No menu items!
3.7 C
Munich
Wednesday, May 13, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಗಂಭೀರ ! ಮೋದಿ ಅಮಿತ್ ಶಾ ಆಸ್ಪತ್ರೆಗೆ ಭೇಟಿ ?

ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ತಡರಾತ್ರಿ  ಗಂಭೀರ ಆಗಿದ್ದರಿಂದ   ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ  ಕೇಂದ್ರ ಸಚಿವರಾದ...

ಪಂಚತಾರಾ TO ಜೆಪಿ ನಗರ ! ಕುಮಾರಸ್ವಾಮಿ ಶಿಫ್ಟ್ ಯಾಕೆ ಗೊತ್ತಾ !?

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೋಟೆಲ್ ವಾಸ್ತವ್ಯವನ್ನು  ವಿರೋಧ ಪಕ್ಷದ ನಾಯಕರು ಟೀಕಿಸಿದ ಸಂದರ್ಭದಲ್ಲಿ ಅದಕ್ಕೆ ಸಮರ್ಥನೆ ನೀಡಿದ್ದ ಕುಮಾರಸ್ವಾಮಿಯವರು, ಅದು ನನ್ನ ಅದೃಷ್ಟದ ಕೊಠಡಿ. ನಾನು ಅಲ್ಲಿದ್ದ ಸಂದರ್ಭದಲ್ಲೇ ಕಾಂಗ್ರೆಸ್ ಹೈಕಮಾಂಡ್...

ಏನಾದರೂ ಪರವಾಗಿಲ್ಲ ಅಧಿಕಾರವಿದ್ದರೆ ಸಾಕು ಎನ್ನುತ್ತಿದ್ದಾರಂತೆ ಯಡಿಯೂರಪ್ಪ ! ಹೌದಾ ?

ಮಾಜಿ ಸಂಸದ ವಿ.ಎಸ್. ಉಗ್ರಪ್ಪನವರು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುತ್ತಾ  ಯಡಿಯೂರಪ್ಪನವರ ಸ್ಥಿತಿ ನೋಡಿದರೆ ಗಾಬರಿಯಾಗುತ್ತದೆ. ಯಡಿಯೂರಪ್ಪನವರ ಸ್ವಾಭಿಮಾನ ಶೂನ್ಯವಾಗಿದೆ. ಏನಾದರೂ ಪರವಾಗಿಲ್ಲ ಅಧಿಕಾರ ಸಾಕು ಎನ್ನುವಂತೆ ಇದ್ದಾರೆ ಎಂದು ಹೇಳಿದರು . ರಾಜ್ಯದಲ್ಲಿ ಪ್ರವಾಹದಿಂದ...

ಬಿಜೆಪಿಗೆ ಸಹಾಯ ಮಾಡಿದ್ದಕ್ಕೆ ವಿಶ್ವನಾಥ್ ಅಳಿಯನಿಗೆ ಸಿಕ್ತಾ ಈ ಹುದ್ದೆ !?

ಬಿಜೆಪಿ ಸರ್ಕಾರ ರಚಿಸಲು ನೆರವಾದ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಅವರ ಅಳಿಯನಿಗೆ ಆಯಕಟ್ಟಿನ ಹುದ್ದೆ ನೀಡಲಾಗಿದೆ.ಹೆಚ್. ವಿಶ್ವನಾಥ್ ಅವರ ಅಳಿಯ ಹೆಚ್.ಸಿ. ರಮೇಂದ್ರ ಅವರಿಗೆ ಲೋಕೋಪಯೋಗಿ ಇಲಾಖೆ ಬೆಂಗಳೂರು ದಕ್ಷಿಣ ವಲಯ ಸಂಪರ್ಕ...

ಯಡಿಯೂರಪ್ಪ ಹೇಳೋದು ತುಘಲಕ್ ಹೇಳಿಕೆ !? ಹೀಗೆ ಹೇಳಿದ್ದು ಯಾರು ಗೊತ್ತಾ ?

