- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಸುಶಾಂತ್ ಸಿಂಗ್ ರಜಪೂತ್ ಗೆಳೆಯ ಅನುಮಾಸ್ಪದವಾಗಿ ಸಾವು !

ಬಾಲಿವುಡ್‌ನ ಸ್ಟಾರ್ ನಟ ಸುಶಾಂತ್ ಸಿಂಗ್ ರಜಪುತ್ ಆತ್ಮಹತ್ಯೆ ವಿಷಯ ಮಾಸುವ ಮುನ್ನ ಇದೀಗ ಅವರ ಗೆಳೆಯ ಸಂದೀಪ್ ನಹರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪ್ರತಿಭಾವಂತ ನಟ ಸಾವಿಗೆ ಶರಣಾಗಿದ್ದಾರೆ. ಕೆಲವು ಬಾಲಿವುಡ್ ಸಿನಿಮಾಗಳಲ್ಲಿ...

ನಿವೃತ್ತ ನ್ಯಾಯಮೂರ್ತಿ ಎಂ. ರಾಮಾಜೋಯಿಸ್‌ ವಿಧಿವಶ

ನಿವೃತ್ತ ನ್ಯಾಯಮೂರ್ತಿ ಎಂ. ರಾಮಾಜೋಯಿಸ್ ಮಂಗಳವಾರ ವಿಧಿವಶರಾದರು. 90 ವರ್ಷದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಬೆಳಗ್ಗೆ 7.30 ಕ್ಕೆ ನಿಧನರಾದರು. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ್ದ...

ವಾಹನ ತಡೆದು ದಂಡ ಹಾಕುತಿದ್ದ ಇನ್ಸ್ಪೆಕ್ಟರ್ ಹೃದಯಘಾತಕಿಡಗಿ ಸಾವು,

ಬೆಂಗಳೂರಿನಲ್ಲಿ ಕರ್ತವ್ಯ ನಿರತ ಎಎಸ್ಐ ಸಾವು ತೀವ್ರ ಹೃದಯಾಘಾತದಿಂದ ಎಎಸ್ ಐ ಹಿರಿಯಣ್ಣ ನಿಧನರಾಗಿದ್ದು ಮಧ್ಯಾಹ್ನ 1.30 ಕ್ಕೆ ಹೃದಯಾಘಾತಕಿಡಾಗಿ ಸಾವನಪ್ಪಿದ್ದಾರೆ, ದೇವನಹಳ್ಳಿಯ KIAL ಟ್ರಾಫಿಕ್ ಠಾಣೆ ಎಎಸ್ ಐ ಅತೀ ವೇಗವಾಗಿ ಹೋಗುವ ವಾಹನ...

ಧ್ಯಾನ ಮಾಡುವುದು ಹೇಗೆ?

"ತತ್ರ ಪ್ರತ್ಯಯ ಏಕತಾನತ ಇತಿ ಧ್ಯಾನಮ್ " ಅರ್ಥಾತ್ ಯಾವುದೇ ಒಂದು ವಿಷಯದ ಬಗ್ಗೆ ಯಾವುದೇ ಅಡೆತಡೆ ಇಲ್ಲದೆ ನಿರಂತರವಾಗಿ ಮನಸ್ಸನ್ನು ಪ್ರವಹಿಸುವುದೇ ಧ್ಯಾನ. ಮನಸ್ಸು ಎಂಬುದು ಲಗಾಮು ಇಲ್ಲದ ಹುಚ್ಚು ಕುದುರೆಯ...

ಡಿ ಕೆ ಶಿ ಮಗಳ ಮದುವೆ ದಿನವೇ ಜೆಡಿಎಸ್ ಸಮಾವೇಶ ನೆಡೆಸಲು ಕಾರಣ ಏನು?

