- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಕೊರೊನಾ ತಡೆಯಲು ಮೋದಿ- ಯಡಿಯೂರಪ್ಪ ಸಂಪೂರ್ಣ ವಿಫಲ : ಸಿದ್ದರಾಮಯ್ಯ

ಬಾಗಲಕೋಟೆ: ಕೊರೊನಾ ಎರಡನೇ ಅಲೆ ತಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸಂಪೂರ್ಣ ವಿಫಲವಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸ್ವಕ್ಷೇತ್ರ ಬಾದಾಮಿಯಲ್ಲಿ ಮಾತನಾಡಿದ ಅವರು, ಎರಡನೇ...

ಈ ಖ್ಯಾತ ನಟಿಗೆ ಹೀರೋ ಜೊತೆ ಮಂಚ ಹೇರಲು ಹೇಳಿದ್ದನಂತೆ ಆ ನಿರ್ಮಾಪಕ!

ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಕಾಸ್ಟಿಂಗ್ ಕೌಚ್ ಇದೆ. ''ಪಾತ್ರಗಳು ಸಿಗಬೇಕು ಅಂದ್ರೆ ಕಾಂಪ್ರೊಮೈಸ್ ಆಗಬೇಕು'' ಎಂಬ ಕರಾಳ ಅನುಭವ ಅನೇಕ ನಟಿಮಣಿಯರಿಗಾಗಿದೆ. ಆ ಪೈಕಿ ಹಿಂದಿ ಕಿರುತೆರೆಯ ಖ್ಯಾತ ನಟಿ ಕಿಶ್ವರ್...

ನಿಂಗೆ ತಾಕತ್ತಿದ್ರೆ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿಸು: ಜಿಟಿಡಿ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿ ಬಗ್ಗೆ ಸಂಸದ ಅಸಮಾಧಾನ‌ ವ್ಯಕ್ತಪಡಿಸಿರುವ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಬೆನ್ನಿಗೆ ನಿಂತಿರುವ ಶಾಸಕ ಜಿ.ಟಿ. ದೇವೇಗೌಡ, ನಿನಗೆ ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿಸು ಎಂದು ಸವಾಲು...

ತಾನು ಓದದಿದ್ದರೂ ಪತ್ನಿಯನ್ನು ಓದಿಸಿ ತಹಶೀಲ್ದಾರ್ ಮಾಡಿದ ಕಡ್ಡಿ ಸೀನ ಕೊರೊನಾಗೆ ಬಲಿ

ಶಿವಮೊಗ್ಗ: ತಾನು ಓದದಿದ್ದರೂ ತನ್ನ ಪತ್ನಿಯನ್ನು ಕೆಎಎಸ್ ಶಿಕ್ಷಣ ಕೊಡಿಸಿ ತಹಶೀಲ್ದಾರ್ ಮಾಡಿದ್ದ ರೌಡಿ‌ ಶೀಟರ್ COVIDಗೆ ಬಲಿಯಾಗಿದ್ದಾನೆ. ಶ್ರೀನಿವಾಸ್​ ಅಲಿಯಾಸ್​ ಕಡ್ಡಿ ಸೀನ ಕೊರೊನಾಗೆ ಬಲಿಯಾದವ. ಇಲ್ಲಿನ ಕಾಮಾಕ್ಷಿ‌ ಬೀದಿಯ‌ ನಿವಾಸಿಯಾದ ಶ್ರೀನಿವಾಸ್...

ಕ್ಯೂ ಇದ್ರೆ ಟೋಲ್ ಕಟ್ಟುವ ಅಗತ್ಯವಿಲ್ಲ!

ವಾಹನ ಸವಾರರಿಗೆ ಗುಡ್‌ನ್ಯೂಸ್ ಇಲ್ಲಿದೆ. ಟೋಲ್ ಪ್ಲಾಜಾಗಳಲ್ಲಿ ಕ್ಯೂ ನಿಂತು ಕಿರಿಕಿರಿ ಅನುಭವಿಸುವ ಕಾಲ ದೂರವಾಗುವ ಸೂಚನೆ ಸಿಕ್ಕಿದೆ. ಇನ್ಮುಂದೆ 100 ಮೀಟರ್‌ಗಿಂತ ಹೆಚ್ಚು ದೂರ ವಾಹನಗಳ ಕ್ಯೂ ಇದ್ರೆ ಟೋಲ್ ಪ್ಲಾಜಾಗಳಲ್ಲಿ...

