No menu items!
4.8 C
Munich
Saturday, May 2, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಡಿಜೆ ಸಾಂಗಿಗಾಗಿ ಯುವಕನ ಹೆಣ ಬಿತ್ತು…! ಕೊಲೆಯಲ್ಲಿ ಅಂತ್ಯವಾಯ್ತು ಸ್ನೇಹಿತ‌ನ ಹುಟ್ಟುಹಬ್ಬದ ಆಚರಣೆ…!

ಸ್ನೇಹಿತನ ಹುಟ್ಟುಹಬ್ಬದಂದು ಡಿಜೆ ಸಾಂಗಿಗಾಗಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ,...

ದೇವೆಗೌಡರಿಗೆ ಬಂಡಾಯದ ಬಿಸಿ…!

ಅರಮನೆ ನಗರಿ ಮೈಸೂರಿನಲ್ಲಿ ಮಾಜಿ ಪ್ರಧಾನಿ , ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಬಂಡಾಯದ ಬಿಸಿ ತಟ್ಟಿದೆ. ಚಾಮರಾಜ ನಗರ ವಿಧಾನಸಭಾ ಕ್ಷೇತ್ರದ ತಮ್ಮ ಅಭ್ಯರ್ಥಿ ರಂಗಪ್ಪ ಪರ ಪ್ರಚಾರದ ವೇಳೆ ಪಕ್ಷೇತರ ಅಭ್ಯರ್ಥಿ ಹರೀಶ್...

ಪೂರಕ ಪರೀಕ್ಷೆ, ಮರು ಮೌಲ್ಯ ಮಾಪನದ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

ಎಸ್ ಎಸ್ ಎಲ್ ಸಿ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಶೇ. 71.93 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಬ್ಬರು 625ಕ್ಕೆ 625 ಅಂಕಪಡೆದಿದ್ದಾರೆ. 8 ಮಂದಿ 624 ಹಾಗೂ 12 ಮಂದಿ‌‌ 623 ಅಂಕ...

ಅಫ್ಘಾನ್ ನಲ್ಲಿ ಭಾರತೀಯ ಇಂಜಿನಿಯರ್ ಗಳ ಅಪಹರಣ…!

ಅಪ್ಘಾನಿಸ್ತಾನದಲ್ಲಿ 7 ಮಂದಿ ಭಾರತೀಯ ಇಂಜಿನಿಯರ್ ಗಳ ಅಪಹರಣವಾಗಿದ್ದು, ಈ ಕುರಿತು ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಉತ್ತರ ಬಾಘ್ಲಾನ್ ಪ್ರಾಂತ್ಯದ ಬಾಘ್-ಇ-ಶಮಾಲ್ ನಲ್ಲಿ ಓರ್ವ ಅಫ್ಘಾನ್ ಪ್ರಜೆಯನ್ನು ಒಳಗೊಂಡಂತೆ...

ಹುಡುಗ 143 ಎನ್ನುತ್ತಾನೆ ಹುಡುಗಿ ನೇರವಾಗಿ 25519 ಎನ್ನುತ್ತಾಳೆ‌….! ಹಾಗಾದ್ರೆ ಹುಡುಗಿ ಕೊಟ್ಟ ಉತ್ತರ ಏನ್ ಗೊತ್ತಾ…? ಇದು ಐಎಎಸ್ ಪ್ರಶ್ನೆ….!

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರೋರು ಪುಸ್ತಕದ ಹುಳು ಆಗಿದ್ರೆ ಆಗಲ್ಲ. ಸಾಮಾನ್ಯ ಜ್ಞಾನ‌ ಅಗತ್ಯ. ಐಎಎಸ್ ನಂತಹ ಪರೀಕ್ಷೆಗಳಲ್ಲಿ ಎಂಥಾ ಪ್ರಶ್ನೆಗಳನ್ನು ಕೇಳ್ತಾರೆ ಅನ್ನೋದನ್ನು ಊಹಿಸಿಕೊಳ್ಳೋಕೆ ಆಗಲ್ಲ. ಸರಿ , ಒಂದು ಪ್ರಶ್ನೆ ನೋಡೋಣ....ಹುಡುಗ ಹುಡುಗಿಯೊಬ್ಬಳಿಗೆ...

