No menu items!
9.3 C
Munich
Sunday, May 3, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಒಂದು ವಾರಗಳ ಕಾಲ ರಾಜ್ಯದಲ್ಲಿ ವರುಣನ ಆರ್ಭಟ

ಬಿಡುವು ನೀಡಿದ್ದ ವರುಣ ಮತ್ತೆ ರಾಜ್ಯದಲ್ಲಿ ಆರ್ಭಟಿಸಲು ಸಿದ್ಧನಾಗಿದ್ದಾನೆ. ರಾಜ್ಯದಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಗಾಳಿ ಸಹಿತ ಭಾರಿ ಮಳೆ ಆಗಲಿದೆ. ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ವರುಣ ಅಬ್ಬರಿಸಲಿದ್ದಾನೆ. ದಕ್ಷಿಣ ಒಳನಾಡು,...

ಶಾಲಾ ಮಕ್ಕಳನ್ನು ರಕ್ಷಿಸಲು ತನ್ನ ಪ್ರಾಣತ್ಯಾಗ ಮಾಡಿದ ಡ್ರೈವರ್…!

ಶಾಲಾ ವ್ಯಾನ್ ಡ್ರೈವರ್ ತನ್ನ ಪ್ರಾಣತ್ಯಾಗ ಮಾಡಿ ಮಕ್ಕಳನ್ನು ರಕ್ಷಿಸಿದ ಘಟನೆ ಮಹಾರಾಷ್ಟ್ರದ ವಿರಾರ ನಗರದಲ್ಲಿ ನಡೆದಿದೆ. ಪ್ರಕಾಶ್ ಪಾಟೀಲ್ (44) ಮಕ್ಕಳ ಜೀವ ಉಳಿಸಿ ಸಾವನ್ನಪ್ಪಿದ ಡ್ರೈವರ್. ಇವರು ಸೋಮವಾರ ಮಧ್ಯಾಹ್ನ ಶಾಲೆಯಿಂದ ಮಕ್ಕಳನ್ನು...

ಸ್ನೇಹಿತನ ಕಳೆದುಕೊಂಡ ಈ ಯುವಕರು ಸರ್ಕಾರಕ್ಕೇ ಸೆಡ್ಡು ಹೊಡೆದಿದ್ದಾರೆ…!

ರಸ್ತೆ ಅಪಘಾತದಲ್ಲಿ ಗೆಳೆಯನನ್ನು ಕಳೆದುಕೊಂಡ ಯುವಕರ ತಂಡ ಸರ್ಕಾರಕ್ಕೆ ಸೆಡ್ಡೆ ಹೊಡೆದು ಮಹತ್ವದ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಾದರಿಯಾಗಿದೆ. ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ಸಾವನ್ನಪ್ಪುತ್ತಿರುವುದರಿಂದ ‌ನೊಂದ ಮಾತೃಭೂಮಿ ಯುವಕರ ತಂಡ ಸರ್ಕಾರ,...

ಇಂದಿರಾ ಗಾಂಧಿಯನ್ನು ಹಿಟ್ಲರ್ ಗೆ ಹೋಲಿಸಿದ ಜೇಟ್ಲಿ…!

ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆ ಹೋಲಿಸಿದ್ದಾರೆ. 1975 ಜೂನ್ 25 ರ ತುರ್ತುಪರಿಸ್ಥಿತಿಯ ಕರಾಳ...

ಫಿಫಾ ವಿಶ್ವಕಪ್ ನಲ್ಲಿ ಅರ್ಜೆಂಟೀನಾ ಉಳಿಯುತ್ತಾ…?

ಐಸ್ ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಡ್ರಾ ಕ್ಕೆ ತೃಪ್ತಿಪಟ್ಟು, ಕ್ರೂವೇಷಿಯಾ ವಿರುದ್ಧ ಸೋಲನುಭವಿಸಿದ ಅರ್ಜೆಂಟೀನಾ ಫಿಫಾ ವಿಶ್ವಕಪ್ ನಲ್ಲಿ ಜೀವಂತವಾಗಿ ಉಳಿದುಕೊಳ್ಳಲು ಇಂದು ನೈಜೀರಿಯಾ ವಿರುದ್ಧ ಗೆಲ್ಲಲೇ ಬೇಕಿದೆ. ಪ್ರಶಸ್ತಿಗೆ ಮುತ್ತಿಕ್ಕುವ ನೆಚ್ಚಿನ ತಂಡ...

