No menu items!
16.3 C
Munich
Thursday, April 30, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ದ್ರಾವಿಡ್ ಶಿಷ್ಯರು ವಿಶ್ವ ವಿಜೇತರಾದ್ರು…!

ರಾಹುಲ್ ದ್ರಾವಿಡ್ ಶಿಷ್ಯರು ಭಾರತಕ್ಕೆ‌ 4ನೇ ವಿಶ್ವಕಪ್ ತಂದುಕೊಟ್ಟಿದ್ದಾರೆ. ನ್ಯೂಜಿಲೆಂಡ್ ನ ಬೇ ಓವೆಲ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ 8 ವಿಕೆಟ್ ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ಭಾರತ ವಿಶ್ವಕಪ್...

ಮಾರುವೇಷದಲ್ಲಿ ಸಿನಿಮಾ‌‌ ನೋಡಲು ಬಂದ ಈ ನಟಿ ಯಾರು…?

ಸ್ಟಾರ್ ಗಳು ಎಲ್ಲರಂತಿರಲು ಸಾಧ್ಯವಿಲ್ಲ.‌ ಆರಾಮಾಗಿ ಸುತ್ತೋಕು ಆಗಲ್ಲ, ಚಿತ್ರಮಂದಿರಕ್ಕೆ ಹೋಗೋಕು ಆಗಲ್ಲ...! ಅಭಿಮಾನಿಗಳು ಸುತ್ತುವರೆಯುತ್ತಾರೆ. ನಟಿ ಹರಿಪ್ರಿಯ ಅವರೂ ಸಹ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ. ಇವರ ಅಭಿನಯದ 'ಜೈ ಸಿಂಹ' ಸಿನಿಮಾ...

4ನೇ ವಿಶ್ವಕಪ್ ವಿಜಯದ ಸನಿಹ ಭಾರತ….!

ಐಸಿಸಿ ಅಂಡರ್ 19ವಿಶ್ವಕಪ್ ನಲ್ಲಿ ಭಾರತ ಆಸ್ಟ್ರೇಲಿಯಾವನ್ನು ಮಣಿಸಿ ವಿಶ್ವಕಪ್ ಎತ್ತಿ‌ ಹಿಡಿಯುವುದು ಬಹುತೇಕ ಖಚಿತ. ನ್ಯೂಜಿಲೆಂಡ್ ನ ಬೇ ಓವೆಲ್ ಮೈದಾನದಲ್ಲಿ ನಡಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ...

ನಾಳೆ ವಿಶ್ವಕಪ್ ಫೈನಲ್; ದ್ರಾವಿಡ್ ಶಿಷ್ಯರು ವಿಶ್ವ ಸಾಮ್ರಾಟ್ ಆಗುತ್ತಾರ…?

ನ್ಯೂಜಿಲ್ಯಾಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಬೇ ವೋವೆಲ್ ಮೌಂಟ್ ಮೌಂಗನ್ಯುಯಿ ಕ್ರೀಡಾಂಗಣ ಸಜ್ಜಾಗಿದೆ. ರಾಹುಲ್ ದ್ರಾವಿಡ್ ಕೋಚ್ ಆಗಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಭಾರತ ಫೈನಲ್...

ಸಾಭೀತಾಯ್ತು ಕೃಷ್ಣಮಠದ ಪಾರ್ಕಿಂಗ್ ಅವ್ಯವಹಾರ…!

ಶ್ರೀ ಕೃಷ್ಣ ಪರಿಸರ ಪ್ರತಿಷ್ಠಾನದ ಗೋಲ್ಮಾಲ್ ವಿರುದ್ಧ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಕೆಲವು ದಿನಗಳ ಹಿಂದೆ ಗರಂ ಆಗಿದ್ದು ಗೊತ್ತೇ ಇದೆ. ಗೋಲ್ಮಾನ್ ವಿಷಯಕ್ಕೆ ಲಕ್ಷ್ಮೀ ತೀರ್ಥರು ಸಿಡಿದೆದ್ದಿದ್ರು, ಜೊತೆಗೆ...

