No menu items!
17 C
Munich
Saturday, May 2, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಈ ವಿಮಾನದಲ್ಲಿ ಮಕ್ಕಳಿಗೆ ಉಚಿತ ಪ್ರವಾಸ…!

ಪ್ರವಾಸ ಹೊರಟಾಗ ಪ್ರವಾಸದ ಬಜೆಟ್ ನದ್ದೇ ದೊಡ್ಡ ತಲೆನೋವು. ಕುಟುಂಬ ಸಮೇತ ಪ್ರವಾಸ ಹೊರಟಾಗ ಆಗುವ ಖರ್ಚು ಅಷ್ಟಿಷ್ಟಲ್ಲ.‌ ಪ್ರವಾಸಿಗರಿಗೆ ಕೆಲವು ಟ್ರಾವೆಲಿಂಗ್ ಸಂಸ್ಥೆಗಳು ಆಗಾಗಾ ಅನೇಕ ಬಗೆಯ ಆಫರ್ ಗಳನ್ನು ನೀಡುತ್ತವೆ.‌ ಅಮೆರಿಕಾದ ವಿಮಾನ...

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಭಾವನಾ ಬಿಜೆಪಿಗೆ ಸೇರ್ಪಡೆ…!

ನಟಿ ಭಾವನಾ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.‌ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಭಾವನಾ ಇದೀಗ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಬಿಜೆಪಿ ಸೇರುವ ಬಗ್ಗೆ...

ಶಾಸಕ ಮುನಿರತ್ನ ಆರೋಪಿ ನಂ 11…!

ಜಾಲಹಳ್ಳಿಯಲ್ಲಿ ವೋಟರ್ ಐಡಿ ಅಕ್ರಮ ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, 14 ಮಂದಿ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. 7 ಮಂದಿ...

ಸಂಜೆ 5 ಗಂಟೆಯಿಂದ ಅಬ್ಬರದ ಬಹಿರಂಗ ಪ್ರಚಾರ ಇಲ್ಲ….

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಎರಡೇ ಎರಡು ದಿನ ಬಾಕಿ ಇದ್ದು, ಇಂದು ಸಂಜೆ 5 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ನಂತರ ಯಾವುದೇ ಬಹಿರಂಗ ಸಭೆ, ಸಮಾವೇಶ, ರ್ಯಾಲಿಗಳನ್ನು ನಡೆಸುವಂತಿಲ್ಲ. ಕ್ಷೇತ್ರಗಳಲ್ಲಿ ಹೊರಗಿನವರು ಉಳಿಯುವಂತಿಲ್ಲ....

ಮದ್ವೆ ಮೆರವಣಿಗೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ…!

ಮದುವೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಣ್ಣಿಗೆ ಖಾರದ ಪುಡಿ ಎರಚಿ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಯಾದಗಿರಿಯ ಶಹಾಪೂರ ನಗರದ ಹಳಿಸಗರದ ಬಡಾವಣೆಯಲ್ಲಿ ನಡೆದಿದೆ. ಬಿಜೆಪಿ ಅಭ್ಯರ್ಥಿ ಗುರುಪಾಟೀಲ್ ಶಿರವಾಳ ಬೆಂಬಲಿಗರಾದ...

ತೀರ್ಥಹಳ್ಳಿಯಲ್ಲಿ ಮಂಜುನಾಥ ಗೌಡರ ಯುಗಾರಂಭ…!?

ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದೆ. ಇನ್ನೆರಡು ದಿನದಲ್ಲಿ (ಮೇ 12) ಚುನಾವಣೆ...! ಇನ್ನು ಐದೇ ಐದು ದಿನಕ್ಕೆ (ಮೇ 15) ಅಭ್ಯರ್ಥಿಗಳ ಹಾಗೂ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯದ ಪ್ರಮುಖ ವಿಧಾನ ಸಭಾ...

ಮಗನ ಮದುವೆಗಾಗಿ ಲಾಲುಗೆ 5 ದಿನ ಪೆರೋಲ್…!

ಮೇವು ಹಗರಣದಲ್ಲಿ ಜೈಲು ಸೇರಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಗೆ ಪುತ್ರ ತೇಜ್ ಪ್ರತಾಪ್ ಯಾದವ್ ಮದುವೆಗಾಗಿ 5 ದಿನಗಳ ಪೆರೋಲ್ ಮಂಜೂರಾಗಿದೆ. ಮಗನ ನಿಶ್ಚಿತಾರ್ಥಕ್ಕೆ ಲಾಲುಗೆ ಬರಲಾಗಿರಲಿಲ್ಲ. ಇದೀಗ...

ವಿಕೆಟ್ ಪಡೆದಾಗಲೆಲ್ಲಾ ಆಂಡ್ರ್ಯೂ ಟೈ ಕಪ್ಪು ಪಟ್ಟಿಗೆ ಮುತ್ತಿಕ್ಕಿದ್ದೇಕೆ…?

ನೀವು ನಿನ್ನೆ ರಾಕಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯವನ್ನು ನೋಡಿದ್ರ? ನೀವು ಪಂದ್ಯ ಪಂಜಾಬ್ ಬೌಲಿಂಗ್ ಮಾಡುವಾಗ ಗಮನಿಸಿರಬಹುದು? ಆ್ಯಂಡ್ರ್ಯೂ ಟೈ 34 ರನ್ ನೀಡಿ‌ 4 ವಿಕೆಟ್...

ಆರ್ ಸಿಬಿ ಪ್ಲೇ ಆಫ್ ನಿಂದ ಔಟಾಗಿಲ್ಲ…! ಇನ್ನೂ ಇದೆ ಅವಕಾಶ…!

ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಂಡಿತಾ ಕಪ್ ಗೆದ್ದೇ ಗೆಲ್ಲುತ್ತೆ ಎಂಬ ನಂಬಿಕೆ ಅಭಿಮಾನಿಗಳಿಗಿತ್ತು. 'ಈ ಸಲ ಕಪ್ ನಮ್ದೆ' ಎಂಬ ಘೋಷಣೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.....ಎಲ್ಲಿ ನೋಡಿದರೂ ಇದೇ ಮಾತು...'ಈ...

ಅಪಾಯದಿಂದ ಪಾರಾದ ರಾಕಿಂಗ್ ಸ್ಟಾರ್…!

ಚುನಾವಣಾ ಪ್ರಚಾರದ ವೇಳೆ ನಡೆಯುತ್ತಿದ್ದ ಅಪಾಯದಿಂದ ರಾಕಿಂಗ್ ಸ್ಟಾರ್ ಯಶ್ ಅದೃಷ್ಟವಶಾತ್ ಪಾರಾಗಿದ್ದಾರೆ. ರಾಜ್ಯಾದ್ಯಂತ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಯಶ್ ಪ್ರಚಾರ ಮಾಡ್ತಿದ್ದಾರೆ. ಹೀಗೆ ರಾಯಚೂರಿನ ಲಿಂಗಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮಾದಪ್ಪ ವಜ್ವಲ್...

Latest news

- Advertisement -spot_img