- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಯೋಧರು-ಬಂಡುಕೋರರ ನಡುವೆ ಭೀಕರ ಕಾಳಗಕ್ಕೆ 70ಕ್ಕೂ ಹೆಚ್ಚು ಬಲಿ.

ಯೆಮನ್‍ನ ಕರಾವಳಿ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ಉಗ್ರರನ್ನು ಸದೆಬಡೆಯಲು ಅಲ್ಲಿನ ಸರ್ಕಾರ ಕಾರ್ಯಚರಣೆ ಕೈಗೊಂಡಿದ್ದು ಘಟನೆಯಲ್ಲಿ ಸೇನಾ ಪಡೆಗಳು ಹಾಗೂ ಬಂಡುಕೋರರು ಸೇರಿದಂತೆ 70ಕ್ಕೂ ಅಧಿಕ ಜನರು ಮೃತಪಟ್ಟಿದ್ದು ಅನೇಕ ಮಂದಿಗೆ ಗಂಭೀರ ಗಾಯಗಳಾಗಿವೆ....

ಹಂಪಿ ಸನ್‍ಲೈಟ್ & ಶ್ಯಾಡೋಸ್ ಚಿತ್ರಪ್ರದರ್ಶನ

ಪುಪೀಲ್ ಟ್ರೀ ಅವರ ನೇತೃತ್ವದಲ್ಲಿ ಖ್ಯಾತ ವೈಲ್ಡ್ ಲೈಫ್ ಛಾಯಾಗ್ರಾಹಕರಾದ ಶಿವಶಂಕರ್ ಬಣಗಾರ್ ಅವರ ಆಯ್ದ ಛಾಯಚಿತ್ರಗಳ ಪ್ರದರ್ಶನ ಎಗ್ಸಿಬಿಶನ್ ಬಳ್ಳಾರಿಯಲ್ಲಿ ಪ್ರಾರಂಭವಾಗಿದೆ. ನಗರದ ಸುಚಿತ್ರಾ ಆರ್ಟ್ ಸೆಂಟರ್‍ನಲ್ಲಿ ಜನವರಿ 22ನೇ ತಾರೀಖು...

ಆರು ವರ್ಷಗಳ ನಂತರ ಶತಕ ಸಿಡಿಸಿದ ಯುವಿ

ಕಟಕ್‍ನ ಬಾರಾಮತಿ ಸ್ಟೇಡಿಯಂನಲ್ಲಿ ಎಲ್ಲೆಡೆ ಕೇಳಿ ಬರ್ತಾ ಇದ್ದ ಕೂಗು ಒಂದೆ.. ಅದು ಯುವಿ ಯುವಿ.. ಕೇವಲ 31 ರನ್‍ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಆಸರೆಯಾಗಿದ್ದು ಇದೆ ಎಡಗೈ...

ನನಸಾಗಲಿದೆ ಸೈನಿಕರ ದಶಕಗಳ ಕನಸು: ಸದ್ಯದಲ್ಲೆ ಬುಲೆಟ್ ಪ್ರೂಫ್ ಹೆಲ್ಮೆಟ್ ವಿತರಣೆ.

ದೇಶದ ಎಲ್ಲಾ ಪ್ರಜೆಗಳು ಆರಾಮದಾಯಕ ಜೀವನ ನಡುಸ್ತಾ ಇದ್ದಾರೆ ಅಂದ್ರೆ ಅದಕ್ಕೆ ಮೂಲ ಕಾರಣ ನಮ್ಮ ದೇಶ ಕಾಯುವ ಸೈನಿಕನ ನಿಷ್ಠೂರ ಸೇವೆ. ಹಗಲು ರಾತ್ರಿ ಚಳಿ ಇರ್ಲಿ ಮಳೆ ಇರ್ಲಿ ಯಾವುದಕ್ಕೂ...

ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?

ಅಮೇರಿಕಾದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ ಬುಧವಾರದಂದು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಕೆಲವು ಘಟನೆಗಳನ್ನು ಪ್ರಧಾನಿಯೊಂದಿಗೆ ಮೆಲುಕು ಹಾಕಿದ್ರು ಒಬಾಮಾ. ಭಾರತ...

