No menu items!
12.5 C
Munich
Monday, May 11, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ವೋಟ್ ಗಾಗಿ ಕಣ್ಣೀರು ಹಾಕುವ ಮಗ ನಾನಲ್ಲ ನೆನಪಿರಲಿ !? ಡಿ ಕೆ ಶಿವಕುಮಾರ್ .

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್  ನಾನು ವೋಟಿಗಾಗಿ ಕಣ್ಣೀರು ಹಾಕಿಲ್ಲ. ನಿನ್ನೆ ನನಗೆ ದಿವಂಗತ ಸಿ.ಎಸ್.ಶಿವಳ್ಳಿ ಮೇಲಿನ ಅಭಿಮಾನದಿಂದ ಕಣ್ಣೀರು ಬಂದಿತ್ತು. ಆತ ನನ್ನ ಸ್ನೇಹಿತ, ಆತನ ಸೇವೆಯನ್ನು ಮುಂದುವರೆಸಲು ನಾನು ಕೆಲಸ...

ದೇವರಿಗೆ ಸೆಕೆ ಆಗುತ್ತಂತ ಗರ್ಭಗುಡಿಗೇ ಫ್ಯಾನ್ ಹಾಕಿದ್ರು..!

ತಡೆದುಕೊಳ್ಳಲಾಗದಷ್ಟು ಸೆಕೆ ಇದೆ. ಒಂದು ನಿಮಿಷ ಫ್ಯಾನ್ಸ್​​ ಅಥವಾ ಎಸಿ ಇಲ್ಲದೇ ಇರಲು ಸಾಧ್ಯವೇ ಇಲ್ಲ. ದೇವರಿಗೂ ಸೆಕೆ ಆಗುತ್ತಾ? ದೇವರಿಗೆ ಸೆಕೆ ಆಗುತ್ತದಂತೆ.. ಆದ್ದರಿಂದ ದೇವರಿಗೆ ಫ್ಯಾನ್ ಹಾಕಿದ್ದಾರೆ ಆ ಒಂದು...

ಇವು ಮುಟ್ಟಿನ ನೋವು ಹೆಚ್ಚಿಸುತ್ತವೆ…ಇವುಗಳಿಂದ ದೂರವೇ ಇದ್ದು ಬಿಡಿ..!

ಮುಟ್ಟಿನ ಸಮಯದಲ್ಲಿ ತುಂಬಾ ಹೊಟ್ಟೆ ನೋವು ಕಾಡುತ್ತದೆ. ಈ ವೇಳೆ ಕೆಲವರು ಆಹಾರದ ಬಗ್ಗೆ ಗಮನ ಹರಿಸದೆ ಮಾಮೂಲಿಯಂತೆ ತಿನ್ನುತ್ತಾರೆ. ಇದು ಒಳ್ಳೆಯದಲ್ಲ.‌ಕೆಲವು ಪಾನೀಯ‌ ಮತ್ತು ತಿನಿಸುಗಳು ಹೊಟ್ಟೆ ನೋವನ್ನು ಹೆಚ್ಚಿಸುತ್ತವೆ. ಆದ್ದರಿಂದ...

ಗುರೂಜಿ ಹೇಳಿದ ಭವಿಷ್ಯ ಕೇಳಿ ಕುಮಾರಣ್ಣ ಫುಲ್ ಹ್ಯಾಪಿ..!?

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ    ದ್ವಾರಕನಾಥ್ ಗುರೂಜಿ  ಅವರು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ತುಮಕೂರಿನಲ್ಲಿ ದೇವೇಗೌಡರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.  ಮೊದಲು ಮಂಡ್ಯದಲ್ಲಿ ನಿಖಿಲ್ ಗೆಲ್ಲುವುದು...

ಜ್ಯೋತಿಷಿ ದ್ವಾರಕಾನಾಥ್‌ರನ್ನು ಭೇಟಿ ಮಾಡಿದ ಸಿಎಂ !? ಕಾರಣ ಗೊತ್ತಾ ?

ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಜ್ಯೋತಿಷಿ ದ್ವಾರಕಾನಾಥ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಇಂದು ಬೆಳಗ್ಗೆ ರಾಜಭವನದಲ್ಲಿ ರಾಜ್ಯ ಹೈಕೋರ್ಟ್‍ನಲ್ಲಿ ಅಭಯ್ ಶ್ರೀನಿವಾಸ್ ಓಕಾ ಅವರ ಪ್ರಮಾಣ ವಚನ ಸ್ವೀಕಾರ...

