- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಬಿಗ್ ಬಾಸ್ ಮನೆಯಲ್ಲಿದ್ದೇ ರಾಜೀವ್ ಅದೆಂಥಾ ಕೆಲಸ ಮಾಡಿದ್ರು!

'ಬಿಗ್ ಬಾಸ್ ಕನ್ನಡ 8' ಕಾರ್ಯಕ್ರಮದಲ್ಲಿ ಪ್ರಬಲ ಸ್ಪರ್ಧಿಗಳ ಪೈಕಿ ರಾಜೀವ್ ಕೂಡ ಒಬ್ಬರು. ಎಲ್ಲರೂ ಗಮನಿಸಿರುವ ಹಾಗೆ ರಾಜೀವ್ ಕೊಂಚ ಉದ್ದ ತಲೆಗೂದಲನ್ನು ಬಿಟ್ಟಿದ್ದರು. ರಾಜೀವ್ ತಲೆಗೂದಲ ಮೇಲೆ ಎಲ್ಲರ ಕಣ್ಣಿತ್ತು....

ಈ ಬಾರಿ IPL ನಲ್ಲಿ ವಿರಾಟ್ ಕೊಹ್ಲಿ ದಾಟಬಲ್ಲ ಮೈಲುಗಲ್ಲುಗಳು!

ವಿರಾಟ್ ಕೊಹ್ಲಿ ಪ್ರತಿ ಬಾರಿ ಅಂಣಗಳಕ್ಕಿಳಿದಾಗಲೂ ದಾಖಲೆಯನ್ನು ಮಾಡುತ್ತಾ ಸಾಗುತ್ತಿದ್ದಾರೆ. ಹೀಗಾಗಿ ಕೊಹ್ಲಿ ಮೇಲೆ ನಿರೀಕ್ಷೆಗಳು ಬಹಳಷ್ಟು ದೊಡ್ಡದಿದೆ. ಆ ನಿರೀಕ್ಷೆಗೆ ತಕ್ಕಂತೆಯೇ ಕಳೆದ ಒಂದು ದಶಕದಿಂದಲೂ ಕೊಹ್ಲಿ ಬ್ಯಾಟ್ ಬನೀಸುತ್ತಲೇ ಮುಂದುವರಿಸಿದ್ದಾರೆ....

Big 3 ಖ್ಯಾತಿಯ ಶೆಟ್ರ ಹಿರಿಮೆಗೆ ಮತ್ತೊಂದು ಗರಿ!

ಜಯಪ್ರಕಾಶ್ ಶೆಟ್ಟಿ ...ಕನ್ನಡ ಪತ್ರಿಕೋದ್ಯಮದ ಹೆಸರಾಂತ ಹೆಸರು.‌ ಕಂಚಿನ ಕಂಠದ ನಿರೂಪಕ..ಸದ್ಯ ಸುವರ್ಣ - 24*7 ಸುದ್ದಿವಾಹಿನಿಯಲ್ಲಿ ಪ್ರಸಕ್ತ ವಿದ್ಯಮಾನಗಳ ವಿಭಾಗದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಕೆಚ್ಚಿದೆಯ ಪತ್ರಕರ್ತ.‌ಕರ್ನಾಟಕದ ಮನೆ-‌ಮನೆಗಳಿಗೂ ಪರಿಚಿತರಾಗಿರು ಜಯಪ್ರಕಾಶ್...

ಯುವರತ್ನನ ರತ್ನದಂಥ ಅಭಿಮಾನಿಗಳು..

ಯುವರತ್ನ ಬಿಡುಗಡೆಗೊಂಡು ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಒಂದೊಳ್ಳೆ ಸಂದೇಶ ಹೊಂದಿರುವ ಯುವರತ್ನ ಚಿತ್ರ ತೆರೆಯ ಮೇಲೆ ಮ್ಯಾಜಿಕ್ ಮಾಡುತ್ತಾ ಮತ್ತೊಂದು ದೊಡ್ಡ ಚಿತ್ರವಾಗುತ್ತಿದೆ.   ತೆರೆಯ ಮೇಲೆ ಅಪ್ಪು ಸಮಾಜಕ್ಕೆ ಉತ್ತಮ...

ಯುವರತ್ನ ನಿಗೆ 100% ಚಿತ್ರಮಂದಿರ !

