- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಬಾಣಂತಿಯನ್ನು ಮಂಚದಲ್ಲಿ ಎತ್ಕೊಂಡು 8 ಕಿಮೀ ನಡೆದುಕೊಂಡೇ ಆಸ್ಪತ್ರೆಗೆ ಹೋದ ಡಾಕ್ಟರ್…!

ವೈದ್ಯರು ದೇವರಿಗೆ ಸಮಾನ.. ಆದರೆ, ಇವತ್ತು ವೈದ್ಯಕೀಯ ಕ್ಷೇತ್ರ ಉದ್ಯಮವಾಗಿ ಬೆಳೆದಿದ್ದು, ಎಷ್ಟೋ ಮಂದಿ ವೈದ್ಯರಿಗೆ ರೋಗಿಯ ಜೀವಕ್ಕಿಂತ ಹಣವೇ ಮುಖ್ಯವಾಗಿದೆ..! ಧನದಾಹಿ ವೈದ್ಯರ ನಡುವೆ ಇಲ್ಲೊಬ್ಬ ಮಾದರಿ ವೈದ್ಯರು ಇದ್ದಾರೆ..! ಹೌದು, ಅವರು...

ಸೆಕ್ಸ್ ಸೆಕ್ಸ್ ಅಂತ ಕಾಡ್ತಿದ್ದ ಬಾಯ್ ಫ್ರೆಂಡ್ ಕೊಲೆಯಾದ…!

ಸೆಕ್ಸ್, ಸೆಕ್ಸ್, ಸೆಕ್ಸ್ ಅಂತ ಕಾಡ್ತಿದ್ದ ಬಾಯ್‍ಫ್ರೆಂಡ್ ಅನ್ನು ಪ್ರಿಯತಮೆ ಕತ್ತುಹಿಸುಕಿ ಕೊಲೆ ಮಾಡಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ..! ಮುತ್ತುರಾಜ್ ಕೊಲೆಯಾದವ. ಈತನ ಗೆಳತಿ ಸುನಂದಾ ಕೊಲೆಗಾತಿ. ಖಾಸಗಿ ಬಸ್ ಒಂದರಲ್ಲಿ ಕಂಡೆಕ್ಟರ್ ಆಗಿದ್ದ...

ಬಿಸಿಯೂಟಕ್ಕಾಗಿ ಭತ್ತ ಬೆಳೆದ ಕಲ್ಲಡ್ಕ ಶಾಲೆ ವಿದ್ಯಾರ್ಥಿಗಳು..!

ರಾಜ್ಯ ಸರ್ಕಾರ ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರದ ಶಾಲೆಗೆ ಅನ್ನದಾನದ ಅನುದಾನ ಬರೋದು ನಿಲ್ಲುವಂತೆ ಮಾಡಿದ್ದು ಹಳೇ ಸುದ್ದಿ. ಆದರೆ, ಈಗ ಇಲ್ಲಿನ ವಿದ್ಯಾರ್ಥಿಗಳು ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ..! ತಮ್ಮ ಬಿಸಿಯೂಟಕ್ಕೆ...

ಮಂಗಳೂರು ಏರ್‍ಪೋರ್ಟ್ ಶೌಚಾಲಯದಲ್ಲಿ 34,17,845 ರೂ ಮೌಲ್ಯದ ಚಿನ್ನ…!

ಮಂಗಳೂರು ಏರ್‍ಪೋರ್ಟ್‍ನ ಶೌಚಾಲಯದಲ್ಲಿ ಚೀಲವೊಂದರಲ್ಲಿ ವಿದೇಶಿ ಚಿನ್ನದ ಗಟ್ಟಿ ಪತ್ತೆಯಾಗಿದೆ..! ಸ್ಪೈಸ್ ಜೆಟ್ ಎಸ್‍ಜಿ 60ರಲ್ಲಿ ದುಬೈನಿಂದ ಮಂಗಳೂರಿಗೆ ಬಂದಿದ್ದ ಪ್ರಯಾಣಿಕನೊಬ್ಬ ಈ ಬ್ಯಾಗನ್ನು ಶೌಚಾಲಯದಲ್ಲಿ ಬಿಟ್ಟು ಹೋಗಿದ್ದ ಎಂದು ತಿಳಿದು ಬಂದಿದೆ..! ಶೌಚಾಲಯ ಶುಚಿಗೊಳಿಸೋ...

ಸ್ಯಾಂಡಲ್‍ವುಡ್ ನ ಈ ಜೋಡಿಯಿಂದ ಜನರಿಗೆ ವಂಚನೆ…!

