No menu items!
15.2 C
Munich
Wednesday, April 29, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಸಿದ್ದಗಂಗಾ ಶ್ರೀ ಬಿಜಿಎಸ್ ಆಸ್ಪತ್ರೆಗೆ ದಾಖಲು

ನಡೆದಾಡುವ ದೇವರು. ಶತಾಯುಷಿ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಹಿರಿಯ ಸ್ವಾಮೀಜಿ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಾಮೀಜಿಯವರು ಶೀತ, ಕಫ, ಜ್ವರದಿಂದ ಬಳಲುತ್ತಿದ್ದಾರೆಂದು...

ಸೂಲಗಿತ್ತಿ ನರಸಮ್ಮ, ಧೋನಿ ಸೇರಿದಂತೆ 85 ಸಾಧಕರಿಗೆ `ಪದ್ಮ’ ಪ್ರಶಸ್ತಿ

ಕನ್ನಡತಿ ಸೂಲಗಿತ್ತಿ ನರಸಮ್ಮ, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 85 ಮಂದಿ ಸಾಧಕರು ಪ್ರಸಕ್ತ ಸಾಲಿನ ಪದ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಸುಮಾರು 1,500 ಮಂದಿಗೆ ಹೆರಿಗೆ ಮಾಡಿಸಿರುವ ತುಮಕೂರಿನ ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ...

ಚಂದನ್ ಪ್ರಕಾರ ಜೆಕೆ ವಿನ್ನರ್…! ಜೆಕೆ ಮತ್ತು ಉಳಿದವರ ಪ್ರಕಾರ…?

ಕನ್ನಡ ಬಿಗ್ ಬಾಸ್ ಸೀಸನ್ 5ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಜನವರಿ 28ರ ಸಂಜೆ 7 ಗಂಟೆಗೆ ಫಿನಾಲೆ ಪ್ರಸಾರವಾಗಲಿದೆ. ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್, ಶ್ರುತಿ ಮತ್ತು ನಿವೇದಿತಾ ಗೌಡ ಫಿನಾಲೆ...

15 ನಿಮಿಷದ ಪಾತ್ರಕ್ಕೆ ನ್ಯಾಯ ಒದಗಿಸಲು 30 ಕೆ.ಜಿ ತೂಕ ಕಡಿಮೆ ಮಾಡಿಕೊಂಡ ಧ್ರುವ ಸರ್ಜಾ…!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ `ಪೊಗರು' ಚಿತ್ರದ 15 ನಿಮಿಷದ ಪಾತ್ರಕ್ಕಾಗಿ ಬರೊಬ್ಬರಿ 30 ಕೆ.ಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ...! ನಂದಕಿಶೋರ್ ನಿರ್ದೇಶನದ `ಪೊಗರು' ಚಿತ್ರದಲ್ಲಿ ನಾಯನ ನಟನ ಬಾಲ್ಯ ಜೀವನದ ಪಾತ್ರಕ್ಕಾಗಿ ಧ್ರುವ...

10 ಬಾರಿ ಗುಂಡು ಹಾರಿಸಿ ವೃದ್ಧೆಯ ಕೊಲೆ…!

ದುಷ್ಕರ್ಮಿಗಳು 60 ವರ್ಷದ ವೃದ್ಧೆಯ ಮೇಲೆ 10 ಬಾರಿ ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ನಿಚೇತರ್ ಕೌರ್ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ವೃದ್ಧೆ. 2016ರಲ್ಲಿ ನಿಚೇತರ್ ಕೌರ್...

ರಣವೀರ್ ಬೆಸ್ಟ್ ಕಿಸ್ಸರ್ ಎಂದ ದೀಪಿಕಾ…!

ವಿವಾದದ ನಡುವೆಯೂ ತೆರೆಕಂಡ ಪದ್ಮಾವತಿ ಸಿನಿಮಾದ ವಿಶೇಷ ಪ್ರದರ್ಶನಕ್ಕೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕೈ ಕೈ ಹಿಡಿದು ಬಂದಿದ್ರು. ಅದೀಗ ಹಳೇ ಸುದ್ದಿ. ಈಗಿನ ಬಿಸಿ ಬಿಸಿ ಸುದ್ದಿ ಅಂದ್ರೆ...

ಹೀಗಿದೆ ಈ ವಾರದ ಟಿಆರ್‍ಪಿ

2018ರ 3ನೇ ವಾರದ ಟಿಆರ್‍ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನದಲ್ಲಿಯೇ ಸುಭದ್ರವಾಗಿದ್ದು, 132 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 115 ಪಾಯಿಂಟ್ ಪಡೆದಿತ್ತು. 77 ಪಾಯಿಂಟ್ ಗಳೊಂದಿಗೆ...

ಅತ್ತ ಹೋಗಲು ಬಸ್ ಇಲ್ಲ; ಇಲ್ಲೇ ಇರಲು ಕುಡುಕ ಬಿಡಲ್ಲ…!

ಮಹದಾಯಿ ಯೋಜನೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಬಿಸಿ ಬಹುತೇಕ ಎಲ್ಲಾ ಕಡೆಗಳಲ್ಲೂ ತಟ್ಟಿದೆ. ದಾವಣಗೆರೆಯಲ್ಲೂ...

ಶಾಸ್ತ್ರಿ ಅಭಿಪ್ರಾಯ ವಿರೋಧಿಸಿದ ಕೊಹ್ಲಿ…!

ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಅಭಿಪ್ರಾಯವನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿರೋಧಿಸಿದ್ದಾರೆ. ಭಾರತ ತಂಡ ಇನ್ನೂ 10 ದಿನ ಮೊದಲು ದಕ್ಷಿಣ ಆಫ್ರಿಕಾಕ್ಕೆ ಬಂದು ಅಭ್ಯಾಸ ನಡೆಸಬೇಕಿತ್ತು ಎಂಬ ಶಾಸ್ತ್ರಿ ಅಭಿಪ್ರಾಯವನ್ನು ಕೊಹ್ಲಿ ಅಲ್ಲಗಳೆದಿದ್ದಾರೆ. ಸತತ...

ನಾಳೆ ರಾಜ್ಯ ಬಂದ್ : ಯಾವೆಲ್ಲ ಸೇವೆಗಳು ಇರುತ್ತವೆ…! ಯಾವುವು ಇರಲ್ಲ..?

ಮಹದಾಯಿಗಾಗಿ ಕನ್ನಡ ಪರ ಸಂಘಟನೆಗಳು ನಾಳೆ ಬಂದ್ ಕರೆದಿರೋದು ನಿಮಗೆಲ್ಲಾ ಗೊತ್ತೇ ಇದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆ ಬಂದ್ ನಡೆಯುತ್ತದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಮೆಟ್ರೋ ರೈಲುಗಳು ಸಂಚರಿಸದಂತೆ ಮನವಿ ಮಾಡಲಾಗಿದೆ....

Latest news

- Advertisement -spot_img