No menu items!
15.6 C
Munich
Monday, September 14, 2026
- Advertisement -spot_img

CATEGORY

ಸಿನಿಮಾ

ರಾಧಿಕಾ ಪಂಡಿತ್ ಅಭಿಮಾನಿಯಂತೆ ಯಶ್..!

ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್​ವುಡ್ ಸಿಂಡ್ರೆಲಾ ಒಟ್ಟಿಗೇ ಕಿರುತೆರೆಗೆ ಬಂದು, ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಒಟ್ಟಿಗೇ ಎಂಟ್ರಿಕೊಟ್ಟವರು. ನಂತರ ಡ್ರಾಮಾ, ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವಡ್​ ಸಿನಿಮಾಗಳಲ್ಲಿ...

ಭಗತ್ ಸಿಂಗ್ ಅವತಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರದ ಸುಯೋಧನನ ಪಾತ್ರದಲ್ಲಿ ನಿಮ್ಮ ಮುಂದೆ ಬರಲು ತಯಾರಾಗಿದ್ದಾರೆ. ದಚ್ಚು ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ರಿಲೀಸ್​ಗೆ ಅಭಿಮಾನಿಗಳು ವ್ಹೇಟ್ ಮಾಡುತ್ತಿದ್ದಾರೆ. ಈ ನಡುವೆ ಅವರು ಭಗತ್...

ತೋಳು ನೋಡು ಉಕ್ಕು, ಒಂದೇ ಏಟು ಸಾಕು, ಬಂದ ನೋಡು ಪೈಲ್ವಾನ್‌..!

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಕನ್ನಡದ ಬಾದ್ ಷಾ ಅನ್ನೋ ಹೊಸ ಬಿರುದಿನೊಂದಿಗೆ 'ಪೈಲ್ವಾನ್' ಆಗಿ ಅಖಾಡಕ್ಕೆ ಇಳಿಯಲು ರೆಡಿಯಾಗಿದ್ದಾರೆ ಪೈಲ್ವಾನ್ ರಿಲೀಸ್​ಗೆ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಅಭಿಮಾನಿಗಳ ಮುಂದೆ ಹೊಸ ಅವತಾರದಲ್ಲಿ...

ನಾನು ಸೇಫ್ ಅಂತ ಶಿವಣ್ಣ ಟ್ವೀಟ್ ಮಾಡಿದ್ದೇಕೆ..? ಇಂದು ರಾತ್ರಿ ಅವರು ಎಫ್​ಬಿ ಲೈವ್ ಬರ್ತಿರೋದು ಯಾಕೆ?

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ 'ರುಸ್ತುಂ'ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ನಡುವೆ ಅವರೀಗ ಲಂಡನ್​ನಲ್ಲಿದ್ದಾರೆ. ಕಾರಣ ಬಲ ಭುಜದ ಶಸ್ತ್ರ ಚಿಕಿತ್ಸೆಗೆ ಅವರು ಒಳಗಾಗಿದ್ದಾರೆ. ಆದ್ದರಿಂದ ಅಲ್ಲೇ ತಂಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ...

ಪೊಲೀಸ್ ಆದ ನಟ ಅಜಯ್ ರಾವ್..!

ಕೃಷ್ಣನ್ ಲವ್ ಸ್ಟೋರಿ ಖ್ಯಾತಿಯ ನಟ ಅಜಯ್ ರಾವ್ ಈಗ ಪೊಲೀಸ್ ಅಧಿಕಾರಿಯಾಗಿದ್ದಾರೆ. ನಟನೆ ಬಿಟ್ಟು ಅಜಯ್ ಪೊಲೀಸ್​ ಇಲಾಖೆಗೆ ಸೇರಿದ್ರಾ ಅಂತ ಕೇಳ್ತಿದ್ದೀರಾ? ಇಲ್ಲ ಸಿನಿಮಾದಲ್ಲೇ ಅವರು ಪೊಲೀಸ್ ಅಧಿಕಾರಿ...

