No menu items!
7.5 C
Munich
Sunday, May 10, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಬ್ರೇಕಿಂಗ್ ಸುದ್ದಿ ! ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು !?

ಇಂದು ಬೆಳಿಗ್ಗೆ  ಮೈಸೂರಿನ ಟಿ.ನರಸೀಪುರ ರಸ್ತೆಯಲ್ಲಿರುವ ನಟ ದರ್ಶನ್ ಫಾರ್ಮ್ ಹೌಸ್ 'ತೂಗುದೀಪ ಫಾರಂ' ಮೇಲೆ ದಾಳಿ ನಡೆಸಲಾಗಿದೆ. ಕೆಲವು ಕಾಲ ಅಧಿಕಾರಿಗಳು ಪರಿಶೀಲನೆ ನಡೆಸಿ ವಾಪಸ್ ತೆರಳಿದ್ದಾರೆ. ಯಾವ ಕಾರಣಕ್ಕೆ ಫಾರ್ಮ...

ಮಂಡ್ಯ ಸುತ್ತಾ ಈಗ ಸಿ ಆರ್ ಪಿ ಎಫ್ ಪಡೆ !?

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ದಿನೆ ದಿನೆ ರಂಗೇರುತ್ತಿರುವ ಬೆನ್ನಲ್ಲೆ ಕ್ಷೇತ್ರ ಸೂಕ್ಷ್ಮ ವಾಗುತ್ತಿದ್ದು ಪರ ವಿರೋಧದ ರಣಕಣವಾಗುತ್ತಿದೆ.ಈ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಶಾಂತಿಯುತವಾಗಿ ನಿರ್ವಹಿಸುವ ಸಲುವಾಗಿ ಚುನಾವಣಾ ಆಯೋಗದ...

ಪಿಯುಸಿ ಫಲಿತಾಂಶ ಪ್ರಕಟ, ಉಡುಪಿ ಮೊದಲ ಸ್ಥಾನ , ಬಾಲಕಿಯರೇ ಮೇಲುಗೈ..!

ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ಚಿತ್ರದುರ್ಗ ಕೊನೆ ಸ್ಥಾನದಲ್ಲಿದೆ. 2019ರ ಮಾರ್ಚ್ 1 ರಿಂದ 18ರವರೆಗೆ 1013 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿತ್ತು. ಮಾ.25 ರಿಂದ ಏ.7ರವರೆಗೆ 54 ಮೌಲ್ಯ...

2nd ಪಿಯುಸಿ ರಿಸೆಲ್ಟ್ ಪ್ರಕಟ – ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ..!

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಜಿಲ್ಲೆ ಪ್ರತಿ ವರ್ಷದಂತೆ ಫಸ್ಟ್ ಪ್ಲೇಸ್ ಬಂದಿದೆ. ದಕ್ಷಿಣ ಕನ್ನಡ ಎರಡನೇ, ಕೊಡಗು ಮೂರನೇ ಸ್ಥಾನದಲ್ಲಿದ್ದು, ಚಿತ್ರದುರ್ಗ ಕೊನೆಯ...

ದೇವರ ಮಕ್ಕಳನ್ನು ಭೇಟಿಮಾಡಿದ ರಾಹುಲ್..!

  ಮುಂಬೈ ಬಂದ್ರಾ ಪ್ರದೇಶದಲ್ಲಿರುವ ಮುಸ್ಕಾನ್ ಫೌಂಡೇಶನ್‍ನ ವಿಕಲ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ್ದ ರಾಹುಲ್ ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆದಿದ್ದಾರೆ. ಈ ವೇಳೆ ಮಕ್ಕಳೊಂದಿಗೆ ತೆಗೆದುಕೊಂಡಿದ್ದ ಫೋಟೋಗಳನ್ನು ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ...