ವಾರ್ನರ್ ಈಗ ಏನ್ ಮಾಡ್ತಿದ್ದಾರೆ ಗೊತ್ತಾ…?

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಿದ ತಪ್ಪಿಗೆ ಆಸೀಸ್ ಕ್ರಿಕೆಟಿಗರಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಕ್ಯಾಮರೋನ್ ಬೆನ್ ಕ್ರಾಫ್ಟ್ ನಿಷೇಧಕ್ಕೆ ಒಳಗಾಗಿರೋದು ನಿಮಗೆ...

ಕಾಂಗ್ರೆಸ್ ಶಾಸಕಿ ಜೊತೆ ರಾಹುಲ್ ಮದ್ವೆಯಂತೆ…!? ಆ ಶಾಸಕಿ ನೋಡಿದ್ರೆ ರಾಹುಲ್ ತನ್ನ ಸಹೋದರ ಅಂತಿದ್ದಾರೆ…!

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಯ್ ಬರೇಲಿ ಶಾಸಕಿ ಅದಿತಿ ಸಿಂಗ್ ಜೊತೆ ಮದುವೆಯಾಗ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿ ಅದಿತಿ ಸಿಂಗ್ ಜೊತೆಗಿರುವ ಫೋಟೋಗಳು ಸಖತ್ ವೈರಲ್...

ಮದುವೆಯಾದ ಹತ್ತೇ ಹತ್ತು ದಿನಕ್ಕೆ ಪತ್ನಿಯನ್ನು ಕೊಂದು , 100ಗೆ ಕರೆ ಮಾಡಿದ‌..!

ಮದುವೆಯಾದ ಹತ್ತೇ ಹತ್ತು ದಿನಕ್ಕೆ ಪತಿಯೊಬ್ಬ ಪತ್ನಿಯನ್ನು ಗುಂಡಿಕ್ಕಿ‌ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರವಿಕಾಂತ್ ಗಿರಿ ಆರೋಪಿ. ಪಿಂಕಿ ಮೃತೆ. ಆರೋಪಿ ಉತ್ತರ ಪ್ರದೇಶದ ದಕ್ಷಿಣ ಭಾಗದ ಬುಲಂದಷಹಾರ್ ನಗರದಲ್ಲಿ ವ್ಯಾಪಾರಿಯಾಗಿದ್ದಾನೆ....

ಕಳ್ಳರ ಹಿಡಿದು ಪೊಲೀಸರಿಗೆ ಒಪ್ಪಿಸಿದ ವಿಜಯ ಕರ್ನಾಟಕ ಎಚ್ ಆರ್ ಅಧಿಕಾರಿ…

ವಿಜಯ ಕರ್ನಾಟಕ ದಿನ ಪತ್ರಿಕೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು ಕಳ್ಳರ ಬೆನ್ನಟ್ಟಿ , ಸಾರ್ವಜನಿಕರ ಸಹಾಯದಿಂದ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ...! ವಿಕ ಎಚ್ .ಆರ್ ಅಧಿಕಾರಿ ಡಾ. ಪ್ರಸನ್ನ ಮತ್ತು ಅಂಚೆ...

ಈ ಆ್ಯಪ್ ನಲ್ಲೇ ಮೊದಲು ಎಸ್ಸೆಸ್ಸೆಲ್ಸಿ ರಿಸೆಲ್ಟ್ ನೋಡಿ…!

2018ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ನಾಳೆ (ಮೇ 7) ಮಧ್ಯಾಹ್ನ 1 ಗಂಟೆಗೆ ಪ್ರಕಟವಾಗಲಿದೆ. ಮೇ 8 ರಂದು ಎಲ್ಲಾ ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ‌. ಒಟ್ಟು 8,54,424 ವಿದ್ಯಾರ್ಥಿಗಳು ಪರೀಕ್ಷೆ...

Latest news

- Advertisement -spot_img