ಸೀಡಿ ಲೇಡಿ ಡಿಗ್ರಿಲಿ 20 ಸಬ್ಜೆಕ್ಟ್ ಬಾಕಿ! ಇನ್ನು ಕೆಲಸ ಕೇಳಿದ್ದು ಹೇಗೆ?

ಜಾರಕಿಹೊಳಿ ಸಿಡಿ ವಿಚಾರ ದಿನದಿಂದ ದಿನಕ್ಕೆ ದೊಡ್ಡ ದೊಡ್ಡ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ. ಕೊರೋನಾವೈರಸ್ ಸುದ್ದಿಯ ನಡುವೆ ಈ ಕೇಸ್ ಮುಚ್ಚಿ ಹೋಗುತ್ತೆ ಎಂದು ಭಾವಿಸಲಾಗಿತ್ತು ಆದರೆ ಈಕೆ ಸುತ್ತ ಬರೀ ಗೊಂದಲಗಳೇ...

‘ಯಾರಪ್ಪನಿಂದಲೂ ನನ್ನ ಬಂಧಿಸಲಾಗಲ್ಲ’ : ಬಾಬಾ ರಾಮ್ ದೇವ್

ಹರಿದ್ವಾರ: ಪತಂಜಲಿ ಆಯುರ್ವೇದ ಸಮೂಹದ ಸ್ಥಾಪಕ ಹಾಗೂ ಯೋಗಗುರು ಬಾಬಾ ರಾಮ್‌ದೇವ್ ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆ ನಡುವಿನ ಸಂಘರ್ಷ ಮುಂದುವರಿದಿದೆ. ಅಲೋಪಥಿ ವೈದ್ಯಕೀಯ ಪದ್ಧತಿಯಿಂದ ಕೋವಿಡ್ ಚಿಕಿತ್ಸೆ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದ...

ಉಳ್ಳಾಲ ಪೊಲೀಸರ ಮಿಂಚಿನ ಕಾರ್ಯಾಚರಣೆ ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಾಂಜಾ ಸಾಗಾಟಗಾರರು!

ಉಳ್ಳಾಲ ಪೊಲೀಸರ ಮಿಂಚಿನ ಕಾರ್ಯಾಚರಣೆ ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಾಂಜಾ ಸಾಗಾಟಗಾರರು! ಮಂಗಳೂರಿನ ಉಳ್ಳಾಲ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಗಾಂಜಾಸಾಗಾಟ ಮಾಡುತ್ತಿದ್ದ ನಾಲ್ವರು ಬಲೆಗೆ ಬಿದ್ದಿದ್ದಾರೆ. ದರೋಡೆ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದಾಗ ಮೀನಿನ...

ಎಚ್.ಎಸ್.ದೊರೆಸ್ವಾಮಿ ನಿಧನಕ್ಕೆ ಬಿಎಸ್‌ವೈ ಕಂಬನಿ

ಎಚ್.ಎಸ್.ದೊರೆಸ್ವಾಮಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರದ್ದು ಬಹುಮುಖಿ ವ್ಯಕ್ತಿತ್ವ. ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇತ್ತೀಚಿನವರೆಗೂ ಅವರು ಕೈಗೊಂಡ ಜನಪರ ಹೋರಾಟದವರೆಗೂ ಸಾಗಿದ ಅವರ...

ನಿಮ್ಮ ಮನೆ ಬಾಗಿಲಿಗೇ ATM

ಬೆಂಗಳೂರು : ನಗರದಲ್ಲಿನ ಕೋವಿಡ್​-19 ಸಂಬಂಧಿತ ನಿರ್ಬಂಧಗಳ ವೇಳೆ ಗ್ರಾಹಕರಿಗೆ ನೆರವಾಗಲು ಹೆಚ್‌ಡಿಎಫ್‌ಸಿ ಬ್ಯಾಂಕ್ ಮೊಬೈಲ್ ಸ್ವಯಂಚಾಲಿತ ಟೆಲ್ಲರ್ ಯಂತ್ರ (ಎಟಿಎಂ) ನಿಯೋಜಿಸಿದೆ. ನಿರ್ಬಂಧಿತ ಅಥವಾ ಲಾಕ್​ಡೌನ್​ ಪ್ರದೇಶಗಳಲ್ಲಿ ಮೊಬೈಲ್ ಎಟಿಎಂಗಳು ಸಾರ್ವಜನಿಕರು ತಮ್ಮ...

Latest news

- Advertisement -spot_img