ದರ್ಶನ್ ಜೊತೆ ನಟಿಸೋದೇ ಈ ಟಾಪ್ ನಟಿಯ ಮಹದಾಸೆ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ತೂಗದೀಪ ಶ್ರೀನಿವಾಸ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು. ತಂದೆಯ ಹೆಸರಿದ್ದರೂ ದರ್ಶನ್ ಅವರ ಹೆಸರಿನ ಬಲದಿಂದ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡವರಲ್ಲ. ಕಷ್ಟ ಪಟ್ಟು ಮೇಲೆ...

ಸುದೀಪ್ ಫ್ಯಾನ್ಸ್ ಈ ಸ್ಟೋರಿ ನೋಡ್ಲೇ ಬೇಡಿ…! ಬೇಜಾರಾಗ್ತೀರಾ…!

ಅಭಿನಯ ಚಕ್ರವರ್ತಿ , ಬಾದ್ ಷಾ ಕಿಚ್ಚ ಸುದೀಪ್ ಅಭಿಮಾನಿಗಳು ಈ ಸ್ಟೋರಿಯನ್ನು ನೋಡಲೇ ಬಾರದು...! ಯಾಕಂದ್ರೆ‌ ಇದು‌ ಕಿಚ್ಚನ ಅಭಿಮಾನಿಗಳಿಗೆ ಬೇಜಾರಾಗುವ ಸುದ್ದಿ..! ವಿಷಯ ಏನಪ್ಪ ಅಂದ್ರೆ, ಎಲ್ಲರಿಗೂ ಗೊತ್ತೇ ಇರುವಂತೆ ಸುದೀಪ್...

ಮೈಸೂರು ದಸರಾದಲ್ಲಿ ಅಖಾಡಕ್ಕೆ ಇಳೀತಾರೆ ಸುದೀಪ್..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಈಗಾಗಲೇ ತುಂಬಾ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಸಿನಿಮಾ ರಿಲೀಸ್​ ಗೆ ಕಿಚ್ಚನ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹೆಬ್ಬುಲಿ ಖ್ಯಾತಿಯ ಡೈರೆಕ್ಟರ್ ಕೃಷ್ಣ ಹಾಗೂ ಸುದೀಪ್...

ಚೆಕ್ ಬೌನ್ಸ್ ಕೇಸ್ ನಲ್ಲಿ ‘ಬದ್ರಿ’ ಬೆಡಗಿ !? ಮುಂದೆನಾಯ್ತು ಗೊತ್ತಾ?

ಅಮಿಷಾ ಪಟೇಲ್ ತೆಲುಗು ಚಲನಚಿತ್ರೋದ್ಯಮದ ಪ್ರೇಕ್ಷಕರಿಗೆ ಚಿರಪರಿಚಿತ ಮುಖ. ಪವರ್ ಸ್ಟಾರ್ ಪವನ್ ಕಲ್ಯಾಣ್, ಮಹೇಶ್ ಬಾಬು ಮುಂತಾದ ಹಲವಾರು ಉನ್ನತ ತಾರೆಯರೊಂದಿಗೆ ಅವರು ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದಾರೆ. ಇತ್ತೀಚಿನ ಅಪ್ಡೇಟ್ ಪ್ರಕಾರ,...

ದರ್ಶನ್ ಚಾಲೆಂಜ್ ಹಾಕಿದ್ದು ಯಾರಿಗೆ ಗೊತ್ತಾ ? ಆ ಸೆಲೆಬ್ರಿಟಿ ಯಾರು ?

ಹೌದು ಇಂದು ಬೆಳಗ್ಗೆ ಫೇಸ್ಬುಕ್ನಲ್ಲಿ ದರ್ಶನ್ ಅವರು   ಒಂದು ಪೋಸ್ಟ್ ಮಾಡಿದ್ದಾರೆ ,ಅದರಲ್ಲಿ ಒಬ್ಬ ಸೆಲೆಬ್ರಿಟಿ ಯಿಂದ ಮತ್ತೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಎಂದು ಹಾಕಿದ್ದಕ್ಕೆ ಅಭಿಮಾನಿಗಳು ಏನಿರಬಹುದೆಂದು ಕನ್ಫ್ಯೂಸ್ ಆಗಿದ್ದರು ,...

Latest news

- Advertisement -spot_img