- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಬೆಂಗಳೂರಿನ 5 ಕಡೆಗಳಲ್ಲಿ ಹೊಸ ಕ್ರೀಡಾಂಗಣಗಳ ನಿರ್ಮಾಣ….! ಎಲ್ಲೆಲ್ಲಿ ಗೊತ್ತಾ?

ಬೆಂಗಳೂರಿನ ಒಟ್ಟು 5 ಕಡೆಗಳಲ್ಲಿ ನೂತನ ಕ್ರೀಡಾಂಗಣಗಳು ನಿರ್ಮಾಣವಾಗಲಿವೆ‌.‌ ಗುಂಜೂರು, ದೇವನಹಳ್ಳಿ, ಎಚ್ ಎಸ್ ಆರ್ ಲೇಔಟ್ , ತಾವರೆಕೆರೆ ಮತ್ತು ಅಂಜನಾಪುರದಲ್ಲಿ ಈ ನೂತನ ಸ್ಟೇಡಿಯಂಗಳು ತಲೆ ಎತ್ತಲಿವೆ. ಈ ಕ್ರೀಡಾಂಗಣಗಳ ನಿರ್ಮಾಣದೊಂದಿಗೆ...

ಮೊದಲು 5ಜಿ ಸೇವೆ ನೀಡಲಿದೆ ಬಿಎಸ್ ಎನ್ ಎಲ್…!

ವಿಶ್ವದಲ್ಲಿ 5ಜಿ ಸೇವೆ ಆರಂಭಗೊಳ್ಳುವಾಗಲೇ ಭಾರತದಲ್ಲೂ ಈ ಸೇವೆ ನೀಡಲು ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಿದ್ಧವಾಗಿದೆ. ದೇಶದಲ್ಲಿ ಇತರೆ ಟೆಲಿಕಾಂವ 5ಜಿ ಸೇವೆಯನ್ನು ಆರಂಭಿಸೋ ಮುನ್ನವೇ ಭಾರತದಲ್ಲಿ 5ಜಿ ಸೇವೆ...

ಫೇಸ್ ಬುಕ್ ನಲ್ಲಿ ಪರಿಚಯ ಆದವ ಮಂಚಕ್ಕೆ ಕರೆದ…!

ಸೋಶಿಯಲ್ ಮೀಡಿಯಾದಲ್ಲಿ ಹೊಸಬರನ್ನು ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಳ್ಳುವ ಮುನ್ನ ಎಚ್ಚರ ಎಚ್ಚರ ಎಚ್ಚರ...! ಫೇಸ್ ಬುಕ್ ನಲ್ಲಿ ಪರಿಚಯವಾದ ಯುವಕನೊಬ್ಬ ಪ್ರೀತಿಸುವ ನಾಟಕವಾಡಿ ಯುವತಿಗೆ ಮೋಸ ಮಾಡಿರುವ ಘಟನೆ ನಡೆದಿದ್ದು, ಬೆಂಗಳೂರಿನ ಯಶವಂತಪುರ...

ಹಾಲಿನಲ್ಲಿ ಸ್ನಾನ‌ಮಾಡಿದ ಹೈನುಗಾರರು…!

ಹೈನುಗಾರರು ನೀರಿನ ಬದಲು ಹಾಕಿನಲ್ಲಿ ಸ್ನಾನ ಮಾಡಿದ್ದಾರೆ. ಇದು ಖುಷಿಗಲ್ಲ, ದುಃಖಕ್ಕೆ...! ಮಹಾರಾಷ್ಟ್ರದಲ್ಲಿ ಹಾಲಿನ ದರ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ರೈತರು ಹಾಲಿನಲ್ಲಿ ಸ್ನಾನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ಬಳಿಯ ಕಾಗಲ ಗ್ರಾಮದಲ್ಲಿ ಕಡಿಮೆ...

ಚಾಂಡಿಮಾಲ್ ಗೆ ನಿಷೇಧದ ಶಿಕ್ಷೆ…!

ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಾಂಡಿಮಾಲ್ ಅವರನ್ನು ಐಸಿಸಿ 2 ಟೆಸ್ಟ್ ಹಾಗೂ 4 ಏಕದಿನ‌‌ ಪಂದ್ಯಗಳಿಂದ ನಿಷೇಧಿಸಿದೆ. ಜೊತೆಗೆ ಕೋಚ್ ಚಂಡಿಕಾ ಹತುರುಸಿಂಘ ಮತ್ತು ಮ್ಯಾನೇಜರ್ ಅಸಂಕಾ ಗುರುಸಿನ್ಹಾರನ್ನೂ ಸಹ...

