- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಆ ಮಹಿಳೆ ಬಂದು ಹೇಳಿಕೆ ಕೊಡಬೇಕಾಗಿತ್ತು ಇದುವರೆಗೆ ಕೊಟ್ಟಿಲ್ಲ.

ಹಾವೇರಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ. ಆರು ಸಚಿವರು ಕೋರ್ಟ್ ಮೊರೆ ಹೋಗಿರೋ ವಿಚಾರ ರಮೇಶ ಜಾರಕಿಹೊಳಿ ಪ್ರಕರಣ ಆದ್ಮೇಲೆ ಬಹಳ‌ಷ್ಟು ಊಹಾಪೋಹಗಳು, ಸಂಶಯಾಸ್ಪದ ಷಡ್ಯಂತ್ರಗಳು, ಪೂರ್ವಭಾವಿ ಹನಿಟ್ರ್ಯಾಪ ಸೇರಿದಂತೆ ಬಹಳಷ್ಟು ವಿಚಾರಗಳು ಬಂದಿವೆ. ಹೀಗಾಗಿ ಕೆಲವು...

ಮಗನ ಸಂಪಾದನೆಯಲ್ಲಿ ತಂದೆ ತಾಯಿಗೂ ಪಾಲು : ಕೋರ್ಟ್!

ಇಷ್ಟು ದಿನ ತಂದೆ ತಾಯಿ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಎಂಬ ಕಾನೂನು ಇತ್ತು ಆದರೆ ಇದೀಗ ದೆಹಲಿಯ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದ್ದು ಮಗ ಸಂಪಾದಿಸುವ ಹಣದಲ್ಲಿ ತಂದೆ ತಾಯಿಗೂ ಸಹ ಪಾಲಿದೆ...

ಇನ್ನು ಮುಂದೆ ಗಾಡಿ ಅಡ್ಡ ಹಾಕಿ ಡಾಕ್ಯುಮೆಂಟ್ ಕೇಳುವಂತಿಲ್ಲ!

ಇಷ್ಟು ದಿನ ಟ್ರಾಫಿಕ್ ಪೋಲಿಸರ ಕಿರಿಕಿರಿಯಿಂದ ಬೇಸರಕ್ಕೆ ಒಳಗಾಗಿದ್ದ ವಾಹನ ಸವಾರರಿಗೆ ಇದೀಗ ಗೃಹ ಸಚಿವ ಬೊಮ್ಮಾಯಿ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು ಇನ್ನು ಮುಂದೆ ವಾಹನ ಸವಾರರನ್ನು ಅಡ್ಡ ಹಾಕಿ...

ಪ್ರೀತಿಸಿದ ಹುಡ್ಗಿ ಕಾಲ್ ಪಿಕ್ ಮಾಡಿಲ್ಲ ಅಂತ ಆತ್ಮಹತ್ಯೆ

ಪ್ರೀತಿಸಿದ ಯುವತಿ ಮೊಬೈಲ್ ಕರೆ ಸ್ವೀಕರಿಸಲಿಲ್ಲ ಎಂದು ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ನಡೆದಿದೆ. ಕೋಲಾರ ತಾಲೂಕಿನ ಶಿವಾರಪಟ್ಟಣ ಗ್ರಾಮದ ಸಮೀಪ ಘಟನೆ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ...

ಸೆಹ್ವಾಗ್ ಸ್ಫೋಟಕ ಆಟಕ್ಕೆ ಬೆಚ್ಚಿದ ಬಾಂಗ್ಲಾ

ರಾಯ್‌ಪುರ: ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಮತ್ತೆ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು ಬಾಂಗ್ಲಾದೇಶ ಲೆಜೆಂಡ್‌ ವಿರುದ್ಧ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ರೋಡ್‌ ಸೇಫ್ಟಿ ವಿಶ್ವ ಸೀರಿಸ್‌...

ಸದನದಲ್ಲಿ ಸಿಡಿದೆದ್ದ ಸಿದ್ದರಾಮಯ್ಯ! ನೆಡೆದಿದ್ದೇನು?

ವಿಧಾನಸೌಧದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಸಂಗಮೇಶ್ ಶರ್ಟ್ ಬಿಚ್ಚಿದ್ದರು, ಸರ್ಕಾರದ ಗಮನಸೆಳೆಯಲು ಶರ್ಟ್ ಬಿಚ್ಚಿದ್ದರು ಅವರ ಅನ್ಯಾಯವನ್ನ ಹೇಳಲು ಆ ರೀತಿ ಮಾಡಿದ್ದರು ಅವರ ಅನ್ಯಾಯ ಕೇಳದಿದ್ದಾಗ ಹಾಗೆ ಮಾಡಿದ್ದರು ಅವರನ್ನ ಒಂದು...

ಈ ಸಿನಿಮಾಗೋಸ್ಕರ ಕಾಯುತ್ತಿದ್ದಾರೆ ಸಿಎಂ ಯಡಿಯೂರಪ್ಪ.

ಮುಖ್ಯಮಂತ್ರಿ ಯಡಿಯೂರಪ್ಪನವರು ಸಿನಿಮಾಗಳನ್ನು ನೋಡುವುದು ತೀರಾ ಕಡಿಮೆ ಆಗೊಂದು ಈಗೊಂದು ಸಿನಿಮಾವನ್ನ ಯಡಿಯೂರಪ್ಪನವರು ವೀಕ್ಷಿಸುತ್ತಿರುತ್ತಾರೆ. ಇದೀಗ ಯಡಿಯೂರಪ್ಪನವರು ಕನ್ನಡದ ಮುಂಬರುವ ಸಿನಿಮಾವೊಂದನ್ನು ವೀಕ್ಷಿಸಲು ಕಾಯುತ್ತಿರುವ ವಿಷಯವನ್ನ ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.     ಹೌದು ಮುಖ್ಯಮಂತ್ರಿ ಯಡಿಯೂರಪ್ಪನವರು...

ಬಿಗ್ ಬಾಸ್ ಇಂದ ಡ್ರಗ್ ಕೇಸ್ ನಲ್ಲಿ ಸಿಸಿಬಿ ಗೆ ವೈಲ್ಡ್ ಕಾರ್ಡ್ ಎಂಟ್ರಿ?

ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಪೊಲೀಸರ ದಾಳಿ ಮಾಡಿದ್ದು ಸ್ಯಾಂಡಲ್ ವುಡ್ ಡ್ರಗ್ ಡೀಲಿಂಗ್ ಕೇಸ್ ಸಂಬಂಧ ದಾಳಿ ಗೋವಿಂದಪುರ ಪೊಲೀಸರಿಂದ ದಾಳಿ ನೆಡೆದಿದೆ ಸಂಜಯ್ ನಗರದಲ್ಲಿರಿವ ಮಸ್ತಾನ್ ಮನೆ...

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. SSLC ಅಲ್ಲು ಬಂತು ಇಂಟರ್ನಲ್ಸ್!

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ SSLC ಪ್ರಶ್ನೆ ಪತ್ರಿಕೆಯಲ್ಲಿ ಆಗಿದೆ ಕೆಲವು ಮೈನರ್ ಚೇಂಜ್ ಆದ್ರೆ ಪ್ರಶ್ನೆ ಪತ್ರಿಕೆ ಪ್ಯಾಟ್ರಾನ್ ನಲ್ಲಿ ಬದಲಾವಣೆ ಇಲ್ಲ ಹಾಗಾದ್ರೆ ಈ ಬಾರಿ ಪ್ರಶ್ನೆ ಪ್ರತ್ರಿಕೆ ಹೇಗಿರುತ್ತೆ...

ಡ್ರಗ್ಸ್ ಕೇಸ್ : ಬಿಗ್ ಬಾಸ್ ಸ್ಪರ್ಧಿ ಮನೆ ಮೇಲೆ ಪೊಲೀಸ್ ದಾಳಿ

ಸೆಲೆಬ್ರೆಟಿಗಳಿಗೆ ಡ್ರಗ್ಸ್ ಮಾರಾಟ ಸರಬರಾಜು ಆರೋಪ ಹಿನ್ನೆಲೆ ಬಿಗ್​ಬಾಸ್ ಸ್ಪರ್ಧಿಯಾಗಿದ್ದ ಮಸ್ತಾನ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸೆಲೆಬ್ರೆಟಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪದಡಿ ಕನ್ನಡದ ಬಿಗ್​ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಮಸ್ತಾನ್...

Latest news

- Advertisement -spot_img