No menu items!
12.1 C
Munich
Saturday, May 2, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಗರ್ಭಿಣಿ ಅನುಮಾನಾಸ್ಪದ ಸಾವು

ಎರಡು ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮಂಡ್ಯದ ಪಾಂಡಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆದಿದೆ‌. ಪ್ರೀತಿ (20 ) ಮೃತೆ. ಈಕೆ ಎಂಟು ತಿಂಗಳ ಹಿಂದಷ್ಟೇ ಮೇಲುಕೋಟೆಯ ಆಟೋಚಾಲಕ ಮಂಜುನಾಥ್ ಜೊತೆ ಪ್ರೇಮ ವಿವಾಹವಾಗಿದ್ದಳು. ಎರಡು‌...

ಗೇಲ್ ಅಬ್ಬರಕ್ಕೆ ಸನ್ ರೈಸರ್ಸ್ ತತ್ತರ

  ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ಕ್ರೀಸ್ ಗೇಲ್ ಅಬ್ಬರಕ್ಕೆ ಸನ್ ರೈಸರ್ಸ್ ಹೈದರಾಬಾದ್ ತತ್ತರಿಸಿ ಐಪಿಎಲ್ 11ನೇ ಆವೃತ್ತಿಯಲ್ಲಿ ಮೊದಲ ಸೋಲು‌ ಕಂಡಿತು.‌ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್...

ಕನ್ನಡ ಸುದ್ದಿವಾಹಿನಿಗಳ ಈ ವಾರದ ಟಿಆರ್ ಪಿ

2018ರ 15ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ. 117 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 130 ಪಾಯಿಂಟ್ ಪಡೆದಿತ್ತು. 66ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ...

ಒಂದೇ ತಿಂಗಳಲ್ಲಿ45 ಸಾವಿರ ಕೋಟಿ ರೂ ಡ್ರಾ? ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟೋ ಪ್ರಯತ್ನವೇ…?

ನಿಮಗೂ ಇದು ಅನುಭಕ್ಕೆ ಬಂದಿರಬಹುದು...? ಬಹುತೇಕ ಎಟಿಎಂಗಳಲ್ಲಿ ಹಣ ಸಿಗ್ತಿಲ್ಲ. ‌ಇದರಿಂದ ಜನ ಹೈರಾಣಾಗಿದ್ದಾರೆ. ಆದರೆ ಕಳೆ್ ಒಂದೇ ತಿಂಗಳಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ 45 ಸಾವಿರ ಕೋಟಿ ರೂ ಡ್ರಾ ಮಾಡಲಾಗಿದೆ....

ಭವಿಷ್ಯದ ಟೀಂ ಇಂಡಿಯಾಕ್ಕಾಗಿ ಐಪಿಎಲ್ ಮೇಲೆ ಕಣ್ಣಿಟ್ಟ ಬಿಸಿಸಿಐ

ಭವಿಷ್ಯದ ಟೀಂ ಇಂಡಿಯಾವನ್ನು ಕಟ್ಟಲು ಬಿಸಿಸಿಐ ಐಪಿಎಲ್ ಮೇಲೆ ಕಣ್ಣಿಟ್ಟಿದೆ. ಐಪಿಎಲ್ ಆಡುತ್ತಿರುವ 23 ಯುವ ಆಟಗಾರರ ಮೇಲೆ ಕಣ್ಣಿರಿಸಿರುವ ಬಿಸಿಸಿಐ ಮೂರು ಗುಂಪುಗಳನ್ನಾಗಿ ವಿಂಗಡಿಸಿದೆ. ಇವರಲ್ಲಿ ಕೆಲವರು ಯಾವಾಗ ಬೇಕಾದರೂ ಟೀಂ...

ರಾಯಲ್ಸ್ ಎದುರು ನೈಟ್ ರೈಡರ್ಸ್ ಗೆ ಗೆಲುವು

ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಎದುರು ನಿರಾಯಾಸ ಗೆಲುವು ದಾಖಲಿಸಿದೆ. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ಸ್ ತವರು ನೆಲದ ಲಾಭ ಪಡೆಯುವಲ್ಲಿ ವಿಫಲವಾಗಿ 7...

ಪತ್ನಿಯನ್ನು 11 ಪೀಸ್ ಮಾಡಿದ ಪತಿ …!

ಪತಿಯೊಬ್ಬ ಪತ್ನಿಯನ್ನು ಕೊಲೆ‌ಮಾಡಿ 11ಪೀಸ್ ಮಾಡಿ ಹೂಳುವಾಗ ಸಿಕ್ಕಿಬಿದ್ದ ಘಟನೆ ಸೂರತ್ ನಲ್ಲಿ ನಡೆದಿದೆ. ಝಲೇಕಾ ಮೃತ ದುರ್ದೈವಿ. ಆರೋಪಿ ಶಹನವಾಜ್ ಶೇಖ್. ಈತನಿಗೆ ಝಲೇಕಾ‌ ಎರಡನೇ ಹೆಂಡ್ತಿ. ಝಲೇಕಾ ಜೊತೆ ಶಹನವಾಜ್ ಗೆ ಜಗಳವಾಗಿದೆ....

ಗರಿಷ್ಠ ರನ್ ಬಾರಿಸದ್ದರೂ ಆರೆಂಜ್ ಕ್ಯಾಪ್ ಧರಿಸಲ್ಲ ಎಂದ ಕೊಹ್ಲಿ

ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಬಾರಿಸಿದ್ದರೂ ಆರೆಂಜ್ ಕ್ಯಾಪ್ ಧರಿಸಲು‌ ನಿರಾಕರಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿ ಬಿ 46 ರನ್ ಗಳಿಂದ ಸೋಲುಕಂಡಿತ್ತು. ಸತತ...

ಸಚಿವರನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು…!

ಕಾನೂನು ಸಚಿವ ಟಿ ಬಿ ಜಯಚಂದ್ರ ಅವರನ್ನು ಪ್ರಚಾರದ ವೇಳೆ ಮಹಿಳೆಯರು ತರಾಟಗೆ ತೆಗೆದುಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಸ್ವ ಕ್ಷೇತ್ರ ಸಿರಾದ ಪಟ್ಟನಾಯಕನಹಳ್ಳಿಗೆ ಪ್ರಚಾರಕ್ಕೆ ಹೋದಾಗ ಗ್ರಾಮದ ಮಹಿಳೆಯರು ಸಚಿವರಿಗೆ ಫುಲ್ ಕ್ಲಾಸ್ ತಗೊಂಡಿದ್ದಾರೆ. ಅಭಿವೃದ್ಧಿ...

ವಿರಾಟ್ ಕೊಹ್ಲಿ ಈಗ ನಂಬರ್ 1..!

ಐಪಿಎಲ್ ಹಬ್ಬ ಜೋರಾಗಿದೆ. ಅಷ್ಟೂ ಎಂಟೂ ತಂಡಗಳು ಸಮಬಲದ ಹೋರಾಟ ನಡೆಸುತ್ತಿವೆ. ಸೋತರೂ ಅದು ಹೋರಾಟದ ಸೋಲಾಗಿದೆ. ಗೆಲುವು ಸಹ ಅಷ್ಟೇ ಕಠಿಣವಾಗಿ ಪಡೆದ್ದುದ್ದಾಗಿದೆ. ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್...

Latest news

- Advertisement -spot_img