ರಾಜ್ಯ ರಾಜಕಾರಣದಲ್ಲಿ ಮೈತ್ರಿ ಸರ್ಕಾರದಲ್ಲಿ ಒಂದಾಗಿದ್ದ ಡಿ ಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರು ಇದ್ದಕಿದ್ದಂತೆ ಸರ್ಕಾರ ಉರುಳಿತ್ತು ಆಗ ಡಿ ಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಸರ್ಕಾರವನ್ನು ಉಳಿಸಿಕೊಳ್ಳಲು ಹರಾಸಾಹಸ ಪಟ್ಟಿದ್ದು...

ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ 2 ಪಟ್ಟು ಹೆಚ್ಚು ಟೋಲ್

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂದು ಮಧ್ಯರಾತ್ರಿಯಿಂದ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲದೇ ಹೋದರೆ ಟೋಲ್‍ಗಳಲ್ಲಿ ಟೋಲ್ ಮೊತ್ತದ 2 ಪಟ್ಟು ಟೋಲ್ ಕಟ್ಟಬೇಕಾಗುತ್ತದೆ. ಹೌದು. ಈಗಾಗಲೇ ಫಾಸ್ಟ್‌ ಟ್ಯಾಗ್‌...

ಜ್ಯೂ.ಚಿರು ಮೇಲೂ ಪ್ರೀತಿ ತೋರಿ ಎಂದು ಧ್ರುವಾ ಮನವಿ

ಬಹುನಿರೀಕ್ಷಿತ 'ಪೊಗರು' ಚಿತ್ರದ ಟೈಟಲ್ ಸಾಂಗ್ ರಿಲೀಸ್ ಕಾರ್ಯಕ್ರಮ ದಾವಣಗೆರೆಯಲ್ಲಿ ಫೆ.14ರಂದು ಅದ್ದೂರಿಯಾಗಿ ನೆರವೇರಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಆಗಮಿಸಿ, ಪೊಗರು ತಂಡಕ್ಕೆ ಹಾರೈಸಿದ್ದಾರೆ. ನಟ ಅರ್ಜುನ್‌ ಸರ್ಜಾ ಮುಖ್ಯ...

ಎಲ್ ಪಿಜಿ ಸಿಲೆಂಡರ್ ಬೆಲೆ ಏರಿಕೆ – ಗ್ರಾಹಕರಿಗೆ ಬಿಗ್ ಶಾಕ್

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಶತಕ ಸಮೀಪಿಸುತ್ತಿರುವ ನಡುವೆಯೇ, ಜನತೆಗೆ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ ಬಿಸಿಯೂ ತಟ್ಟಿದೆ. ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಭಾನುವಾರ 50 ರೂ. ಹೆಚ್ಚಿಸಲಾಗಿದೆ. ಸೋಮವಾರದಿಂದ...

ಯುವಿ ವಿರುದ್ಧ ಎಫ್​ಐಆರ್​ ದಾಖಲಿಸಿದ ಹರಿಯಾಣ ಪೊಲೀಸ್,

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ಗೆ ಸಂಕಷ್ಟ ಎದುರಾಗಿದ್ದು, ಹರಿಯಾಣ ಪೊಲೀಸರು ಯುವಿ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ರೋಹಿತ್​ ಶರ್ಮಾ ಜತೆಗಿನ ಇನ್​ಸ್ಟಾಗ್ರಾಂ ಲೈವ್​ ಚರ್ಚೆಯಲ್ಲಿ ಯುವರಾಜ್​ ಜಾತಿವಾದಿ ಕಾಮೆಂಟ್​ ಮಾಡಿರುವ...

ಭಾರತೀಯ ಮೂಲದ ಮಹಿಳೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧೆ

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ)ದಲ್ಲಿ ಲೆಕ್ಕಪತ್ರ ಪರಿಶೋಧನಾ ಸಂಯೋಜಕಿಯಾಗಿರುವ 34 ವರ್ಷದ ಅರೋರಾ ಆಕಾಂಕ್ಷಾ, ವಿಶ್ವದ ಅತ್ಯುನ್ನತ ರಾಜತಾಂತ್ರಿಕ ಹುದ್ದೆಯಾಗಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿರುವುದಾಗಿ ಘೋಷಿಸಿದ್ದಾರೆ. ಈ ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ...

Latest news

- Advertisement -spot_img