ಬೆಂಗಳೂರಲ್ಲಿ ಫ್ಲೈಓವರ್‌ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ! ಕಾರಣ?

ಫ್ಲೈಓವರ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ನರಸಿಂಹಮೂರ್ತಿ(28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಾಮಾಕ್ಷಿಪಾಳ್ಯದ ವರ್ಕ್‍ಶಾಪ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಯಾವುದೋ ವಿಚಾರವಾಗಿ ಮನನೊಂದಿದ್ದರು ಎನ್ನಲಾಗಿದೆ. ಇಂದು...

ನನ್ನ ಜೀವಮಾನದಲ್ಲಿ ‘ಮೋದಿಯಂತಹ ಹೇಡಿ, ದುರ್ಬಲ ಪ್ರಧಾನಿಯನ್ನು ನೋಡಿಲ್ಲ’ ಪ್ರಿಯಾಂಕ ಗಾಂಧಿ ವಿವಾದಾತ್ಮಕ ಹೇಳಿಕೆ !?

ತಮ್ಮ ಜೀವಮಾನದಲ್ಲೇ ಮೋದಿ ಅವರಷ್ಟುದುರ್ಬಲ ಹಾಗೂ ಹೇಡಿ ಪ್ರಧಾನಿಯನ್ನು ನೋಡಿಯೇ ಇಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಚುನಾವಣಾ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ...

ಕಾಂಗ್ರೆಸ್ ಮುಖಂಡರಿಂದ ಶ್ರೀರಾಮುಲುಗೆ ಶಾಕ್ !? ಯಾಕೆ ಗೊತ್ತಾ ?

ಬಿಜೆಪಿ ಶಾಸಕ ಶ್ರೀರಾಮುಲು ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್​​ ಮುಖಂಡರು ಧಾರವಾಡ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಅವರಿಗೆ ದೂರು ಸಲ್ಲಿಸಿದ್ದಾರೆ. ದೂರು ನೀಡಲು ಸಂಸದ ವಿ.ಎಸ್ ಉಗ್ರಪ್ಪ ನೇತೃತ್ವದಲ್ಲಿ...

ನಮ್ಮ ವಿರೋಧಿಗಳು ಬಿಜೆಪಿಗೆ ಸಹಾಯ ಮಾಡ್ತಿದ್ದಾರೆ ಎಚ್ಚರದಿಂದಿರಿ !?ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಲು ಬಹಳಷ್ಟು ಪ್ರಯತ್ನ ಪಡುತ್ತಿರುವ ಬಿಜೆಪಿಗೆ ಸ್ಥಳೀಯ ಸಿಪಿಎಂ ನಾಯಕರು ಬೆನ್ನಿಗೆ ನಿಂತಿದ್ದಾರೆ ಎಂಬ ಅಚ್ಚರಿಯ ವಿಷಯ ಕೇಳಿ ಬರುತ್ತಿದೆ . ಸಿಪಿಎಂ ಮತ್ತು ಬಿಜೆಪಿ ಎರಡಕ್ಕೂ ಎದುರಾಳಿಯಾಗಿರುವ ತೃಣಮೂಲ...

ಸಿಎಂ ಉಳಿಯಲಿರುವ ರೆಸಾರ್ಟ್ ವಿಶೇಷತೆ ಏನು? ದಿನದ ಖರ್ಚು ಕೇಳಿದ್ರೆ ತಲೆ ತಿರುಗುತ್ತೆ..!

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಬರದ ಬಗ್ಗೆ, ಜನರ ಬಗ್ಗೆ, ಅಭಿವೃದ್ಧಿ ಬಗ್ಗೆ ಯೋಚನೆ ಮಾಡುವುದಕ್ಕಿಂತ ಹೆಚ್ಚಾಗಿ ಮಗನ ಗೆಲುವಿಗಾಗಿ ಟೆಂಪಲ್ ರನ್ ತಮ್ಮ ವಿಶ್ರಾಂತಿಗಾಗಿ ರೆಸಾರ್ಟ್ ವಾಸ್ತವ್ಯದಲ್ಲೇ ಕಾಲ...

Latest news

- Advertisement -spot_img