- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಜನ ಬರಲಿಲ್ಲ , ಏಣಿ ಮೇಲೆ ಶವ ಸಾಗಿಸಿದ ಮನಕಲಕುವ ಸನ್ನಿವೇಶ

ಎತ್ತ ಸಾಗುತ್ತಿದೆ ಸಮಾಜ? ಎತ್ತ ಸಾಗುತ್ತಿದೆ ಮಾನವೀಯತೆ? ಮಾನವನ ಒಳ್ಳೆಯ ದಿನಗಳು ಮುಗಿದು ಹೋಯಿತಾ? ಸಹಾಯ ಮನೋಭಾವ ಸತ್ತುಹೋಯಿತಾ? ನಾನು ಚೆನ್ನಾಗಿದ್ದರೆ ಸಾಕು ಬೇರೆಯವರು ಹೇಗಾದರೂ ಸಾಯಲಿ ಎಂಬ ಮನೋಭಾವನೆ ಎಲ್ಲರಲ್ಲಿಯೂ ಮೂಡಿಬಿಡ್ತಾ?...

ಚಾ.ನಗರದಲ್ಲಿ ಸತ್ತ 24 ಜನರ ಮನೆಗೆ ಬೆಳಕಾದ ಕಿಚ್ಚ

ಯಾರಾದರೂ ಅಭಿಮಾನಿಗಳು ಕಷ್ಟದಲ್ಲಿದ್ದಾರೆ ಎಂದರೆ ಕಿಚ್ಚ ಸುದೀಪ್ ಮೊದಲು ಸಹಾಯಕ್ಕೆ ಬರುತ್ತಾರೆ. ತಾನೂ ತನ್ನ ಕೆಲಸಗಳಲ್ಲಿ ಬ್ಯುಸಿ ಇರುವಂತ ಸಂದರ್ಭದಲ್ಲಿ ಅಭಿಮಾನಿಗಳಿಗೆ ತೊಂದರೆಯಾದಾಗ ಅಥವಾ ಯಾವುದಾದರೂ ಸಹಾಯ ಬೇಕಾದಾಗ ತಾನು ಅದನ್ನು ಮಾಡಲಾಗುವುದಿಲ್ಲ...

ಆಕ್ಸಿಜನ್ ಖರೀದಿಗೆ ಕೋಟ್ಯಾಂತರ ರೂ ಕೊಟ್ಟ ಸುಧಾ ಮೂರ್ತಿ!

ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಇನ್ಫೋಸಿಸ್ ಎಂಬ ದೊಡ್ಡ ಐಟಿ ಕಂಪನಿಯನ್ನು ಕಟ್ಟಿದ ಈ ಇಬ್ಬರು ಕನ್ನಡಿಗ ದಂಪತಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ ಕೊಂಚವೂ ಅಹಂ ಎನ್ನುವುದನ್ನ ಎಲ್ಲೂ ತೋರಿಸಿಯೇ ಇಲ್ಲ....

ಅರ್ಧಕ್ಕೇ ನಿಂತ ಬಿಗ್ ಬಾಸ್!

ಕನ್ನಡ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೇ ನಿಂತಿದೆ..ಸ್ಪರ್ಧಿಗಳೆಲ್ಲಾ 100 ದಿನಕ್ಕೂ ಮುನ್ನವೇ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಾರೆ. ಈ ಬಗ್ಗೆ ಪರಮೇಶ್ವರ್ ಗುಂಡ್ಕಲ್ ಫೇಸ್ ಬುಕ್ ನಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಶುರುವಾಗಿ...

ಲಾಕ್‌ಡೌನ್ : ಸಿಕ್ಕಾಪಟ್ಟೆ ಟ್ರೋಲ್ ಆದ ಯಡಿಯೂರಪ್ಪ!

ರಾಜ್ಯದಲ್ಲಿ ಕೊರೋನಾವೈರಸ್ ದಿನದಿಂದ ದಿನಕ್ಕೆ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರುತ್ತಲೇ ಇದ್ದು ಆಕ್ಸಿಜನ್ ಸಮಸ್ಯೆ ಉಂಟಾಗಿ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಪರಿಸ್ಥಿತಿ ಕೈ...

