No menu items!
20.2 C
Munich
Sunday, May 10, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಸೋನಿಯಾ ಗಾಂಧಿ ಅವರ ವಿರುದ್ಧ ಕಣಕ್ಕಿಳಿದ ಬಿಜೆಪಿ ಕಲಿ ಯಾರ್ ಗೊತ್ತಾ?

ಭಾರತೀಯ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳು 16ನೇ ಪಟ್ಟಿಯನ್ನು ರಿಲೀಸ್​ ಮಾಡಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಕಣಕ್ಕಿಳಿಯುವ ಕಮಲ ಕಲಿ ಕೂಡ ಫಿಕ್ಸ್ ಆಗಿದ್ದಾರೆ. ರಾಯ್ ಬರೇಲಿನಲ್ಲಿ ಸೋನಿಯಾ ಗಾಂಧಿ ವಿರುದ್ಧ...

ಆರ್​ಸಿಬಿ ಸೋಲು ಕಂಡ ಬಾಲಿವುಡ್ ನಟ ನುಡಿದ ವರ್ಲ್ಡ್​ಕಪ್ ಭವಿಷ್ಯ ಕೇಳಿದ್ರೆ ಶಾಕ್ ಆಗ್ತೀರಿ..!

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಐಪಿಎಲ್​ನಲ್ಲಿ ನೀರಸ ಪ್ರದರ್ಶನ ನೀಡುತ್ತಿದೆ. ತನ್ನ ಆರಂಭಿಕ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಐಪಿಎಲ್​ನಲ್ಲಿ ಮಕಾಡೆ ಮಲಗುತ್ತಿರುವ ಆರ್​ಸಿಬಿ ಪ್ರದರ್ಶನವನ್ನು ಕಂಡು ಅಸಂಖ್ಯಾತ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಬಾಲಿವುಡ್ ನಟ...

ಪಬ್​​ ಜೀ ಆಡ್ಬೇಡ ಎಕ್ಸಾಮ್​ಗೆ ಓದಿಕೋ ಎಂದಿದ್ದಕ್ಕೇ ಸೂಸೈಡ್ ಮಾಡಿಕೊಂಡ..!

ಪಬ್​​ ಜೀ ಹುಚ್ಚು ಹಿಡಿಸಿಕೊಂಡವರ ಸಂಖ್ಯೆ ಮಿತಿ ಮೀರಿದೆ. ಪಬ್ ಜೀ ಆಟದಲ್ಲಿ ಮೈ ಮರೆತ ಎಷ್ಟೋ ಮಂದಿ ಕೆಲಸ ಕಾರ್ಯ ಬಿಟ್ಟು ಹಾಳಾಗ್ತಿದ್ದಾರೆ, ಹೀಗೆ ವಿದ್ಯಾರ್ಥಿ ಒಬ್ಬ ಪಬ್​ ಜೀ ಆಡುವುದು...

ಯಶ್ ಪ್ರಚಾರದ ವೇಳೆ ವಾಹನ ತಡೆದು ಪ್ರತಿಭಟನೆ !?

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ಕೈಗೊಂಡಿರುವ ನಟ ಯಶ್ ಅವರ ವಾಹನ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಶ್ರೀರಂಗಪಟ್ಟಣ ಸಮೀಪದ ಚಿನ್ನೇನಹಳ್ಳಿ ಗ್ರಾಮಸ್ಥರು ನಮ್ಮ ಊರಿಗೆ...

ಜೋರಾಯ್ತು ದರ್ಶನ್ ಪ್ರಚಾರ..! ದರ್ಶನ್ ಮಾತುಕೇಳಿ ಮತದಾರ ಫುಲ್ ಖುಷ್..!?

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರವನ್ನು ಮಾಡುತ್ತಿರುವ ದರ್ಶನ್ ಮಂಡ್ಯದಲ್ಲಿ ವಿಸೇಷ ಹೇಳಿಕೆಯೊಂದನ್ನ ನೀಡಿದ್ದಾರೆ. ಹೌದು ಪ್ರಚಾರದ ಸಮಯದಲ್ಲಿ ಮಾತನಾಡಿದ ಅವರು ದರ್ಶನ್ ಅಲ್ಲ ದರ್ಶನ್ ಅಂತವರು ಯಾರೇ ಬಂದರೂ ಇನ್ನೂ...