ನಮ್ಮಲ್ಲಿ ಹಣ ಹೂಡಿದರೆ ನಿಮಗೆ ಒಂದು ಸೈಟ್ ಕೊಡ್ತೀವಿ..! ಅಷ್ಟೇಅಲ್ಲ ಪ್ರತಿ ತಿಂಗಳು ಅಕ್ಕಿ, ಬೇಳೆ ನೀಡ್ತೀವಿ ಎಂದು ಜನರನ್ನು ನಂಬಿಸಿ ವಂಚಿಸಿದೆ ಸ್ಯಾಂಡಲ್‍ವುಡ್‍ನ ಈ ಜೋಡಿ..! ಬಾಲಿವುಡ್‍ನ ‘ಬಂಟಿ ಔರ್ ಬಬ್ಲಿ’ ಸಿನಿಮಾದಲ್ಲಿ...

ಹಂಪಿಯಲ್ಲಿ ವಿದೇಶಿ ಯುವತಿ ಜೊತೆ ಪೂಜಾರಿ ರಾಸಲೀಲೆ…!

ಹಂಪಿ ದೇವಾಲಯದ ಬಳಿ ವಿದೇಶಿ ಯುವತಿ ಜೊತೆ ಕಾಮದಾಟ ನಡೆಸುತ್ತಿದ್ದ ಪೂಜಾರಿಯನ್ನು ಹಿಡಿದು ಸ್ಥಳಿಯರು ಧರ್ಮದೇಟು ನೀಡಿದ್ದಾರೆ..! ಪವಿತ್ರ ಸ್ಥಳದಲ್ಲಿ ರಷ್ಯಾದ ಮಹಿಳೆ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು ವಿಚಾರಣೆಗೆ...

ಇಲ್ಲಿ ಉಸಿರಾಡ್ತಿವೆ ಗೋರಿಗಳು…!

ಇದೊಂದು ವಿಸ್ಮಯ..! ಇಲ್ಲಿ ಗೋರಿಗಳು ಉಸಿರಾಡ್ತಾ ಇವೆ..! ನಂಬಲು ಕಷ್ಟವಾದ್ರೂ ನಂಬಲೇ ಬೇಕಾಗಿದೆ..! ಸಮಾಧಿಗಳು ಉಸಿರಾಡ್ತಾ ಇವೆ ಎಂಬ ಸುದ್ದಿ ಇದೀಗ ವೈರಲ್ ಆಗಿದ್ದು, ಸುತ್ತಮುತ್ತಲಿನ ಜನ ಉಸಿರಾಡೋ ಸಮಾಧಿಗಳತ್ತ ಓಡೋಡಿ ಬರ್ತಿದ್ದಾರೆ..! ಹೌದು,...

ಖಾಸಗಿ ಆಸ್ಪತ್ರೆಗಳ ಮುಷ್ಕರ; ರೋಗಿಗಳ ಪರದಾಟ

ಖಾಸಗಿ ಆಸ್ಪತ್ರೆಗಳ ಮುಷ್ಕರದಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಕಿತ್ಸೆ ಸಿಗದೆ ಗರ್ಭಿಣಿ ನರಳಾಟ ಅನುಭವಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರೋ ಸರ್ಕಾರದ ಕ್ರಮವನ್ನು...

ಮಕ್ಕಳ ಎದುರೇ 1 ವರ್ಷದ ಬಾಲಕಿಯ ರೇಪ್…!

ಕಾಮುಕನೊರ್ವ ತನ್ನ ಮಕ್ಕಳ ಎದುರೇ ಪಕ್ಕದ ಮನೆಯ 1 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರೋ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. 1 ವರ್ಷದ ಬಾಲಕಿ ತನ್ನ ಪಕ್ಕದ ಮನೆಗೆ ಆಟ ಆಡೋಕಂತ ಹೋಗಿದ್ದಾಳೆ.....

ಟಿವಿ9 ನಿಲ್ದಾಣದಲ್ಲಿ ಚಂದನ್ ಶರ್ಮಾ..!

ಯಸ್, ಸ್ಟಾರ್ ನಿರೂಪಕ, ಕನ್ನಡದ ಅರ್ನಾಬ್ ಟಿವಿ9 ನಿಲ್ದಾಣಕ್ಕೆ ಬಂದಿಳಿದಿದ್ದಾರೆ..! ಬಹುದಿನಗಳ ನಂತರ ಚಂದನ್ ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ..! ಟಿ9 ಸೇರಿರೋ ಚಂದನ್ ಅವರ ಮೊದಲ ಕಾರ್ಯಕ್ರಮ ಇಂದು ಬೆಳಗ್ಗೆ 10.30ಕ್ಕೆ ಪ್ರಸಾರವಾಗಿದೆ..! ಚಂದನ್...

Latest news

- Advertisement -spot_img