No menu items!
22.4 C
Munich
Tuesday, May 5, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಮಳೆ ನೀರಿನಲ್ಲಿ ಮುಳುಗಿದ ಸ್ಕೂಲ್ ಬಸ್

ಮಳೆ ನೀರು ತುಂಬಿದ್ದ ರೈಲ್ವೆ ಅಂಡರ್ ಪಾಸ್ ನಲ್ಲಿ ಶಾಲಾ ಬಸ್ ವೊಂದು ಮುಳುಗಿರುವ ಘಟನೆ ಉತ್ತರ ಪ್ರದೇಶದ ಖಾರ್ಕೋಡ್ ನಲ್ಲಿ ನಡೆದಿದೆ. ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿದ ಮಳೆಗೆ ಚಾಂದ್ ಸರ...

ಪಾಕ್ ನಲ್ಲಿ ಚುನಾವಣೆ ನಡೆಯೋದು ಹೀಗೆ…!‌ ನಮ್ಮಲ್ಲಿ ಹುಂಡಿ ಹಣ ಎಣಿಸೋ ರೀತಿ ಅಲ್ಲಿ ಮತ ಎಣಿಸ್ತಾರೆ….!

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಮುಗಿದಿದ್ದು ,ಪಿಟಿಐ ಮುನ್ನಡೆ ಸಾಧಿಸಿದೆ. ಪಾಕ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಇಮ್ರಾನ್ ಖಾನ್ ಪ್ರಧಾನಿಯಾಗುವುದು ಬಹುತೇಕ ಖಚಿತ. ಭಾರತದಂತೇ ಪಾಕಿಸ್ತಾನದಲ್ಲಿ ಪ್ರಭುತ್ವ ವ್ಯವಸ್ಥೆ ಇದೆ. ಆದರೆ , ಇಲ್ಲಿ...

ಬೆಂಗಳೂರಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್

ಬೆಂಗಳೂರಿನಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದಿದೆ.‌ ಪದೇ ಪದೇ ಇಂಥಾ ಘಟನೆಗಳು ನಡೆಯುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನ ಪಾಳ್ಯದಿಂದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ. ಆರೋಪಿಗಳಾದ...

ಭಾರತೀಯರಿಗೆ ಕೊಹ್ಲಿಗಿಂತ ಧೋನಿಯೇ ಇಷ್ಟ…!

ಭಾರತೀಯರಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗಿಂತ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯೇ ಅಚ್ಚುಮೆಚ್ಚು ಎಂದು ಸಂಶೋಧನೆಯೊಂದು ಹೇಳಿದೆ. ಭಾರತೀಯರಿಗೆ ಯಾವ ಸೆಲಬ್ರಿಟಿ ಅಚ್ಚುಮೆಚ್ಚು ಎನ್ನುವ ಸಮೀಕ್ಷೆಯಲ್ಲಿ ಸಚಿನ್ ತೆಂಡೂಲ್ಕರ್...

ಶಿವಮೊಗ್ಗದಲ್ಲಿ ಟಿಪ್ಪು ಕಾಲದ ಸಾವಿರಕ್ಕೂ ಹೆಚ್ಚು ರಾಕೆಟ್ ಪತ್ತೆ…!

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದ ಪುರಾತನ ಬಾವಿಯೊಂದರಲ್ಲಿ ಟಿಪ್ಪು ಸುಲ್ತಾನ್ ಕಾಲದ ರಾಕೆಟ್ ಗಳು ಪತ್ತೆ ಯಾಗಿವೆ. ಕಳೆದ ನಾಲ್ಕು ದಿನಗಳಿಂದ ಬಾವಿಯಲ್ಲಿ ಉತ್ಖನನ ಮಾಡಲಾಗಿತ್ತು. ದೊರೆತಿರುವ ರಾಕೆಟ್ ಗಳನ್ನು ಶಿವಮೊಗ್ಗದ...

