No menu items!
23.4 C
Munich
Saturday, May 2, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ವಾಕಿಂಗ್ ಸ್ಟೈಲ್ ಗಮನಿಸಿ ಕಳ್ಳನನ್ನು ಹಿಡಿದ….!

ವಾಕಿಂಗ್ ಸ್ಟೈಲ್ ಹಾಗೂ ಹಾಕಿರುವ ಚಪ್ಪಲಿ ನೋಡಿಯೇ ಮಾಲೀಕನೊಬ್ಬ ಕಳ್ಳನನ್ನು ಹಿಡಿದಿರುವ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ. ಈ ತಿಂಗಳ ಮೊದಲ ವಾರದಲ್ಲಿ ಭರತ್ ರಾಥೋಡ್ ಎಂಬುವವರ ಪುನಾಗರ್ ಫ್ಯಾಷನ್ಸ್ ನಲ್ಲಿ ಕಳ್ಳ 35ಸಾವಿರ...

ಗೋವಾ ಬೀಚ್ ನಲ್ಲಿ ಪ್ರಿಯಕರನ ಮುಂದೆಯೇ ಯುವತಿ ಮೇಲೆ ಅತ್ಯಾಚಾರ

ಪ್ರಿಯಕರನ ಎದುರೇ ಮೂವರು ಕಾಮುಕರು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟ‌ನೆ ದಕ್ಷಿಣ ಗೋವಾದಲ್ಲಿ‌ ನಡೆದಿದೆ. ಈ ಘಟನೆ ನಡೆದಿದ್ದು ಗುರುವಾರ ರಾತ್ರಿ ಸೆರ್ನಾಬಾಟಿಮ್ ಬೀಚ್ ನಲ್ಲಿ. ಪ್ರೇಮಿಗಳು ಸುತ್ತಾಡೋಕೆ ಎಂದು ಗೋವಾ...

ಫೇಸ್ ಬುಕ್ ಸ್ನೇಹ ಕೊಲೆಯಲ್ಲಿ ಕೊನೆ…!

ಫೇಸ್ ಬುಕ್ ನಲ್ಲಾದ ಸ್ನೇಹ ಕೊಲೆಯಲ್ಲಿ ಕೊನೆಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಜಕ್ಕಿನಕೊಪ್ಪದಲ್ಲಿ ನಡೆದಿದೆ. ಸಂಜಯ್ ಕುಮಾರ್ ಮೃತ ದುರ್ದೈವಿ. ಈತ ಕಾಳೇನಹಳ್ಳಿ ಗ್ರಾಮದಲ್ಲಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡ್ತಿದ್ದ. ಇದೇ...

ರೊನಾಲ್ಡಿನೋ ಇಬ್ಬರು ಹೆಂಡಿರ ಮುದ್ದಿನ ಗಂಡ ಆಗಲಿದ್ದಾರೆ…!

ಬ್ರೆಜಿಲ್ ನ ಫುಟ್ಬಾಲ್ ಲೆಜೆಂಡ್ ರೊನಾಲ್ಡಿನೋ ಇಬ್ಬರು ಹೆಂಡಿರ ಮುದ್ದಿನ ಗಂಡ ಆಗಲಿದ್ದಾರೆ....ಇಬ್ಬರು ಯುವತಿಯರನ್ನು ಏಕಕಾಲದಲ್ಲಿ ಮದುವೆ ಆಗೋಕೆ ರೊನಾಲ್ಡಿನೋ ಮುಂದಾಗಿದ್ದಾರೆ. ಡಿಸೆಂಬರ್ ನಿಂದ ಇಬ್ಬರೂ ಯುವತಿಯೊಡನೆ ವಾಸವಿರುವ ರೊನಾಲ್ಡಿನೋ ರಿಯೋದಲ್ಲಿರುವ ತಮ್ಮ ನಿವಾಸದಲ್ಲೇ...

ಖುಷಿ ವಿಚಾರ : ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು ನಿಫಾ ವೈರಸ್ ಅಲ್ಲ…!