ಆರ್‍ಎಸ್‍ಎಸ್ ಸಭೆಗೆ ಹೋಗಲ್ವಂತೆ ಬಿಎಸ್‍ವೈ..!

ಬಿಜೆಪಿ ಪಕ್ಷದ ಇಬ್ಬರು ಪ್ರಮುಖ ನಾಯಕರುಗಳ ಒಳಜಗಳದ ಎಫೆಕ್ಟ್ ರಾಷ್ಟ್ರೀಯ ಸೇವಾ ಸಂಘ (ಆರ್‍ಎಸ್‍ಎಸ್)ದ ಮೇಲೂ ಬಿದ್ದಿದೆ ಅಂತ ಕಾಣ್ಸುತ್ತೆ. ಯಾಕಂದ್ರೆ ಇಂದಿನಿಂದ ಮೂರು ದಿನಗಳ ಕಾಲ ಆರ್‍ಎಸ್‍ಎಸ್‍ನ ಬೈಠಕ್ ನಡೆಯಲಿದ್ದು ಈ...

ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

ಹಲವಾರು ವಿವಾದಗಳಿಂದ ಸುದ್ದಿ ಮಾಡ್ತಾ ಇರೋ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ಸುದ್ದಿ ಮಾಡಿ ಸದ್ದು ಮಾಡ್ತಾ ಇದೆ. ಈಗ ಸುದ್ದಿಯಾಗಿರೋದು ಬೇರೇನಕ್ಕೂ ಅಲ್ಲ ಪ್ರತಿಷ್ಠಿತ ಮಂತ್ರಿ ಮಾಲ್‍ನ ಗೋಡೆ ಕುಸಿತದಿಂದ..! ಸೋಮವಾರ...

ಮಂತ್ರಿ ಮಾಲ್ ಗೋಡೆ ಕುಸಿತ ನಾಲ್ವರಿಗೆ ಗಾಯ

ಬೆಂಗಳೂರಿನ ಪ್ರತಿಷ್ಠಿತ ಮಾಲ್‍ಗಳಲ್ಲಿ ಒಂದಾದ ಮಂತ್ರಿ ಮಾಲ್‍ನ ಹಿಂಬದಿ ಗೋಡೆ ಕುಸಿತಗೊಂಡ ಪರಿಣಾಮವಾಗಿ ನಾಲ್ವರು ಗಾಯಗೊಂಡಿರುವ ಘಟನೆ ಸೋಮವಾರ (ಇಂದು ಮಧ್ಯಾಹ್ನ) ಸಂಭವಿಸಿದೆ. ಇಂದು ಬೆಳಿಗ್ಗೆ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದ ಮಂತ್ರಿ ಮಾಲ್...

ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್

ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಠಿಣ ಕಾನೂನು ಕ್ರಮ ಬರದೆ ಇದ್ರೆ ಲೈಂಗಿಕ ಕಿರುಕುಳ, ದೌರ್ಜನ್ಯಗಳಂತ ಪ್ರಕರಣಗಳು ನಿರಾಳವಾಗಿ ನಡೆಯುತ್ತಲೇ ಇರುತ್ತೆ ಅನ್ನೋದಕ್ಕೆ ಮತ್ತೊಂದು ಸೂಕ್ತ ನಿದರ್ಶನವೊಂದು ದೊರಕಿದೆ. ಗುರುಗಳನ್ನು ದೇವರಂತೆ ಕಾಣುವ...

ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ..!

ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಂಡ ಹಿನ್ನಲೆಯಲ್ಲಿ ಮತ್ತು ಡಾಲರ್ ಎದುರು ರೂಪಾಯಿ ಬೆಲೆ ಕುಸಿತ ಕಂಡ ಪರಿಣಾಮ ಮತ್ತೆ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ ಕಂಡಿದೆ. ಪ್ರತಿ...

Latest news

- Advertisement -spot_img