ರಾಜ್ಯ ಸರ್ಕಾರ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ದಾನಿಗಳು ನೆರವು ನೀಡುವಂತೆ ಸಿಎಂ ಮನವಿ ಮಾಡಿದ್ದಾರೆ.10 ಕೋಟಿ ರೂ.ಗಿಂತ ಹೆಚ್ಚಿನ ನೆರವು ನೀಡುವ ಸಂಸ್ಥೆ, ಕಂಪನಿಗಳ ಹೆಸರನ್ನು ಗ್ರಾಮಕ್ಕೆ ಇಡುವುದಾಗಿ ಸಿಎಂ ...

ಕೋಮಲ್ಗೆ ಹಲ್ಲೆ ಮಾಡಿದ ಉದ್ದೇಶ ಏನು ? ಗೊತ್ತಾ ಹಲ್ಲೆ ಮಾಡಿದ ವ್ಯಕ್ತಿ ಹೇಳಿದ್ದೇನು !?

ಶ್ರೀರಾಂಪುರ ಅಂಡರ್ ಪಾಸ್ ಬಳಿ ಕೋಮಲ್ ಮೇಲೆ ಹಲ್ಲೆ ಪ್ರಕರಣಕ್ಕೆ ಇದೀಗ ಬೇರೆ ರೂಪ ದೊರೆತಿದೆ ಸಂಜೆ ತಮ್ಮ ಮಗಳನ್ನು ಟ್ಯೂಷನ್ನಿಂದ ಕರೆದುಕೊಂಡು ಬರಲು ಹೋಗಿದ್ದ ಕೋಮಲ್ ಅವರಿಗೆ ಮನೆಗೆ ಹಿಂತಿರುಗುವ ಸಮಯದಲ್ಲಿ...

ಇಂದು ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದಿಲ್ಲ!? ಯಾಕೆ ಗೊತ್ತಾ ?

ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಸಂಜೆ  ಅಮಿತ್ ಷಾ ಅವರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಹಾಗೂ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿಗೆ ಹಾಗೂ ಹಲವಾರು ವಿಚಾರಗಳ ಬಗ್ಗೆ  ಪರಿಹಾರ ನೀಡುವಂತೆ  ಹಾಗೂ ಚರ್ಚೆ ಮಾಡುವುದಕ್ಕೆ ...

ಟೆಲಿಫೋನ್ ಕದ್ದಾಲಿಕೆಗೆ ನನಗೂ ಸಂಬಂಧವಿಲ್ಲ !? ತನಿಖೆ ಮಾಡಲಿ !

ಟೆಲಿಫೋನ್ ಕದ್ದಾಲಿಕೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಆದರೂ ತಮ್ಮ ಹೆಸರು ಏಕೆ ಥಳುಕು ಹಾಕಿಕೊಂಡಿದೆ ಎಂಬುದು ಗೊತ್ತಿಲ್ಲ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಅವರಿಗೆ ಬೇಕಾದ ತನಿಖೆ ನಡೆಸಲಿ. ತಮ್ಮ ಅಭ್ಯಂತರವೇನೂ ಇಲ್ಲ...

ಅನರ್ಹ ಶಾಸಕನ ಐಷಾರಾಮಿ ಕಾರು ! ಆ ಕಾರಿನ ಬೆಲೆ ಎಷ್ಟು ಗೊತ್ತಾ ?

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿದ್ದ ಎಂಟಿಬಿ ನಾಗರಾಜ್ ಈಗ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇದರ ಮಧ್ಯೆ ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸುವ ಮೂಲಕ ಎಂಟಿಬಿ ನಾಗರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಎಂಟಿಬಿ...

ಧ್ವಜಾರೋಹಣ ಮುಗಿಸಿದ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಏನು ಹೇಳಿದ್ರು ಗೊತ್ತಾ !?

ಸ್ವಾತಂತ್ರ್ಯೋತ್ಸವ ಅಂಗವಾಗಿ ಕ್ರಾಂತಿಕಾರಿಗಳನ್ನು ಸ್ಮರಿಸುತ್ತೇವೆ. ಇಂದಿಗೆ ಸ್ವಾತಂತ್ರ್ಯ ಪಡೆದು 73 ವರ್ಷ ಕಳೆದಿದೆ  ಸ್ವಾತಂತ್ರ್ಯೋತ್ಸವದ ದಿನ ಭಾರತದ ಪಾಲಿಗೆ ಸಂತಸದ ದಿನವಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ 370ನೇ...

Latest news

- Advertisement -spot_img