ಕೇರಳ, ಕರಾವಳಿ ಭಾಗದಿಂದ ಮಲೆನಾಡಿಗೂ ಮಹಾಮಾರಿ ನಿಫಾ ವೈರಸ್ ಹೆಜ್ಜೆ ಇಟ್ಟಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಸಾಗರದ ಶಿರವಂತೆ ಗ್ರಾಮದ ಯುವಕ ಮಿಥುನ್ ಎಂಬುವವರು ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇವರಿಗೆ ನಿಫಾ...

ಫೈನಲ್ ಪ್ರವೇಶಕ್ಕೆ ಮಾಜಿ ಚಾಂಪಿಯನ್‌ ಗಳ ಕಾಳಗ…!

ಮಾಜಿ ಚಾಂಪಿಯನ್ ಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್ 11ನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಕ್ಕಾಗಿ ಇಂದು ಸೆಣೆಸಲಿವೆ‌. ಈಗಾಗಲೇ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್...

ಟೀಂ ಇಂಡಿಯಾದಲ್ಲಿ ಹೊಸ ಹೊಣೆ ಹೊರಲು ರಾಹುಲ್ ಸಿದ್ಧ….! ರಾಹುಲ್ ಹೊರಲು ರೆಡಿಯಾಗಿರೋ ಜವಬ್ದಾರಿ ಏನ್ ಗೊತ್ತಾ?

ಕನ್ನಡಿಗ ಕೆ ಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ಹೊಸ ಜವಬ್ದಾರಿ‌ ನಿಭಾಯಿಸಲು ಸಿದ್ಧರಾಗಿದ್ದಾರೆ. ಐಪಿಎಲ್ ಸೀಸನ್ 11ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದ್ದರೂ ರಾಹುಲ್ ಮಿಂಚಿದ್ದಾರೆ. 659 ರನ್ ಗಳಿಸಿದ...

ಇಲ್ಲಿದೆ ಕನ್ನಡ ನ್ಯೂಸ್ ಚಾನಲ್ ಗಳ 20ನೇ ವಾರದ ಟಿಆರ್ ಪಿ

20ನೇ ವಾರದ ಟಿಆರ್ ಪಿಯನ್ನು ಬಾರ್ಕ್ ಬಿಡುಗಡೆ ಮಾಡಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಕನ್ನಡವಾಹಿನಿಯ ಟಿಆರ್ ಪಿ 354 ಇದೆ. ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದ್ದು ಇದರ ಟಿಆರ್ ಪಿ...

ನಿಪಾ ಸೋಂಕು ಮಲೆನಾಡಿಗೂ ಕಾಲಿಟ್ಟಿತೇ?

ಕೇರಳದಲ್ಲಿ ಹಲವರನ್ನು ಬಲಿಪಡೆದ ನಿಪಾ ಸೋಂಕು ಕರಾವಳಿಯಿಂದ ಮಲೆನಾಡಿಗೂ ಹರಡಿತೇ ಎಂಬ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಆಸ್ಪತ್ರೆಯಲ್ಲಿ ನಿಪಾ ಸೋಂಕು ಶಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಿಥುನ್ ಎಂಬ ಯುವಕನಿಗೆ ಸೋಂಕು...

ಕೊಹ್ಲಿಯ ಚಾಲೆಂಜ್ ಸ್ವೀಕರಿಸಿದ ಪ್ರಧಾನಿ ಮೋದಿ…!

ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಚಾಲೆಂಜ್ ಅನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವೀಕರಿಸಿದ್ದಾರೆ. ಕೊಹ್ಲಿ ಹಾಕಿರುವ ಫಿಟ್ ನೆಸ್ ಚಾಲೆಂಜಿಗೆ ಪ್ರತಿಕ್ರಿಯೆ ನೀಡಿರುವ ಮೋದಿ, ಚಾಲೆಂಜ್ ಸ್ವೀಕರಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ಹಮ್...

Latest news

- Advertisement -spot_img