No menu items!
9.3 C
Munich
Sunday, May 3, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಮುಚ್ಚುವ ಭೀತಿಯಲ್ಲಿ ಕಿಮ್ಸ್ ಕಾಲೇಜ್…!?

ಬೆಂಗಳೂರಿನ ಪ್ರತಿಷ್ಠಿತ ಕಿಮ್ಸ್ ಕಾಲೇಜ್ ಇದೀಗ ಮುಚ್ಚುವ ಭೀತಿ ಎದುರಿಸುತ್ತಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯ 'ನಿಮ್ಮ ಕಾಲೇಜನ್ನು ಮುಚ್ಚ ಬಾರದೇಕೆ?' ಎಂದು ಕಿಮ್ಸ್ ಕಾಲೇಜಿಗೆ ನೋಟೀಸ್ ನೀಡಿದ್ದು...ಉತ್ತರಿಸುವಂತೆ ತಾಕೀತು ಮಾಡಿದೆ. ಒಕ್ಕಲಿಗರ ಸಂಘದ...

ಗೆಳತಿ ಜೊತೆ ಲಾಡ್ಜ್ ಗೆ ಹೋಗಿದ್ದ ಯುವಕನನ್ನು ಹಣಕ್ಕಾಗಿ ಬೆದರಿಸಿ ಅರೆಸ್ಟ್ ಆದ….!

ಗೆಳತಿ ಜೊತೆ ಲಾಡ್ಜ್ ಗೆ ಹೋಗಿದ್ದ ಯುವಕನನ್ನು ಹಣಕ್ಕಾಗಿ ಬೆದರಿಸಿದ ಆರೋಪಿಯನ್ನು ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರ ಕುಮಾರ್ ಬಂಧಿತ. ಯುವಕನೊಬ್ಬ ತನ್ನ ಗೆಳತಿ ಜೊತೆಗೆ ಲಾಡ್ಜ್ ಗೆ ಹೋಗಿದ್ದಾಗ , ಮಧ್ಯರಾತ್ರಿ...

ಆಗುಂಬೆ ಘಾಟ್ ನಲ್ಲಿ ಬಸ್ ಸಂಚಾರಕ್ಕೆ ಸಮ್ಮತಿ

ಭೂ ಕುಸಿತದ ಪರಿಣಾಮ ಕಳೆದೆರಡು ದಿನಗಳ ಹಿಂದೆ ಆಗುಂಬೆ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಇಂದು ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ‌. ಉಡುಪಿಯಿಂದ ಶಿವಮೊಗ್ಗ-ಚಿಕ್ಕಮಗಳೂರು ಮಾರ್ಗವಾಗಿ ಬಸ್ ಸಂಚಾರ ಆರಂಭವಾಗಲಿದೆ....

ಮೂರು ಮದ್ವೆಯಾದವನ ವಿರುದ್ಧ ದೂರು ನೀಡಿದ್ರೂ ಕ್ರಮಕೈಗೊಳ್ಳದ ಪೊಲೀಸರು

ಮೂರು ಮದುವೆಯಾದ ವ್ಯಕ್ತಿಯ ವಿರುದ್ಧ ದೂರು ನೀಡಿದರೂ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಮಹಿಳಾ ಸ್ವರಾಜ್ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಡಿವೈಎಸ್ ಪಿ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಚನ್ನಪಟ್ಟಣ...

ನಿವೃತ್ತ ಯೋಧರಿಗೆ ಬೆಳ್ಳಿ ಬ್ಲೇಡಿನಿಂದ ಶೇವ್…!

ಯೋಧರಿಗೆ ಕೃತಜ್ಞತೆ ಸಲ್ಲಿಸಲು ಕ್ಷೌರಿಕರೊಬ್ಬ ನಿವೃತ್ತ ಯೋಧರಿಗೆ ಬೆಳ್ಳಿ ಬ್ಲೇಡಿನಿಂದ ಶೇವ್ ಮಾಡೋ ಮೂಲಕ ಕೃತಜ್ಞತೆ ಸಲ್ಲಿಸ್ತಿದ್ದಾರೆ. ಮಹಾರಾಷ್ಟ್ರದ ಬುಲ್ದಾನ್ ಮೂಲದ ಉದ್ಧವ್ ಗಡೇಕಾರ್ ಎಂಬುವವರು ಹೀಗೆ ಬೆಳ್ಳಿ ಬ್ಲೇಡ್ ನಲ್ಲಿ ನಿವೃತ್ತ ಯೋಧರಿಗೆ...