ಕುತೂಹಲ ಮೂಡಿಸಿದೆ ವಿನಯ್ ಗುರುಗಳು ಮೋದಿ ಕುರಿತು ನೀಡಿದ ‘ಭವಿಷ್ಯ’ !?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶದಾದ್ಯಂತ ಸಂಚರಿಸುತ್ತಿದ್ದಾರೆ. ಶನಿವಾರದಂದು...

ರಾಗಿಣಿ ಅವರ ಬಿಜೆಪಿ ಸೇರ್ಪಡೆಗೆ ಕಾಂಗ್ರೆಸ್ ನಾಯಕರು ಬ್ರೇಕ್ ?! ಇಲ್ಲಿದೇ ಮಾಹಿತಿ

ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ನಟಿ ರಾಗಿಣಿ ದ್ವಿವೇದಿ ಬಿಜೆಪಿ ಸೇರ್ಪಡೆಗೊಂಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಾರೆ ಎಂದು ಹೇಳಲಾಗಿದ್ದು, ರಾಗಿಣಿ ಬಿಜೆಪಿ ಸೇರ್ಪಡೆಗೆ ವೇದಿಕೆಯೂ ಸಿದ್ಧವಾಗಿತ್ತು. ಇದಕ್ಕಾಗಿ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ...

ನಿಖಿಲ್​ ಎಲ್ಲಿದ್ದಿಯಪ್ಪಾಗೆ ಕೊನೆಗೂ ಟಾಂಗ್ ಕೊಟ್ಟೇ ಬಿಟ್ರು ಸಿಎಂ..!

ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದೋಸ್ತಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ನಿಖಿಲ್ ಕಂಟೆಸ್ಟ್ ಮಾಡುವ ಸುದ್ದಿ ಪಕ್ಕಾ ಆಗುತ್ತಿದ್ದಂತೆ ಅವರ ಚೊಚ್ಚಲ ಸಿನಿಮಾ ಜಾಗ್ವಾರ್ ನ...

ಇಂದಿನಿಂದ ನೀನಾಸಂ ‘ಬ್ರಹ್ಮಚಾರಿ’..!

ನೀನಾಸಂ ಸತೀಶ್ ಅವರು ಇಂದಿನಿಂದ ಬ್ರಹ್ಮಚಾರಿಯಾಗಿದ್ದಾರೆ. ಅರೇ ಏನಿದು ಅಂದ್ರಾ? ಅವರ ಹೊಸ ಚಿತ್ರ ಬ್ರಹ್ಮಚಾರಿ ಚಿತ್ರೀಕರಣ ಆರಂಭವಾಗಿದೆ. ಇಂದು ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರದ ಕಥೆ ನಗರ ಮತ್ತು ಹಳ್ಳಿ ಪ್ರದೇಶದಲ್ಲಿ ಸಾಗಲಿದ್ದು...

ವಿಶ್ವದ 5 ಅತೀ ಹೆಚ್ಚು ಬೆಲೆಬಾಳುವ ವಾಚ್​ ಗಳನ್ನು ತಿಳಿದ್ರೆ ನಿಬ್ಬೆರಗಾಗುತ್ತೀರಿ…!

ಈ ವಾಚ್ ಕಟ್ಟೋ ಸಂಸ್ಕೃತಿ ಆರಂಭ ಆಗಿದ್ದು ಈಗೀಗ ಅಲ್ಲ. 1571ರಲ್ಲೇ ವಾಚ್​ ಸಂಪ್ರದಾಯ ಬಂತು. 16ನೇ ಶತಮಾನದಲ್ಲಿ ಇಂಗ್ಲೆಂಡ್ ರಾಣಿ ಎಲೆಜಬೆತ್ ವಾಚ್​ಗಳನ್ನು ಗಿಫ್ಟ್ ಆಗಿ ಪಡೆದಿದ್ದೂ ಇದೆ. ವಾಚ್ ಕಟ್ಟೋದು...

Latest news

- Advertisement -spot_img