ಪ್ರೇಮಿಗಳ ಮದುವೆಗೆ ಅಡ್ಡಿಯಾದಕ್ಕೆ ! ಸುಪಾರಿ ಕೊಟ್ಟು ಚಿಕ್ಕಪ್ಪನ ಮರ್ಡರ್..!

ಪ್ರೀತಿಸಿ ಮದುವೆಯಾಗಲು ಹೊರಟಿದ್ದ ಪ್ರೇಮಿಗಳಿಗೆ ಅಡ್ಡಿಯಾದ ಹುಡುಗಿಯ ಚಿಕ್ಕಪ್ಪನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿ ಶವವನ್ನು ಕಲ್ಲಿನ ಕ್ವಾರಿಯ ಹೊಂಡದಲ್ಲಿ ಬೀಸಾಡಿದ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ. ನಿಪ್ಪಾಣಿಯ ಜೋಡಿಯೊಂದು ಪ್ರೀತಿಸಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು....

ನಾಯ್ಡು, ಗೌಡ ಹೇಳಿಕೆಗೆ ಕೋಪಗೊಂಡ ಕಾಂಗ್ರೆಸ್ ಸಚಿವ ಜೆಡಿಎಸ್ ಮೇಲೆ ತಿರುಗಿ ಬಿದ್ದಿದ್ದಾರೆ..!

ಮಂಡ್ಯದ ರಾಜಕಾರಣ ದಿನದಿಂದ ದಿನಕ್ಕೆ ವರ್ಣರಂಜಿತವಾಗುತ್ತಿದ್ದು ಟೀಕೆ ಟಿಪ್ಪಣಿಗಳೂ ಸಹ ತಾರಕಕ್ಕೆ ಏರುತ್ತಿದೆ. ನಿನ್ನೆಯಷ್ಟೆ ಮಂಡ್ಯ ಸಂಸದ ಎಲ್ ಆರ್ ಶಿವರಾಮೇಗೌಡ ಅವರು ಸುಮಲತಾ ಅಂಬರೀಷ್ ಮಂಡ್ಯದ ಗೌಡ್ತಿ ಅಲ್ಲ ಅವರು ತೆಲುಗಿನ...

ಜೆಡಿಎಸ್ ಮುಂಖಂಡರಿಗೆ ಚೆಲುವರಾಯಸ್ವಾಮಿ ಟಾಂಗ್!

ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎನ್. ಚಲುವರಾಯಸ್ವಾಮಿ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಚೆಲುವರಾಯಸ್ವಾಮಿ, ನಾನು ಸುಮಲತಾ ಅವರಿಗೆ...

ಸುಮಲತಾ ವಿರುದ್ಧ ದೂರು ದಾಖಲು !

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತ್ತು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ನಡುವೆ ಪ್ರಬಲ ಪೈಪೋಟಿ ಇದೆ. ಗೆಲ್ಲಲು ಇಬ್ಬರೂ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಕಾಂಗ್ರೆಸ್ ಸುಮಲತಾ ವಿರುದ್ಧ...

ಕರ್ನಾಟಕದ ಈ ಸ್ಟಾರ್​ ಕ್ರಿಕೆಟಿಗನಿಗೆ ಕುಳ್ಳ ಎಂಬ ಅಡ್ಡಹೆಸರಿದೆ..!

ಸಾಮಾನ್ಯವಾಗಿ ಎಲ್ಲರಿಗೂ ಅಡ್ಡಹೆಸರು ಇರುತ್ತೆ. ಆಪ್ತರು, ಸ್ನೇಹಿತರ ನಡುವೆ ಅಡ್ಡ ಹೆಸರಲ್ಲಿಯೇ ಗುರುತಿಸಿಕೊಂಡಿರುತ್ತೇವೆ. ಈ ವಿಷಯ ಹೇಳಲು ಕಾರಣ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮತ್ತು ಅದರ ಸದಸ್ಯ ಕನ್ನಡಿಗ ಕೆ.ಎಲ್ ರಾಹುಲ್. ಕೆ.ಎಲ್...

Latest news

- Advertisement -spot_img