No menu items!
23.4 C
Munich
Saturday, May 2, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ತಿನ್ನಲು ಮೋಮೋಸ್ ಬೇಕೆಂದಿದ್ದಕ್ಕೇ ಮಗನನ್ನು ಕೊಂದ ತಂದೆ…!

ಮಕ್ಕಳು ಹಠ ಮಾಡೋದು ಕಾಮನ್. ಅವರ ಹಠ ತಡೆಯಲಾಗದೇ ಇದ್ದಾಗ ಪೋಷಕರು ಅರೆಕ್ಷಣ ಕೋಪಗೊಂಡು, ಮಕ್ಕಳಿಗೆ ಅಮ್ಮಮ್ಮ ಅಂದ್ರೆ ಎರಡೇಟು ಹೊಡೆಯಬಹುದು...ಆದರೆ, ಯಾರಾದರೂ‌‌‌ ಕೊಂದೇ ಬಿಡ್ತಾರ? ಅಚ್ಚರಿಯಾದ್ರು ಸತ್ಯ....ಇಲ್ಲೊಬ್ಬ ಪಾಪಿ ತಂದೆ ಮಗ ತಿನ್ನಲು...

ಕ್ಷಮಿಸಿ ಅಪ್ಪಾ….ಎಂದು ಬರೆದು ರೈಲಿಗೆ ತಲೆಕೊಟ್ಟ ಯುವತಿಯರು…!

ಕ್ಷಮಿಸಿ ಅಪ್ಪಾ ಎಂದು ಬರೆದಿಟ್ಟು ಇಬ್ಬರು ಯುವತಿಯರು ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ ಘಟನೆ ಆಗ್ನೇಯ‌ ದೆಹಲಿಯ ತುಘಲಕಾಬಾದ್ ನಲ್ಲಿ ನಡೆದಿದೆ. ಈ ಘಟನೆ ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ. ಇಬ್ಬರು ಯುವತಿಯರು ಚಲಿಸುತ್ತಿದ್ದ...

2019 ರ ಚುನಾವಣೆಗೆ ಬೇಕು 24 ಲಕ್ಷ ಇವಿಎಂ….!

2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಇದೇ ವೇಳೆ ವಿವಿಧ ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಚರ್ಚೆಗಳಾಗಿವೆ. ಹೀಗೆ ಇಡೀ ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ ಮತ್ತು...

ಶಾಸಕ ಸಿದ್ದು ನ್ಯಾಮಗೌಡ ಇನ್ನಿಲ್ಲ

ಕಾಂಗ್ರೆಸ್ ನ ಹಿರಿಯ ಮುಖಂಡ, ಜಮಖಂಡಿ‌ ಶಾಸಕ ಸಿದ್ದು ನ್ಯಾಮಗೌಡ (70) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗೋವಾದಿಂದ ಕಾರಿನಲ್ಲಿ ಬರುವಾಗ ಕಲಾದಗಿ ಬಳಿ ಬೆಳಗ್ಗೆ ಸುಮಾರು 4 ಗಂಟೆ ಹೊತ್ತಿಗೆ ಸಂಭವಿಸಿದ ಅಪಘಾತದಲ್ಲಿ ನ್ಯಾಮಗೌಡ ಅವರು...

ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ಚೆನ್ನೈ

ಶೇನ್ ವ್ಯಾಟ್ಸನ್ ಅವರ ಭರ್ಜರಿ ಅಜೇಯ ಶತಕ (117) ದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಸನ್ ರೈಸರ್ಸ್ ಹೈದರಾಬಾದ್ ಅನ್ನು 8 ವಿಕೆಟ್ ಗಳಿಂದ ಮಣಿಸಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತು. ಮ್ಯಾಚ್ ಫಿಕ್ಸಿಂಗ್...

ಹುಂಡಿಗೆ ಮೂತ್ರ ವಿಸರ್ಜನೆ ಮಾಡಿ, ಕಾಂಡೋಮ್ ಹಾಕಿದವರಿಗೆ ತಟ್ಟಿತು ಶಾಪ…!

ಕರಾವಳಿ ಭಾಗದಲ್ಲಿ ಕೊರಗಜ್ಜ‌ನ ಮೇಲೆ ಅಪಾರ ನಂಬಿಕೆ ಇದೆ.‌ಕೊರಗಜ್ಜ ನಂಬಿದವರ ಕೈ ಬಿಡುವುದಿಲ್ಲ ಎಂಬ ಭಕ್ತಿ-ಭಾವ ಭಕ್ತರಲ್ಲಿದೆ. ಕೊರಗಜ್ಜನ ಕಾರಣಿಕ ಮತ್ತೊಮ್ಮೆ ಕಂಡುಬಂದಿದೆ. ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತದೆ. ಈ ಕ್ಷೇತ್ರದ...

ಸಿಎಂ‌ ಕುಮಾರಸ್ವಾಮಿ ದೆಹಲಿಗೆ ಹೋಗ್ತಿರೋದ್ಯಾಕೆ?

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು ದೆಹಲಿಗೆ ಹೋಗ್ತಿದ್ದಾರೆ. ಜೆಪಿ ನಗರದಲ್ಲಿನ ತಮ್ಮ ‌ನಿವಾಸದಲ್ಲಿ‌ ಮಾತಾಡಿದ ಎಚ್ ಡಿ‌ಕೆ, ' ನಾಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಲಿದ್ದೇನೆ. ಇದೊಂದು...

ನಾಳೆ ಆರ್ ಆರ್ ನಗರ ಚುನಾವಣೆ

ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ನಾಳೆ ನಡೆಯಲಿದ್ದು, ಇಂದು ಮನೆ‌ಮನೆ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಮತದಾರರ ಗುರುತಿನ ಚೀಟಿ ಅವ್ಯವಹಾರ ವಿವಾದದಲ್ಲಿ ಸಿಲುಕಿ‌ ಮುಂದೂಡಲ್ಪಟ್ಟಿರುವ ಆರ್ ಆರ್‌ ನಗರ...

ಚಾಂಪಿಯನ್ ಪಟ್ಟಕ್ಕಾಗಿ ಫೈಟ್….!

ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ್ದ ಐಪಿಎಲ್ 11ಅಂತಿಮ ಘಟ್ಟ ತಲುಪಿದೆ. ಇಂದು‌ ಮುಂಬೈನ ವಾಂಖೆಡೆಯಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಮಾಜಿ ಚಾಂಪಿಯನ್ ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಲಿವೆ. ಮೊದಲ ಪ್ಲೇ...

ಬಿಎಸ್ ವೈ ವಿರುದ್ಧ ಡಿಜಿಪಿಗೆ ದೂರು…!

ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಡಿಜಿಪಿಗೆ ದೂರು ನೀಡಲಾಗಿದೆ. ವಿಧಾನಸಭಾ ಕಲಾಪದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸ ಮತ...

Latest news

- Advertisement -spot_img