No menu items!
13.7 C
Munich
Sunday, September 13, 2026
- Advertisement -spot_img

CATEGORY

ಸಿನಿಮಾ

ಅಭಿಮಾನಿಗಳಿಗೆ ಕಿಚ್ಚನ ಸರ್ಪ್ರೈಸ್ ಗಿಫ್ಟ್.. ಕೋಟಿಗೊಬ್ಬ 3 ಪೋಸ್ಟರ್ ರಿಲೀಸ್..

ಕಿಚ್ಚನ ಸಿನಿಮಾಗಳು ಅಂದರೆ ಅಭಿಮಾನಿಗಳಿಗೆ ಸಖತ್ ಕ್ರೇಜ್.. ಅದರಲ್ಲೂ ಕೋಟಿಗೊಬ್ಬ -೨ ಚಿತ್ರದಲ್ಲಿ ಅಭಿನಯ ಚಕ್ರವರ್ತಿಯ ಅಭಿನಯಕ್ಕೆ ಜನ ಫಿದಾ ಆಗಿದ್ದರು. ಭರ್ಜರಿ ಯಶಸ್ಸು ಗಳಿಸಿತ್ತು ಕೋಟಿಗೊಬ್ಬ-೨.. ಇದೀಗ ಕಿಚ್ಚ ಅಭಿನಯದ ಕೋಟಿಗೊಬ್ಬ-೩...

ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ ‘ತ್ರಿಕೋನ’ ಚಿತ್ರದ ಮೋಷನ್ ಪೋಸ್ಟರ್..

ತ್ರಿಕೋನ ಪೊಲೀಸ್ ಪ್ರಕ್ಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ರಾಜಶೇಖರ್ ಅವರು ನಿರ್ಮಿಸಿರುವ ‘ತ್ರಿಕೋನ‘ ಚಿತ್ರಕ್ಕೆ ಇದೀಗ ಯುಎ ಸರ್ಟಿಫಿಕೇಟ್ ಸಿಕ್ಕಿದೆ.‌  ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ...

ನೂರು ಮಿಲಿಯನ್ ಗಡಿ ದಾಟಿದ ‘ಖರಾಬು’ ಸಾಂಗ್.. ತೆಲುಗಿನಲ್ಲೂ ಹಾಡು ಬಿಡುಗಡೆ ಮಾಡಲು ಮುಂದಾದ ‘ಪೊಗರು’ ಟೀಂ..

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಹೆಚ್ಚು ನಿರೀಕ್ಷೆ ಹುಟ್ಟುಹಾಕಿರೋ ಚಿತ್ರಗಳು, ಸಾಲು ಸಾಲಾಗಿ ಬಿಡುಗಡೆಯಾಗಲು ಸಜ್ಜಾಗಿವೆ. ಈ ಪೈಕಿ ಆ್ಯಕ್ಷನ್ ಪ್ರಿನ್ಸ್‌ ಧೃವಾ ಸರ್ಜಾ ಅಭಿನಯದ ಪೊಗರು ಸಿನಿಮಾ ಕೂಡಾ ಒಂದು. ಈಗಾಗಲೇ ಡೈಲಾಗ್ ಟ್ರೇಲರ್...

ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ತೆರೆಗೆ ಬರುತ್ತೆ ಪತ್ತೆದಾರಿ ಸಿನಿಮಾ ಶಿವಾಜಿ ಸುರತ್ಕಲ್..

ರಮೇಶ್ ಅರವಿಂದ್  ಅಭಿನಯಿಸಿರುವ 101ನೇ ಸಿನಿಮಾ ಶಿವಾಜಿ ಸುರತ್ಕಲ್. ಇದೇ ವರ್ಷ ಫೆಬ್ರವರಿ 21 ರಂದು ಬಿಡುಗಡೆಯಾಗಿ, ಚಿತ್ರಮಂದಿರಗಳಲ್ಲಿ ಅದ್ಭುತವಾದ ಪ್ರತಿಕ್ರಿಯೆ ಬಂದಿತ್ತು. ರಾಜ್ಯವಿಡೀ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಬಿಡುಗಡೆಯಾಗಿ...

ವರಮಹಾಲಕ್ಷ್ಮೀ ಹಬ್ಬಕ್ಕೆ ‘ಕಾಲಚಕ್ರ’ ಸಿನಿಮಾದ ಗಿಫ್ಟ್.. ‘ತರಗೆಲೆ ಸಂಸಾರ’ ಹಾಡು ಬಿಡುಗಡೆ

ವರಮಹಾಲಕ್ಷ್ಮಿ‌ ಹಬ್ಬಕ್ಕೆ ಕಾಲಚಕ್ರ ಸಿನಿಮಾದ ಹಾಡು ಬಿಡುಗಡೆಯಾಗಿದೆ. ವಸಿಷ್ಠ ಸಿಂಹ ನಾಯಕರಾಗಿ ನಟಿಸಿರುವ, ರಶ್ಮಿ ಫಿಲಂಸ್ ಮೂಲಕ ರಶ್ಮಿ.ಕೆ ಅವರು ನಿರ್ಮಿಸಿರುವ 'ಕಾಲಚಕ್ರ' ಚಿತ್ರದ 'ತರಗೆಲೆ ಸಂಸಾರ' ಹಾಡು ವರಮಹಾಲಕ್ಷ್ಮೀ ಹಬ್ಬದ ವಿಶೇಷವಾಗಿ...

