- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಚಂದ್ರನ ಮೇಲೆ ನೌಕೆ ಇಳಿಸಲು ಭಾರತ ಮತ್ತು ಇಸ್ರೇಲ್ ನಡುವೆ ಫೈಟ್

ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಚಂದ್ರಯಾನ -2 ಉಡಾವಣೆ ತಾಂತ್ರಿಕ ಕಾರಣಗಳಿಂದ 2019ಕ್ಕೆ ಮುಂದೂಡಿಕೆಯಾಗಿದೆ. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಮತ್ತಿಮ್ಮೆ ಮುಂದೂಡಿಕೆಯಾಗಿದೆ. ಇತ್ತ ಇಸ್ರೇಲ್ ನ ಸ್ಪೇಸ್ ಅಯಾಲ್ ಬಾಹ್ಯಾಕಾಶ ಸಂಸ್ಥೆ ಡಿಸೆಂಬರ್ ನಲ್ಲಿ...

ಕೊಹ್ಲಿಗೆ ಹೆದರಿದ್ದ ಇಂಗ್ಲೆಂಡ್ ಆಟಗಾರರು ರಾತ್ರಿ ಇಡೀ ನಿದ್ದೆ ಮಾಡಿರಲಿಲ್ಲ…!

ಟೀಂ ಇಂಡಿಯಾದ ಕ್ಯಾಪ್ಟನ್ ರನ್ ಮಶಿನ್ ವಿರಾಟ್ ಕೊಹ್ಲಿಯನ್ನು ತಡೆಯುವುದು ಅಷ್ಟು ಸುಲಭವಲ್ಲ. ವಿರಾಟ್ ಇದ್ದಾರೆ ಎಂದರೆ ಎದುರಾಳಿ ತಂಡ ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ಇರುತ್ತೆ. ವಿರಾಟ್ ಎಂಥಾ ಪರಿಸ್ಥಿತಿಯಲ್ಲೂ ತಂಡವನ್ನು ಮೇಲೆತ್ತ...

ದೇಶದಿಂದ ಪರಾರಿಯಾದ ಆರ್ಥಿಕ ಅಪರಾಧಿಗಳಿವರು….! ಈ 28 ಮಂದಿ ಯಾರು ಗೊತ್ತಾ?

ಕೇಂದ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ ಲಕ್ಷಾಂತರ ಕೋಟಿ ರೂ ವಂಚಿಸಿ ದೇಶದಿಂದ ಪರಾರಿಯಾದ 28ಮಂದಿ ಆರ್ಥಿಕ ಅಪರಾಧಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 6ಮಂದಿ ಮಹಿಳೆಯರು 22ಮಂದಿ ಪುರುಷ ಅಪರಾಧಿಗಳಿದ್ದಾರೆ. ಅಪರಾಧಿಗಳನ್ನು...

ಸಾವಿನಲ್ಲೂ ಒಂದಾದ ದಂಪತಿ

ದಾಂಪತ್ಯಕ್ಕೆ ಕಾಲಿಟ್ಟಲ್ಲಿಂದ ಕಷ್ಟ-ಸುಖ ಹಂಚಿಕೊಂಡು ಬಾಳಿದ ಪತಿ -ಪತ್ನಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿಯ ಹೊಂಬೇಗೌಡ (70) , ಮಂಜಮ್ಮ (65) ಸಾವಿನಲ್ಲಿಯೂ ಒಂದಾದ ದಂಪತಿ. ವಯೋಸಹಜ ಅನಾರೋಗ್ಯದಿಂದ...

ನಡುರಸ್ತೆಯಲ್ಲಿ ಮಹಿಳೆಯ ಪ್ಯಾಂಟ್ ಎಳೆದ…!

ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಮಹಿಳೆಯ ಪ್ಯಾಂಟ್ ಎಳೆದು ಪೊಲೀಸರ ಅತಿಥಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈ ಘಟನೆ ನಡೆದಿರೋದು ಕಂಡಿವಾಲಿಯ ನ್ಯೂ ಲಿಂಕ್ ರಸ್ತೆಯಲ್ಲಿ.‌ 33ವರ್ಷದ ರಾಮ್ ರಾಜ್ ಪವಾರ್ ಬಂಧಿತ. ಈತ 40ವರ್ಷದ ಮಹಿಳೆ ಬೋರಿವಲಿಯಲ್ಲಿರುವ...

ಸೊಸೆ ಮೇಲೆ ಎರಗಿದ ಕಾಮಿ ಮಾವ

ಕಾಮಿ ಮಾವನಿಂದ ಅತ್ಯಾಚಾರಕ್ಕೆ ಒಳಗಾದ ಸೊಸೆ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ನಡೆದಿದೆ. 20ವರ್ಷದ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತೆ. ಮನೆಯಲ್ಲಿ ಯಾರೂ ಇರದ ವೇಳೆ...

ಸೆಹ್ವಾಗ್ ಹೊಸ ಅವತಾರ..! ಬಾಬಾ ಆದ ಮಾಜಿ ಕ್ರಿಕೆಟಿಗ..!

ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೊಸ ಅವತಾರ ಎತ್ತಿದ್ದಾರೆ.‌ ಸೆಹ್ವಾಗ್ ಈಗ ಬಾಬಾ...! ಹೌದು, ಸೆಹ್ವಾಗ್ ಬಾಬಾ ಆಗುದ್ದಾರೆ. ಆದರೆ, ರಿಯಲ್ಲಾಗಿ ಅಲ್ಲ, ಹಾಗೇ ಸುಮ್ಮನೆ ಬಾಬಾ ವೇಷ ಹಾಕಿ ಟ್ವಿಟ್ಟರ್...

ಬ್ಲೇಡ್ ನಿಂದ ಮರ್ಮಾಂಗ ಕೊಯ್ದು ಕೊಲೆ…!

ಬ್ಲೇಡ್ ನಿಂದ ಬಾಲಕನ ಮರ್ಮಾಂಗ ಮತ್ತು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಸಮೀಪ ನಡೆದಿದೆ.‌ ಮುತ್ತಪ್ಪ ಅಮಜಗೋಳ ಎಂಬ 4ವರ್ಷದ ಬಾಲಕ ಕೊಲೆಯಾದವ....

ಬಿಎಂಟಿಸಿಗೆ ಸ್ಕೂಲ್ ಬಸ್ ಡಿಕ್ಕಿ

ಸ್ಕೂಲ್ ಬಸ್ ವೊಂದು ಬಿಎಂಟಿಸಿ ಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಯಲಹಂಕದ ಶೇಷಾದ್ರಿಪುರಂ‌ ಕಾಲೇಜು ಬಳಿ ನಡೆದಿದೆ. ಅವಲಹಳ್ಳಿ ಪ್ರೆಸಿಡೆನ್ಸಿ ಶಾಲಾ ಬಸ್ , ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಗೆ ಡಿಕ್ಕಿ...

ಭಾರತದ ಮೇಲೆ ದಾಳಿಗೆ ಕಾದು ಕುಳಿತಿದ್ದಾರೆ 600ಕ್ಕೂ ಹೆಚ್ಚಿನ ಉಗ್ರರು….!

ಮಾಜಿ ಕ್ರಿಕೆಟಿಗ, ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ್ ಸೇನೆಯ ಸಹಾಯದಿಂದ ಉಗ್ರರು ಸಂಚುರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ...

Latest news

- Advertisement -spot_img