No menu items!
11.8 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಪತ್ರಕರ್ತರಿಗೆ ಗುಡ್ ನ್ಯೂಸ್

ಇದು ಪತ್ರಕರ್ತರಿಗೆ ಗುಡ್ ನ್ಯೂಸ್! ಆಯವ್ಯಯದಲ್ಲಿ ಘೋಷಿಸಿದ್ದ 'ಮಾಧ್ಯಮ ಸಂಜೀವಿನಿ' ಯೋಜನೆ ಅನುಷ್ಠಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಪತ್ರಕರ್ತರು ಕೆಲಸದ ವೇಳೆ ಅಪಘಾತಕ್ಕೆ ಈಡಾದಾಗ ಇಲ್ಲವೇ ಇನ್ನೇನಾದರು ಅವಘಡಗಳಾಗಿ ಅಕಾಲಿಕ ಮರಣವನ್ನಪ್ಪಿದರೆ ಈ ಯೋಜನೆಯಡಿ...

ಇಂದು ಆಧಾರ್ ಭವಿಷ್ಯ ನಿರ್ಧಾರ!

ಖಾಸಗಿತನಕ್ಕೆ ಧಕ್ಕೆ ಸೇರಿದಂತೆ ಹತ್ತಾರು ಆಕ್ಷೇಪಣೆಗಳಿಂದ ವಿವಾದಕ್ಕೆ ಗುರಿಯಾಗಿರುವ ಆಧಾರ್ ಯೋಜನೆ ಸಾಂವಿಧಾನಿಕ ಸಿಂಧುತ್ವ ಹೊಂದಿದೆಯೇ ಇಲ್ಲವೆ ಎಂಬುದನ್ನು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಲಿದೆ.‌ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ...

ಇತಿಹಾಸ ನಿರ್ಮಿಸಿದ ಆ್ಯಂಕರ್!

ನ್ಯೂಸ್ ಆ್ಯಂಕರ್ ಒಬ್ಬರು ಇತಿಹಾಸ ನಿರ್ಮಿಸಿದ್ದಾರೆ.ಯುವರಾಜ ಮೊಹಮ್ಮದ್ ಮುಂದಾಳತ್ವದಲ್ಲಿ ಆಧುನಿಕತೆಯತ್ತ ಸಾಗುತ್ತಿರುವ ಸೌದಿ ಅರೇಬಿಯಾದ ಆ್ಯಂಕರ್ ಇತಿಹಾಸ ಸೃಷ್ಠಿಸಿದವರು! ಸರ್ಕಾರಿ ಸ್ವಾಮ್ಯದ ಚಾನಲ್ 1 ಸುದ್ದಿವಾಹಿನಿಯ ವೇಮ್ ಅಲ್ ಡಕೀಲ್ ಎಂಬ ಮಹಿಳಾ ನ್ಯೂಸ್...

ರಾಹುಲ್ ದ್ರಾವಿಡ್ ಹೇಳಿದ್ದು ಸತ್ಯವಾಯ್ತು!

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ಕಿರಿಯರ ಗುರು ರಾಹುಲ್ ದ್ರಾವಿಡ್ ಹೇಳಿದ್ದು ನಿಜವಾಗಿದೆ! ಅಷ್ಟಕ್ಕೂ ದ್ರಾವಿಡ್ ಹೇಳಿದ್ದೇನು? ನಿಜವಾಗಿದ್ದೇನು? ಯಸ್, ಅಫ್ಘಾನಿಸ್ತಾನ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ, ಪಾಕಿಸ್ತಾನಕ್ಕಿಂತಲೂ ಅಫ್ಘಾನಿಸ್ತಾನ ಡೇಂಜರ್ ಎಂಬ ಸಂದೇಶವನ್ನು ನೀಡಿದ್ರು....

ಮತ್ತೆ ಟೀಂ ಇಂಡಿಯಾದ ನಾಯಕನಾದ ಧೋನಿ!

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತೆ ಟೀಂ ಇಂಡಿಯಾದ ನಾಯಕರಾಗಿದ್ದಾರೆ. ಏಷ್ಯಾಕಪ್ ಟೂರ್ನಿಯ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಧೋನಿ ನಾಯಕಾರಿ ಕಣಕ್ಕಿಳಿದಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿರುವುದರಿಂದ ಧೋನಿ ನಾಯಕನ ಜವಬ್ದಾರಿ...