ಯುವರತ್ನ ಚಿತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಅರ್ಧದಷ್ಟು ಚಿತ್ರಮಂದಿರವನ್ನ ಘೋಷಿಸಿ ಅಡ್ಡಿಯನ್ನುಂಟು ಮಾಡಿತ್ತು. ಸರ್ಕಾರದ ಈ ಸರಿಯಿಲ್ಲದ ಕ್ರಮವನ್ನು ವಿರೋಧಿಸಿದ ಅಭಿಮಾನಿಗಳು ಮತ್ತು ಚಿತ್ರರಂಗದ ಪ್ರಮುಖ ನಟರು ಮತ್ತು ನಟಿಯರು ಯುವರತ್ನ ಚಿತ್ರಕ್ಕೆ...

ಅಪ್ರಾಪ್ತೆ ಅಶ್ಲೀಲ ಫೋಟೋ ಹಾಕಿದ್ದವ ಅರೆಸ್ಟ್

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಅಪ್ರಾಪ್ತ ಬಾಲಕಿಯ ಅಶ್ಲೀಲ ಫೋಟೋವನ್ನು ಶೇರ್ ಮಾಡಿದ್ದ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ತನ್ನ ಸ್ನೇಹಿತನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ನಡೆಸಿದ ಸಂಭಾಷಣೆಯನ್ನು ಹಾಗೂ ಆಕೆಯ ಅಶ್ಲೀಲ ಫೋಟೋವನ್ನು...

ಯಡಿಯೂರಪ್ಪಗೆ ಓಟ್ ಹಾಕಲ್ಲ ಪುನೀತ್ ಫ್ಯಾನ್ಸ್!?

ತಿಳಿದೋ ಅಥವಾ ತಿಳಿಯದೆಯೋ ಪುನೀತ್ ಅಭಿಮಾನಿಗಳ ತಂಟೆಗೆ ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡಂತಿದೆ ಯಡಿಯೂರಪ್ಪ ಸರ್ಕಾರ. ಯುವರತ್ನ ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿ ಕುಟುಂಬ ಸಮೇತರಾಗಿ ಅಭಿಮಾನಿಗಳು, ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆ.     ನಿರೀಕ್ಷೆಗೂ...

ಯುವರತ್ನ ಡೈಲಾಗ್ ಕೇಳಿ ಸರ್ಕಾರಕ್ಕೆ ಉರಿ??

ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿ ಫ್ಯಾಮಿಲಿ ಆಡಿಯೆನ್ಸ್ ಗಳಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ತುಂಬಿದ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶಿಸಬಹುದು ಎಂದು...

ಪುನೀತ್ ಬೆನ್ನಿಗೆ ಚೂರಿ ಹಾಕಿದ ರಾಜ್ಯ ಸರ್ಕಾರ

ನಾವು ಚಿತ್ರಮಂದಿರಗಳ ಮೇಲೆ ಯಾವುದೇ ರೀತಿಯ ಹೇಳಿಕೆ ಹೇರುವುದಿಲ್ಲ ನಿಮ್ಮ ಪಾಡಿಗೆ ನೀವು ಸಿನಿಮಾವನ್ನ ಬಿಡುಗಡೆ ಮಾಡಿ ಮಾಸ್ಕ್ ಧರಿಸಿ ಸಿನಿಮಾ ನೋಡಿ ನಾವು ನಿಮಗೆ ಅಡ್ಡಿ ಮಾಡುವುದಿಲ್ಲ ಎಂದು ಮಾನ್ಯ ಮುಖ್ಯಮಂತ್ರಿಗಳಾದ...

ಸರಕಾರದ ನಿರ್ಧಾರಕ್ಕೆ ಪುನೀತ್ ಬೇಸರ

ಬೆಂಗಳೂರು: ಚಿತ್ರ ಮಂದಿರಗಳ ಸಾಮರ್ಥ್ಯವನ್ನು ಶೇ.50ಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದ್ದು, ದಯವಿಟ್ಟು ಶೇ.100ಕ್ಕೆ ಅವಕಾಶ ಮಾಡಿಕೊಡಿ. ಚುನಾವಣಾ ರ‍್ಯಾಲಿ ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ಹೇರಿಲ್ಲ ಆದರೆ ಸಿನಿಮಾ ರಂಗವನ್ನು ಮಾತ್ರ...

Latest news

- Advertisement -spot_img