ಕ್ಯಾಬ್ ಡ್ರೈವರ್ ಹೇಳಿಕೆಯಿಂದ ರವಿ ಬೆಳಗೆರೆಗೆ ಸಂಕಷ್ಟ….!

ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ರವಿಬೆಳಗೆರೆಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಬ್ ಡ್ರೈವರ್ ಹೇಳಿಕೆ ನೀಡಿದ್ದು, ಇದು ಬೆಳಗೆರೆ ಸಂಕಷ್ಟಕ್ಕೆ ಕಾರಣ. ಅಂದು...

ಪತ್ನಿ , ಪುತ್ರಿ ಜೊತೆ ಹುಟ್ಟುಯ ಆಚರಿಸಿಕೊಂಡ ಧೋನಿ

ಟೀಂ‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಪತ್ನಿ ಸಾಕ್ಷಿ ಹಾಗೂ ಪುತ್ರಿ ಝೀವಾ ಜೊತೆ ಕೇಕ್ ಕತ್ತರಿಸಿ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇಂಗ್ಲೆಂಡ್ ಪ್ರವಾಸದಲ್ಲಿರುವ ಧೋನಿ ಹುಟ್ಟಹಬ್ಬ ಆಚರಿಸಿಕೊಂಡು...

ಕೋಮಾ ಸೇರಿದ್ದ ಯುವತಿಯ ಅಂಗಾಂಗ ದಾನ

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯುವತಿಯ ಅಂಗಾಂಗಗಳನ್ನು ದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ. ಹಾಸನ ಮೂಲದ ನಮನ ಎಂಬ 21 ವರ್ಷದ ಯುವತಿ ಅಪಘಾತದಿಂದ ತೀವ್ರ ರಕ್ತಸ್ರಾವಕ್ಕೆ...

ರಜೆ ಸಿಗದ ಡಿವೈಎಸ್ ಪಿಯಿಂದ ಡಿಜಿಐಜಿಪಿಗೆ ಪತ್ರ…! ಗಣಪತಿ ಬಗ್ಗೆಯೂ ಉಲ್ಲೇಖಿಸಿದ ಡಿವೈಎಸ್ ಪಿ

ಒಂದು‌ ದಿನ ರಜೆ ಸಿಗದ ಹಿನ್ನೆಲೆಯಲ್ಲಿ ಡಿವೈಎಸ್ ಪಿ ಯೊಬ್ಬರು ಡಿಜಿಐಜಿಪಿಗೆ ಪತ್ರಬರೆದು ಅಳಲು ತೋಡಿಕೊಂಡಿದ್ದಾರೆ. ಡಿಜಿಐಜಿಪಿ ನೀಲಮಣಿ ಅವರಿಗೆ ಡಿವೈಎಸ್ ಪಿ ಬರೆದ ಪತ್ರದಲ್ಲಿ ಮೃತ ಡಿವೈಎಸ್ ಪಿ ಎಂ ಕೆ ಗಣಪತಿ,...

‘ಫಸ್ಟ್ ನ್ಯೂಸ್ ‘ ಸೇರಿದ ದಿವಾಕರ್…! ಯಾರಿವರು? ಇವರ ಜವಬ್ದಾರಿ ಏನು?

ನಿಮಗೆ ಈಗಾಗಲೇ ಗೊತ್ತಿದೆ...'ಫಸ್ಟ್ ನ್ಯೂಸ್ ' ಎಂಬ ಕನ್ನಡ ಸುದ್ದಿವಾಹಿನಿ ಶೀಘ್ರದಲ್ಲೇ ಲಾಂಚ್ ಆಗಲಿದೆ.‌ ದೃಶ್ಯಮಾಧ್ಯಮ ಲೋಕದ ದಿಗ್ಗಜರಾದ ರವಿಕುಮಾರ್ ಮತ್ತು ಮಾರುತಿ ಅವರ ಸಾರಥ್ಯದಲ್ಲಿ ಉದಯಿಸುತ್ತಿರೋ ಈ‌ ಚಾನಲ್ ಸಿಕ್ಕಾಪಟ್ಟೆ ನಿರೀಕ್ಷೆಯನ್ನು...

Latest news

- Advertisement -spot_img