಲು ಕಾರಣ...

Latest news

- Advertisement -spot_img