No menu items!
19.4 C
Munich
Friday, May 1, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಬಿಎಸ್ ಎನ್ ಎಲ್ ನಲ್ಲಿ ಉದ್ಯೋಗವಕಾಶ

ಬಿಎಸ್ ಎನ್ ಎಲ್ ಸಾಕಷ್ಟು ಉದ್ಯೋಗವಕಾಶಗಳನ್ನು ನೀಡುತ್ತಿದೆ. ಅನುಭವಸ್ಥ ಹಾಗೂ ಹೊಸದಾಗಿ ಕೆಲಸಕ್ಕೆ ಸೇರಲಿಚ್ಛಿಸುವವರಿಗೆ ಹೆಚ್ಚಿನ ಅವಕಾಶಗಳು ಇವೆ. ಪೋಸ್ಟ್ ಎನ್ಕೈರಿ ಅಧಿಕಾರಿ , ಜೂನಿಯರ್ ಎಂಜಿನಿಯರ್ ಸೇರಿದಂತೆ ಅನೇಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಮೇ...

‘ಕೈ’ ಪಡೆಯ ಪಟ್ಟಿ ಬಿಡುಗಡೆ, 17 ಮಂದಿ ವಲಸಿಗರಿಗೆ ಮಣೆ

ಕರ್ನಾಟಕ ವಿಧನಾ ಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದ್ದು, ತನ್ನ ಪಡೆಯನ್ನು ರಚಿಸಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು‌ ಬೇರೆ ಪಕ್ಷಗಳನ್ನು ತೊರೆದು ತನ್ನ ಕಡೆಗೆ ಬಂದ 17 ಮಂದಿ ವಲಸಿಗರಿಗೆ ಕಾಂಗ್ರೆಸ್ ಮಣೆ...

ನಿನ್ನ ರೇಟ್ ಎಷ್ಟು ಎಂದು ರ್ಯಾಪಿಡ್ ರಶ್ಮಿಗೆ ಕಿರುಕುಳ…!

ಆರ್ ಜೆ ರ್ಯಾಪಿಡ್ ರಶ್ಮಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಕೆಲವು ದಿನಗಳ‌ ಹಿಂದಷ್ಟೇ ರಾಜರಥ ಸಿನಿಮಾ ಕುರಿತ ಕಾರ್ಯಕ್ರಮದ ವೇಳೆ ಸುದ್ದಿಯಾಗಿದ್ದ...

ಮನೆಯಂಗಳದಲ್ಲಿ ರಾಯಲ್ಸ್ ಎದುರು ಸೋತ ಆರ್ ಸಿ ಬಿ

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ 19 ರನ್ ಗಳ ಸೋಲನುಭಿಸಿತು. ಟಾಸ್ ಸೋತು...

ಆತ ಮಗಳನ್ನು ಮದುವೆಯಾದ, ಮಗು ಕರುಣಿಸಿದ , ಇಬ್ಬರನ್ನೂ‌‌ ಕೊಂದು ಆತ್ಮಹತ್ಯೆಗೆ ಶರಣಾದ…!

ವ್ಯಕ್ತಿಯೊಬ್ಬ ಮಗಳನ್ನು‌ ಮದುವೆಯಾಗಿ ಆಕೆಗೆ ಮಗು ಕರುಣಿಸಿ ಆಕೆ ಮತ್ತು ಆಕೆಯ ಮಗುವನ್ನೂ ಕೊಲೆಗೈದು, ತಾನು ಆತ್ಮಹತ್ಯೆಗೆ ಶರಣಾದ ಘಟನೆ ಅಮೆರಿಕಾದ ಕನೆಕ್ಟಿಕಟ್ ನಲ್ಲಿ ನಡೆದಿದೆ. ಆತ ಸ್ಟೀವಲ್ ವಾಲ್ಟರ್ (42), ತನ್ನ‌ ಮಗಳು...

ಬೆಂಗಳೂರಲ್ಲಿ ಮೂಕ ಯುವತಿ ಮೇಲೆ ಅತ್ಯಾಚಾರ

ಮಾತು ಬರದ,‌ ಕಿವಿ ಕೇಳದ ಯುವತಿ ಮೇಲೆ ಸೋದರ ಸಂಬಂಧಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಭಾರತಿನಗರ ಪೊಲೀಸ್ ಮಹಲಿನ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹೇಶ್ ಎಚ್ (23) ಬಂಧಿತ. ಮೂಲತಃ ಕೊಳ್ಳೆಗಾಲದವನಾದ ಈತ...

ಸೂರತ್ ನಲ್ಲಿ 9ರ ಬಾಲಕಿ ಮೇಲೆ ಅತ್ಯಾಚಾರ-ಕೊಲೆ…!

ಕಥುವಾದಲ್ಲಿ ನಡೆದ 8ವರ್ಷದ ಬಾಲಕಿ ಮೇವಿನ ಅತ್ಯಾಚಾರ ,‌ಕೊಲೆ ಪ್ರಕರಣದ ವಿರುದ್ಧ ರಾಷ್ಟ್ರ , ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಯಾಗುತ್ತಿರುವ ಬೆನ್ನಲ್ಲೇ ಗುಜರಾತ್ ನ ಸೂರತ್ ನಲ್ಲಿ ಅಂತಹದ್ದೇ ಘಟನೆ ನಡೆದಿರೋದು ಬೆಳಕಿಗೆ...

ರಾಝಿ ಚಿತ್ರದ ಟ್ರೇಲರ್ ನೋಡಿಲ್ವಾ….?

ಅಲಿಯಾ ಭಟ್ ಅವರ ಬಹುನಿರೀಕ್ಷಿತ ಚಿತ್ರ 'ರಾಝಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಹೈವೆ, ಉಡ್ತಾ ಪಂಜಾಬ್ ಸಿನಿಮಾಗಳ‌ಲ್ಲಿ ನಟಿಸಿದ್ದ ಅಲಿಯಾ ರಾಝಿ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇಲ್ಲಿದೆ ರಾಝಿ ಟ್ರೇಲರ್ ಇಲ್ಲಿದೆ. https://www.youtube.com/watch?v=YjMSttRJrhA

ರಾಯ್ ಆರ್ಭಟ; ದೆಹಲಿಗೆ ರೋಚಕ ಗೆಲುವು

ಜೋಸನ್ ರಾಯ್ ಅವರ ಅಜೇಯ 91 ರನ್ ಗಳ ಬಲದಿಂದ ಡೆಲ್ಲಿ ಡೇರ್ ಡೆವಿಲ್ಸ್ ಮುಂಬೈ ಇಂಡಿಯನ್ಸ್ 7 ವಿಕೆಟ್ ಗಳ ರೋಚಕ ಗೆಲುವು ದಾಖಲಿಸಿದೆ‌ ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು...

ಜೂನಿಯರ್ ಧೋನಿಯನ್ನು ಭೇಟಿ ಮಾಡಿದ ಸೀನಿಯರ್ ಧೋನಿ

ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತೆ ಎರಡುವರೆ ವರ್ಷ ಪುಟ್ಟ ಪೋರ ಪರಿಣಿತ ಕ್ರಿಕೆಟಿಗನಂತೆ ಬ್ಯಾಟ್ ಬೀಸುತ್ತಾನೆ...! ಈತ ಚೆನ್ನೈ ಮೂಲದ ಎಂ ಸನುಷ್ ಸೂರ್ಯದೇವ್. ಇವನ ವಯಸ್ಸಿನ್ನೂ ಎರಡುವರೆ ವರ್ಷ. ಈತ ವರ್ಲ್ಡ್...

Latest news

- Advertisement -spot_img