ಕೊಹ್ಲಿ 33ನೇ ಶತಕ, ಭಾರತ ಶುಭಾರಂಭ…

ನಾಯಕ ವಿರಾಟ್ ಕೊಹ್ಲಿ ಅವರ 33ನೇ ಏಕದಿನ ಶತಕ ( 112) ಮತ್ತು ಅಜಿಂಕ್ಯಾ ರಹಾನೆ  ಅರ್ಧಶತಕದ (79) ನೆರವಿನಿಂದ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಗಳ ವಿರಾಟ ವಿಜಯ...

ವಿಮಾನದಲ್ಲೇ ಹೆರಿಗೆ ಮಾಡಿಸಿದ ಭಾರತೀಯ ವಿದ್ಯಾರ್ಥಿ…!

ಭಾರತ ಮೂಲದ ವೈದ್ಯ ವಿದ್ಯಾರ್ಥಿರೊಬ್ಬರು ಚಲಿಸುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. 27 ವರ್ಷದ ಡಾ.ಸಿಜ್ ಹೇಮಲ್ ಭಾರತೀಯರಾಗಿದ್ದು, ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರು ಮದುವೆ ಸಮಾರಂಭವನ್ನು ಮುಗಿಸಿಕೊಂಡು ದೆಹಲಿಯಿಂದ ನ್ಯೂಯಾರ್ಕ್‍ಗೆ ಟ್ರಾನ್ಸ್-ಅಟ್ಲಾಂಟಿಕ್ ವಿಮಾನದಲ್ಲಿ...

ರಾಷ್ಟ್ರಪತಿ, ಉಪರಾಷ್ಟ್ರಪತಿ,‌ ರಾಜ್ಯಪಾಲರಿಗೆ ಸಂಬಳ ಹೆಚ್ಚಳ…!

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ 2018-19ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಬಜೆಟ್ ನಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ವೇತನವನ್ನು ಹೆಚ್ಚಿಸಿದ್ದಾರೆ. ರಾಷ್ಟ್ರಪತಿಗಳ ಮಾಸಿಕ ವೇತನ 5ಲಕ್ಷ ರೂ, ಉಪರಾಷ್ಟ್ರಪತಿಗಳ ವೇತನ 4ಲಕ್ಷ ರೂಪಾಯಿ...

ಇಲ್ಲಿದೆ ನಿಮ್ಮ ತೆರಿಗೆ ಪ್ರಮಾಣದ‌ ವಿವರ…

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ವೈಯಕ್ತಿಕ ತೆರಿಗೆ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನಿಮ್ಮ ಆದಾಯಕ್ಕೆ ಅನುಗುಣವಾಗಿ ನೀವು ಪಾವತಿಸಬೇಕಾದ ತೆರಿಗೆ ವಿವರ ಇಂತಿದೆ. ಆದಾಯ ಪ್ರಮಾಣ ಆದಾಯ ತೆರಿಗೆ ಪ್ರಮಾಣ ವಾರ್ಷಿಕ ಆದಾಯ ರೂ....

ಗ್ರಾಮೀಣ ಭಾರತೀಯರಿಗಾಗಿ‌ 5ಲಕ್ಷ ವೈ ಫೈ ಸಂಪರ್ಕ…!

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರೈತರು ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ಮುಂದಿನ ಎರಡು‌ ವರ್ಷಗಳಲ್ಲಿ 2 ಕೋಟಿ ಶೌಚಾಲಯಗಳನ್ನು ನಿರ್ಮಿಸೋ‌ ಗುರಿ ಹೊಂದಿದ್ದು, ಇದಕ್ಕೆಂದು 16730 ಕೋಟಿ ರೂ...

Latest news

- Advertisement -spot_img