ವೋಲ್ವೋ ಕಂಪೆನಿಗೆ ಶಾಕ್ ನೀಡಿದ ಸಾರಿಗೆ ಸಚಿವ‌…!

ವೋಲ್ವೋ ಕಂಪೆನಿಗೆ ಸಾರಿಗೆ ಸಚಿವ ಡಿ. ಸಿ ತಮ್ಮಣ್ಣ ಶಾಕ್ ನೀಡಿದ್ದಾರೆ. ರಾಜ್ಯದ ಎಲ್ಲಾ ಸಾರಿಗೆ ನಿಯಮಗಳಲ್ಲಿನ ಹೊಸ ವೋಲ್ವೋ ಬಸ್ ಖರೀದಿಗೆ ಸಚಿವರು ಬ್ರೇಕ್ ಹಾಕಿದ್ದಾರೆ. ಐಶಾರಾಮಿ ವೋಲ್ವೋ ಬಸ್ ವ್ಯಾಮೋಹಕ್ಕೆ ಒಳಗಾಗಿದ್ದ ಬಿಎಂಟಿಸಿ,...

ಐರ್ಲೆಂಡ್, ಇಂಗ್ಲೆಂಡ್ ಗೆ ಟೀಂ ಇಂಡಿಯೋ‌ ಸರ್ಪ್ರೈಸ್ ನೀಡಲಿದೆ : ಕೊಹ್ಲಿ

ಐರ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳಿಗೆ ಟೀ ಇಂಡಿಯಾ ಸರ್ಪ್ರೈಸ್ ನೀಡಲಿದೆ ಎಂದು ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಭಾರತದ ಬ್ಯಾಟಿಂಗ್ ಆರ್ಡರ್ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಮಾಡಲು ಉತ್ತಮವಾಗಿದೆ.‌ ಇದರಿಂದ ಎದುರಾಳಿಗಳಿಗೆ ಸರ್ಪ್ರೈಸ್ ನೀಡಲು...

ಮುಂಬೈಯಲ್ಲಿ ವಿಮಾನ ಅಪಘಾತ

ಮುಂಬೈನ ಘಾಟ್ ಕೋಪರ್ ಬಳಿಯ ಸರ್ವೋದಯ ನಗರದಲ್ಲಿ ಲಘು ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಐವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಕಿಂಗ್ ಏರ್ ಸಿ90 ಚಾರ್ಟರ್ ವಿಮಾನ ಅಪಘಾತಕ್ಕೀಡಾಗಿರುವುದು.‌ಇದು ಉತ್ತರ ಪ್ರದೇಶ ಸರ್ಕಾರದ್ದು ಎಂದು ಹೇಳಲಾಗಿದ್ದು, ಇದನ್ನು ಯುಪಿ...

ಉತ್ತಮ ಫಲಿತಾಂಶ ನೀಡದ ಶಾಲೆಗಳ ಅನುದಾನ ಕಟ್…!

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡದ ಶಾಲೆಗಳ ಅನುದಾನ ಕಟ್ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಅನುದಾನಿತ ಶಾಲೆಗಳ ಅನುದಾನ ತಡೆಯುವಂತೆ ಇಲಾಖೆ ಸೂಚಿಸಿದೆ. 5 ವರ್ಷದ ಸರಾಸರಿ ಫಲಿತಾಂಶದಲ್ಲಿ ಒಂದೇ ಒಂದು...

5ಲಕ್ಷಕ್ಕೆ ಪತ್ನಿ ಮತ್ತು ಮಕ್ಕಳನ್ನು ಮಾರಲು ಮುಂದಾದ ಪತಿ…!

ವ್ಯಕ್ತಿಯೊಬ್ಬ 5 ಲಕ್ಷ ರೂಗಳಿಗೆ ಪತ್ನಿ ಮತ್ತು ಮಕ್ಕಳನ್ನು ಮಾರಾಟ ಮಾಡಲು ಮುಂದಾದ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಕೊಯಿಲಕುಂಟ್ಲಾ ನಿವಾಸಿ ಪಸುಪೊಲ್ಟಿ ಮಡ್ಡಿಲೆಟಿ (30) ಎಂಬಾತನೇ ಪತ್ನಿ, ಮಕ್ಕಳನ್ನು ಮಾರಾಟ ಮಾಡಲು...

Latest news

- Advertisement -spot_img