ರಂಜಾನ್ ಹಬ್ಬಕ್ಕೆ ಪೊಲೀಸರಿಂದ ಕಿಟ್ ವಿತರಣೆ!

ದಾವಣಗೆರೆ: ರಂಜಾನ್ ಹಬ್ಬಕ್ಕೆ ದಾವಣಗೆರೆ ಪೊಲೀಸರು 50ಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಲಾಕ್‍ಡೌನ್ ನಿಂದ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಜನರಿಗೆ ಒಂದೊತ್ತಿನ ಊಟಕ್ಕೂ ಸಹ ಕಷ್ಟವಾಗುತ್ತದೆ. ರಂಜಾನ್ ಹಬ್ಬ...

ಪತ್ನಿಯ ಮಡಿಲಿನಲ್ಲೇ ನರಳಿ ನರಳಿ ಪ್ರಾಣಬಿಟ್ಟ ಪತಿ

ಹೈದರಾಬಾದ್: ಗಂಡ ಪತ್ನಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ ಆಂಧ್ರಪ್ರದೇಶದ ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮಿಡ್ಡೂರಿನ ಗುಡಿಪಲ್ಲೇ ಮಂಡಲದ ಚಂದ್ರಶೇಖರ್(60) ಮೃತರಾಗಿದ್ದಾರೆ. ದಂಪತಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಆದರೆ ಕಳೆದ 15 ದಿನಗಳ...

ರಾಜ್ಯದಲ್ಲಿ ಮುಂದುವರಿದ ಕೊರೊನಾ ಸ್ಫೋಟ – 592 ಸಾವು!

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೊನಾ ಮಹಾಬ್ಲಾಸ್ಟ್ ಆಗಿದ್ದು, 48,781 ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡಿದ್ದು, ಜನರಲ್ಲಿ ಆತಂಕ ಹುಟ್ಟಿಸಿದೆ. ಇಂದು ಬರೋಬ್ಬರಿ 48,781 ಮಂದಿಗೆ ಸೋಂಕು...

ಇದನ್ನು ಯಾರಾದ್ರೂ ಲಾಕ್‌ಡೌನ್ ಅಂತಾರಾ?

ಕೊರೋನಾವೈರಸ್ ಬಂದಿದ್ದೇ ಬಂದಿದ್ದು ಯಡಿಯೂರಪ್ಪನವರ ಸರಕಾರದ ವಿರುದ್ಧ ಪ್ರತಿಯೊಬ್ಬರೂ ಸಹ ಈ ಮಾತಿನ ಚಾಟಿ ಬೀಸುತ್ತಲೇ ಇದ್ದಾರೆ. ಜನ ಯಡಿಯೂರಪ್ಪನವರ ವಿರುದ್ಧ ಹಾಗೆ ಮಾತನಾಡುತ್ತಾರೋ ಅಥವಾ ಯಡಿಯೂರಪ್ಪನವರು ಮಾಡುತ್ತಿರುವ ತಪ್ಪುಗಳೇ ಅದೇ ರೀತಿ...

ಪತ್ನಿಗೂ ವೆಂಟಿಲೇಟರ್ ಕೊಡಿಸೋ ಯೋಗ್ಯತೆ ನಂಗಿಲ್ಲ : ಡಿ ಎಚ್ ಒ

ಮೈಸೂರು: ನನ್ನ ಹೆಂಡತಿಗೂ ವೆಂಟಿಲೇಟರ್ ಕೊಡಿಸಲು ಯೋಗ್ಯತೆ ಇಲ್ಲ ಎಂದು ಹೇಳುವ ಮೂಲಕ ಮೈಸೂರು ಡಿಹೆಚ್‍ಒ ಅಮರನಾಥ್ ತಮ್ಮ ಅಸಹಾಯಕತೆಯನ್ನು ಹೊರಹಾಕಿದರು. ರೋಗಿ ಸಂಬಂಧಿಕರ ಜೊತೆ ಫೋನ್ ಸಂಭಾಷಣೆ ಮಾಡಿರುವ ಅಮರನಾಥ್ ಆಡಿಯೋ ಇದೀಗ...

Latest news

- Advertisement -spot_img