400 ವರ್ಷಗಳ ಹಿಂದೆ ಮುಳುಗಿದ್ದ ಹಡಗು ಪತ್ತೆ!

ಸುಮಾರು 400ವರ್ಷಗಳ ಹಿಂದೆ ಮುಳುಗಿದ್ದ ಹಡಗೊಂದು ಪೋರ್ಚುಗಲ್ ನ ಸಾಗರದಾಳದಲ್ಲಿ ಪತ್ತೆಯಾಗಿದೆ.   ಲಿಸ್ಬಾನ್ ಬಳಿಯ ಸಾಗರದಾಳದಲ್ಲಿ ಈ ಹಡಗು ಪತ್ತೆಯಾಗಿದ್ದು, ಭಾರತದಿಂದ ಮಸಾಲೆ ಪದಾರ್ಥಗಳನ್ನು ಹೊತ್ತು ಸಾಗಿಸುತ್ತಿರುವಾಗ ಇದು ಮುಳುಗಿತ್ತು ಎಂದು ಇತಿಹಾಸಕಾರರು ಹೇಳಿದ್ದಾರೆ....

ಶಿಖರ್ ಬದಲು ರಾಹುಲ್?

ಏಷ್ಯಾಕಪ್ ನಲ್ಲಿ ಅಜೇಯ ಗೆಲುವಿನ ಓಟದಲ್ಲಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇಂದು ಅಸ್ಗರ್ ಸ್ತಾನಿಕ್ಜಾಯ್ ನಾಯಕತ್ವದ ಅಫ್ಘಾನಿಸ್ತಾನ ವಿರುದ್ಧ ಸೆಣೆಸಲಿದೆ. ಈಗಾಗಲೇ ಫೈನಲ್ ತಲುಪಿರುವ ಭಾರತಕ್ಕಿದು ಅಭ್ಯಾಸ ಪಂದ್ಯದಂತಷ್ಟೇ. ಹಾಂಕಾಂಗ್ , ಬಾಂಗ್ಲಾ...

ಐಟಿ ರಿಟರ್ನ್ಸ್ ಅವಧಿ ವಿಸ್ತರಣೆ

2017-18ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಹಾಗೂ ಲೆಕ್ಕಪರಿಶೋಧನೆ ವರದಿಗಳನ್ನು ಸಲ್ಲಿಸಲು ಸೆ.30ರವರೆಗೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ. ಈ ಗಡುವನ್ನು ಅಕ್ಟೋಬರ್‌ 15ರವರೆಗೂ ವಿಸ್ತರಿಸಲಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಗೆ ಲೆಕ್ಕಪರಿಶೋಧನೆಯಾಗದ ತೆರಿಗೆದಾರರ ರಿಟರ್ನ್‌...

ದೇಶದ 100ನೇ , ಸಿಕ್ಕಿಂನ ಮೊದಲ ಏರ್ ಪೋರ್ಟ್ ಆರಂಭ

ದೇಶದ 100ನೇ ಹಾಗೂ ಈಶಾನ್ಯ ಗುಡ್ಡಗಾಡು ರಾಜ್ಯ ಸಿಕ್ಕಿಂ ನ ಮೊದಲ ಏರ್ ಪೋರ್ಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಲೋಕಾರ್ಪಣೆಗೊಳಿಸಿ ಮಾತಾಡಿದ ಅವರು, ಹಿಂದಿನ ಸರ್ಕಾರ ಅಭಿವೃದ್ಧಿಯಲ್ಲಿ ಅ ಆಮೆಗತಿ...

ಎಚ್ಚರ ಎಚ್ಚರ ಎಚ್ಚರ! ರಾಜ್ಯದಲ್ಲಿ ಮತ್ತೆ ಮಳೆಯ ರುದ್ರತಾಂಡವ!

ರಾಜ್ಯದ ನಾನಾ ಕಡೆಗಳಲ್ಲಿ ಮಳೆಯ ಆರ್ಭಟ ಶುರುವಾಗಿದೆ. ಮಳೆ ಮುಂದುವರೆಯಲಿದ್ದು, ಮತ್ತೊಮ್ಮೆ ವರುಣನ ರುದ್ರತಾಂಡವಕ್ಕೆ ರಾಜ್ಯ ನಡುಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 29ವರೆಗೆ, ಕರಾವಳಿ ಭಾಗದಲ್ಲಿ ಸೆಪ್ಟೆಂಬರ್ 28 ರವರೆಗೆ...

Latest news

- Advertisement -spot_img