- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಕನ್ನಡ ಕೆಟ್ಟ ಭಾಷೆಯಂತೆ; ಶ್ರೇಷ್ಠ ಭಾಷೆಗೆ ಇದೆಂತ ಅವಮಾನ!

ಕನ್ನಡ.. ಭಾರತ ದೇಶದ ಸುಂದರ, ಸುಲಲಿತ ಹಾಗೂ ಸುಮಧುರವಾದ ಭಾಷೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರಕಿವೆ. ಅಷ್ಟೇ ಯಾಕೆ ದೇಶದ ನೋಟನ್ನು ತೆಗೆದು ಕೊಂಡರೆ ಅದರಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಕನ್ನಡಕ್ಕೆ ನಾಲ್ಕನೇ...

KSRTC ಇನ್ನು ನೆನಪು ಮಾತ್ರ: ಕರ್ನಾಟಕಕ್ಕೆ ಸೋಲು!

ಕೆ ಎಸ್ ಆರ್ ಟಿ ಸಿ.. ಈ ಹೆಸರು ಕೇಳಿದ ಕೂಡಲೆ ಎಲ್ಲರಿಗೂ ನೆನಪಾಗುತ್ತದೆ ಕರ್ನಾಟಕ ರಾಜ್ಯದ ಸರ್ಕಾರಿ ಸಾರಿಗೆ ವಾಹನಗಳು. ಇದೇ ರೀತಿ ಕೇರಳ ರಾಜ್ಯದ ಸರ್ಕಾರಿ ಬಸ್ಸುಗಳಿಗೋ ಸಹ ಕೆ...

ತಮ್ಮ ಮುದ್ದು ಮಗುವನ್ನು ಹೆಸರಿನೊಂದಿಗೆ ಪರಿಚಯಿಸಿದ ಶ್ರೇಯ ಘೋಷಾಲ್

ಖ್ಯಾತ ಗಾಯಕಿ ಶ್ರೇಯಾ ಘೋಷಲ್ ತನ್ನ ಮುದ್ದು ಮಗನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಇತ್ತೀಚಿಗೆ ಅಂದರೆ ಮೇ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಶ್ರೇಯಾ ಮಗನ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಮೊದಲ...

ಟ್ರ್ಯಾಕ್ಟರ್ ಖರೀದಿಸಿ ಸ್ವತಃ ಚಲಾಯಿಸಿದ್ರು ಹೆಚ್.ಡಿ.ಕುಮಾರಸ್ವಾಮಿ

ರಾಮನಗರ: ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ಕೃಷಿ ಭೂಮಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಕೃಷಿ ಚಟುವಟಿಕೆಗಳಿಗಾಗಿ ಹೊಸ ಟ್ರ್ಯಾಕ್ಟರ್ ಖರೀದಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೊಸ...

ಸರ್ಕಾರದಿಂದ ಕಾವೇರಿ ನದಿಗೆ ಕೊರೊನಾ ಮೃತರ ಅಸ್ಥಿ ವಿಸರ್ಜನೆ!

ಬೆಂಗಳೂರು, ಜೂನ್ 2: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಚಿತಾಭಸ್ಮವನ್ನು ತೆಗೆದುಕೊಂಡು ಹೋಗುವದಕ್ಕೂ ಜನರು ಭಯ ಪಡುವಂತಾ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆ ಬುಧವಾರ ಸ್ವತಃ ಕಂದಾಯ ಸಚಿವ ಆರ್ ಅಶೋಕ್...

ಜುಲೈನಿಂದ ಕೋಟಿ ಜನರಿಗೆ ಲಸಿಕೆ!

ಜುಲೈ ಅಥವಾ ಆಗಸ್ಟ್‌ ವೇಳೆಗೆ ಪ್ರತಿದಿನ ಒಂದು ಕೋಟಿ ಜನರಿಗೆ ನೀಡಲು ಕೊರೊನಾ ಲಸಿಕೆಗಳು ದೇಶದಲ್ಲಿ ಲಭ್ಯವಿರಲಿವೆ ಎಂದು ಮಂಗಳವಾರ ಐಸಿಎಂಆರ್ ತಿಳಿಸಿದೆ.   ದೇಶದಲ್ಲಿ ಕೊರೊನಾ ಲಸಿಕೆಗೆ ಕೊರತೆ ಇಲ್ಲ ಎಂದು ಆರೋಗ್ಯ ಸಚಿವಾಲಯ...

ಸಿದ್ದರಾಮಯ್ಯ ದಿಢೀರ್ ಆಸ್ಪತ್ರೆಗೆ ದಾಖಲು! ಕಾರಣ ಏನ್ ಗೊತ್ತಾ?

ಬೆಂಗಳೂರು: ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎರಡು ದಿನ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ನಿನ್ನೆ ರಾತ್ರಿಯಿಂದ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಫ್ಯಾಮಿಲಿ ಡಾಕ್ಟರ್ ಸಲಹೆ ಮೇರೆಗೆ...

ದಾಂಪತ್ಯಕ್ಕೆ ಕಾಲಿಟ್ಟ ಸರಿಗಮಪ ಖ್ಯಾತಿಯ ಶೀಹರ್ಷ ! ಬಾಳಸಂಗಾತಿ ಯಾರ್ ಗೊತ್ತಾ?

ಕನ್ನಡ ಕಿರುತೆರೆಯ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ 'ಸರಿಗಮಪ' ಕಾರ್ಯಕ್ರಮದಲ್ಲಿ ಸ್ಪರ್ಧಿಸಿ, ಜನರ ಮನೆ ಮನ ಗೆದ್ದಿದ್ದ ಶ್ರೀಹರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶೃಂಗೇರಿ ಮೂಲದ ಗೌತಮಿ ಎಂಬುವರನ್ನು ಶ್ರೀಹರ್ಷ ಮದುವೆಯಾಗಿದ್ದಾರೆ. ಕೋವಿಡ್ ಲಾಕ್‌ಡೌನ್ ಇರುವ ಕಾರಣ...

ಮಾಸ್ಕ್ ವಿಚಾರಕ್ಕೆ ಕಿರಿಕ್ ಮಾಡಿ ಮಹಿಳೆಗೆ ದೊಣ್ಣೆಯಿಂದ‌ ಹೊಡೆದ ಯುವತಿ!

ಬೆಂಗಳೂರು: ಬೆಳಗ್ಗೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಬಂದ ಯುವತಿ ಕಿರಿಕ್ ಮಾಡಿದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ. ಯುವತಿ ಎರಡು ನಾಯಿ ಜೊತೆ ವಾಕಿಂಗ್ ಮಾಡುತ್ತಿದ್ದಾಗ ಎದುರಿನಿಂದ ಮಹಿಳೆ ಬರುತ್ತಿದ್ದರು. ಮಹಿಳೆ ಮೂಗಿನಿಂದ ಮಾಸ್ಕ್...

ಸೋಂಕಿತರೊಂದಿಗೆ ಹರ್ಷಿಕಾ ಭುವನ್ ಡಾನ್ಸ್!

ಕೊರೊನಾ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಕನ್ನಡ ಚಲನಚಿತ್ರ ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ಜೋಡಿ ಉತ್ತಮ ಕೆಲಸಗಳಿಂದ ಗಮನ ಸೆಳೆಯುತ್ತಿದ್ದಾರೆ. ಭುವನಂ ಫೌಂಡೇಶನ್ ಮೂಲಕ ಜನಸಾಮಾನ್ಯರಿಗೆ, ಕೋವಿಡ್ ಸೋಂಕಿಗೆ ತುತ್ತಾಗಿರುವ...

Latest news

- Advertisement -spot_img