ಜಿಟಿಡಿ ಕನ್ನಡದಲ್ಲೇ‌ ಮಾತಾಡಲಿ ಎಂದ ರಾಯರೆಡ್ಡಿ

ಉನ್ನತ ಶಿಕ್ಷಣ ಸಚಿವ ಜಿ. ಟಿ ದೇವೇಗೌಡ ಅವರು ಮಾತಾಡಿರುವ ಬಟ್ಲರ್ ಇಂಗ್ಲಿಷ್ ಕುರಿತು ಮಾತಾಡಿರುವ ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ, ಜಿಟಿಡಿ ಕನ್ನಡದಲ್ಲೇ ಮಾತಾಡಲಿ ಎಂದಿದ್ದಾರೆ. ಜಿ.ಟಿ.ಡಿ ಅವರು ಇಂಗ್ಲಿಷ್...

ಕ್ಸಿಯೋಮಿ ಎಂಐ6 ಪ್ರೋ ಬಿಡುಗಡೆ…! ಇದರ ಬೆಲೆ ಎಷ್ಟು?

ಕ್ಸಿಯೋಮಿ ನೂತನ 6ಪ್ರೋ ಮೊಬೈಲ್ ಫೋನನ್ನು ಬಿಡುಗಡೆಗೊಳಿಸಿದೆ. ರೆಡ್‌ಮಿ 6 ಪ್ರೋ 5ಎಂಪಿ ಸ್ಮಾರ್ಟ್ ಟೋನ್ ಎಚ್ ಡಿ ಆರ್ ಕ್ಯಾಮರ ಹೊಂದಿದ್ದು, ಸೆಲ್ಫಿ ಪ್ರಿಯರಿಗೆ ತುಂಬಾ ಇಷ್ಟವಾಗುವಂತಿದೆ.‌ ಬ್ಯಾಕ್ ಸೈಡ್ ನಲ್ಲಿ 12...

ಇಂದು‌ ಇಂಡೋ-ಪಾಕ್ ಕದನ….!

ಅಜಯ್ ಠಾಕೋರ್ ನೇತೃತ್ವದ ಭಾರತ ಕಬ್ಬಡಿ ತಂಡ ಏಷ್ಯನ್ ಗೇಮ್ಸ್ ಗೆ ಭರ್ಜರಿ ತಯಾರಿ ನಡೆಸಿದ್ದು, ದುಬೈ ಮಾಸ್ಟರ್ಸ್ ಕಬ್ಬಡಿ ಟೂರ್ನಿಯಲ್ಲಿ ಮತ್ತೊಂದು ಸಮರಕ್ಕೆ ಸಿದ್ಧವಾಗಿದೆ. ಈಗಾಗಲೇ ಆಡಿರುವ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ...

ವಿಳಾಸ ಕೇಳಲು ಬಂದು ಪ್ರಜ್ಞೆ ತಪ್ಪಿಸಿದ ಯುವತಿಯರು…! ಹುಡುಗರೇ ಎಚ್ಚರ…!

ವಿಳಾಸ ಕೇಳುವ ನೆಪದಲ್ಲಿ ಬಂದ ಯುವತಿಯರು ಯುವಕನ ಪ್ರಜ್ಞೆ ತಪ್ಪಿಸಿ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನ ರೆಸಿಡೆನ್ಸಿ ರೋಡ್ ನಲ್ಲಿ ನಡೆದಿದೆ. ಗೌರವ್ ನೇಗಿ ಎಂಬಾತ ಯುವತಿಯರಿಂದ ಸುಲಿಗೆಗೆ ಒಳಗಾದವರು. ಚುನ್ ಲಂಗ್ ರೆಸ್ಟೋರೆಂಟ್ ನಲ್ಲಿ...

ಸಿಎಂ ಮನೆಗೆ ಆಗಮಿಸಿದ ಚಿತ್ರದುರ್ಗದ ವಿದ್ಯಾರ್ಥಿಗಳು…!

ಚಿತ್ರದುರ್ಗ ತಾಲೂಕಿನ ಆಲಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮುಖ್ಯಮಂತ್ರಿ ಎಚ್ ಡಿ‌ ಕುಮಾರ ಸ್ವಾಮಿ ಅವರ ಮನೆಗೆ ಆಗಮಿಸಿ , ಬೆಳಗ್ಗೆ ಸುಮಾರು 6 ಗಂಟೆಯಿಂದ ಸಿಎಂಗಾಗಿ ಕಾಯ್ತಿದ್ದಾರೆ.‌ ಆಲಘಟ್ಟದಿಂದ ಏಕಾಏಕಿ ಶಾಲೆಯನ್ನು...

Latest news

- Advertisement -spot_img