ಮಾಲಿವುಡ್ ನಲ್ಲಿ ಮಿಂಚುತ್ತಿರುವ ಬೆಂಗಳೂರಿನ ಬೆಡಗಿ… ಈ ಚಂದದ ಬೊಂಬೆಗೆ ಚಂದನವನದಲ್ಲಿ ಅಭಿನಯಿಸುವ ಬಯಕೆಯಂತೆ..

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹಲವಾರು ಮಲಯಾಳಿ ಹೆಣ್ಣುಮಕ್ಕಳು ಕೇರಳಕ್ಕೆ ಹೋಗಿ, ಅಲ್ಲಿನ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಸದ್ಯ ಮಲಯಾಳಂ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ನಟಿ ರಚೆಲ್ ಡೇವಿಡ್ ಕೂಡಾ ಬೆಂಗಳೂರಿನ...

ಆಡಿಯೋ ಹಕ್ಕಿನಲ್ಲಿ ‘ತ್ರಿವಿಕ್ರಮ’ನ ಪರಾಕ್ರಮ.. ೫೦ ಲಕ್ಷಕ್ಕೆ ಸೇಲ್ ಆಯ್ತು ವಿಕ್ರಂ‌ ಸಾಂಗ್ಸ್..

ವಿಕ್ರಂ ರವಿಚಂದ್ರನ್, ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತಾ ಕನಸು ಹೊತ್ತು ಸಜ್ಜಾಗಿರೋ ಜ್ಯೂನಿಯರ್ ಕನಸುಗಾರ. ರವಿಚಂದ್ರನ್ ಮಗ ಅನ್ನೋ ಹಣೆ ಪಟ್ಟಿ ಇಲ್ಲದೇ ಸಿನಿಮಾದಲ್ಲಿ ತನ್ನ ಟ್ಯಾಲೆಂಟ್ ತೋರಿಸಿ ಸ್ಟಾರ್...

ಕೊರೋನಾ ಗೆದ್ದ ಐಶ್ವರ್ಯಾ ಸರ್ಜಾ ..

ಬೆಂಗಳೂರು : ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಪುತ್ರಿ ನಟಿ ಐಶ್ವರ್ಯ ಅರ್ಜುನ್ ಕೊರೋನಾ ಗೆದ್ದಿದ್ದಾರೆ. ಕಳೆದ ವಾರ  ಐಶ್ವರ್ಯಾ ಅರ್ಜುನ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು‌ ‌ . ಸೋಂಕು ಧೃಡಪಡುತ್ತಿದ್ದಂತೆ ...

ಮಲೆಮಹದೇಶ್ವರ ವನ್ಯಧಾಮದಲ್ಲಿ‌ ಚಿಕ್ಕಣ್ಣ ಜೊತೆಗೆ ಡಿಬಾಸ್ ಸಂಚಾರ..ಗಿಡ ನೆಡುವ‌ ಮೂಲಕ ಕೃಷಿ ಅರಣ್ಯ ಸಪ್ತಾಹಕ್ಕೆ ದರ್ಶನ್ ‌ಚಾಲನೆ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಗಿಡಮರ, ಪ್ರಾಣಿಗಳೆಂದರೆ ಎಲ್ಲಿಲ್ಲದ‌‌ ಪ್ರೀತಿ. ಸಮಯ ಸಿಕ್ಕಾಗೆಲ್ಲಾ ದರ್ಶನ್ ಮಾಡುವ ಕೆಲಸವೆಂದರೆ ತಾವು ಸಾಕಿರುವ‌ ಪ್ರಾಣಿಗಳ ಜೊತೆಗೆ ‌ಕಾಲ‌ಕಳೆಯುವುದು. ಅರಣ್ಯ ಸಫಾರಿ ನಡೆಸಿ, ಮನಸ್ಸಿಗೆ ‌ಮೆಚ್ಚಿದ ಫೋಟೋ...

ಸಿಂಪಲ್ ಸ್ಟಾರ್ ಸಿನಿ‌ ಜರ್ನಿಗೆ ಹತ್ತು ವರ್ಷ.. ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿ ಏಳುಬೀಳಿನ ಹಾದಿ..

ರಕ್ಷಿತ್ ಶೆಟ್ಟಿ,, ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್. ನಮ್‌ ಏರಿಯಾದಲ್ಲಿ‌ ಒಂದ್ ದಿನ‌‌ ಅಂತಾ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಅಪ್ಪಟ ಕನ್ನಡ ಪ್ರತಿಭೆ‌ ರಕ್ಷಿತ್ ಎಂದರೆ ತಪ್ಪಾಗಲಾರದು.‌ ಸದ್ಯ‌ ರಕ್ಷಿತ್ ಶೆಟ್ಟಿ‌...

Latest news

- Advertisement -spot_img