ತಾಯಿಯನ್ನು ಕೊಂದು ಶೌಚಾಲಯ ಗುಂಡಿಯಲ್ಲಿ ಹೂತಿಟ್ಟ‌ ಮಗ…!

ಪಾಪಿ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದು ಶೌಚಾಲಯ ಗುಂಡಿಯಲ್ಲಿ ಹೂತಿಟ್ಟ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ‌ ನಾಗವಾರ ಗ್ರಾಮದಲ್ಲಿ ನಡೆದಿದೆ. ನಾಗಮ್ಮ (70) ಮಗನಿಂದ ಕೊಲೆಯಾದ ನತದೃಷ್ಟೆ.‌ ಸುರೇಶ್ ಎಂಬಾತನೇ ತಾಯಿಯನ್ನು ಕೊಂದ...

ಚಾಕಲೇಟ್ ಕದಿಯಲು ಹೋಗಿ ಸಿಕ್ಕಿಬಿದ್ದ ಪೇದೆ…!

ಮಹಿಳಾ ಪೊಲೀಸ್ ಪೇದೆ ಸೂಪರ್ ಮಾರ್ಕೆಟ್ ನಲ್ಲಿ ಚಾಕಲೇಟ್ ಕದಿಯಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ತಮಿಳುನಾಡಿನ ಎಗ್ಮೋರ್ ನಲ್ಲಿ ನಡೆದಿದೆ. ಎಂ ನಂದಿನಿ (34) ಚಾಕಲೇಟ್ ಕದಿಯಲು ಹೋಗಿ ಸಿಕ್ಕಿಬಿದ್ದ...

ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ – ಬ್ಲ್ಯೂವೆಲ್ ಗೆ ಬಲಿಯಾದನೇ ಬಾಲಕ?

ಬೆಂಗಳೂರಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ವಿದ್ಯಾರ್ಥಿ ಬ್ಲ್ಯೂವೆಲ್ ಗೆ ಬಲಿಯಾಗಿದ್ದಾನೆಯೇ ಎಂಬ ಶಂಕೆಮೂಡಿದೆ.   ಬೆಂಗಳೂರಿನ ಐಟಿಐ ವಿದ್ಯಾಮಂದಿರ್ ಶಾಲೆಯಲ್ಲಿ ವ್ಯಾಸಂಗ...

ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಿದ, ಕಂದಮ್ಮಗೆ ಜನ್ಮ ನೀಡಿ ಕಣ್ಮುಚ್ಚಿದಳು ತಾಯಿ…!

ಯೂ ಟ್ಯೂಬ್ ನಲ್ಲಿ ಸಲಹೆ ಪಡೆದು ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಹೆರಿಗೆ ಮಾಡಿಸಿದ್ದಾನೆ. ಪತ್ನಿ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದಿರೋದು ತಮಿಳುನಾಡಿನ ತಿರುಪ್ಪೂರು ಪಟ್ಟಣದಲ್ಲಿ. ಕೃತಿಗಾ (28) ಮೃತೆ. ಕಾರ್ತಿಕೇನ್ ಎಂಬಾತ...

ಪೊಲೀಸರಿಗೆ ಹಾರ ಹಾಕಲು ಹೋದವ ಅವರ ಅತಿಥಿಯಾದ…!

ಕೆಲವರು ಹಾಗೇ, ನಮ್ಗೆ ಅವ್ರು ಗೊತ್ತು, ಇವ್ರು ಗೊತ್ತು...! ದೊಡ್ ದೊಡ್ ಅಧಿಕಾರಿಗಳ ಜೊತೆ ನಾನು ಚೆನ್ನಾಗಿದ್ದೇನೆ ಎಂದು ಬಿಲ್ಡಪ್ ತಗೋಳ ಅಭ್ಯಾಸ. ಇದೇ ರೀತಿ ಒಬ್ಬ ಪೊಲೀಸರಿಗೆ ಹಾರ ಹಾಕಲು ಹೋಗಿ ಅವರ...

Latest news

- Advertisement -spot_img