- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ತನ್ನ ಲವ್ ಸ್ಟೋರಿ ಬಿಚ್ಚಿಟ್ಟ ಯಶ್…! ಪ್ರೇಯಸಿಯನ್ನು ನೆನಪಿಸಿಕೊಂಡ ರಾಕಿಂಗ್ ಸ್ಟಾರ್…!

ರಾಕಿಂಗ್ ಸ್ಟಾರ್ ಯಶ್ ತನ್ನ‌ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ.‌ತನ್ನ ಪ್ರೇಯಸಿಯನ್ನೀಗ ನೆನಪಿಸಿಕೊಂಡಿದ್ದಾರೆ. ಯಶ್ ರಾಧಿಕಾ ಪಂಡಿತ್ ಅವರನ್ನು‌ ಪ್ರೀತಿಸಿ ಮದುವೆಯಾಗಿದ್ದಾರೆ. ‌ಇದೇನಿದು ಈಗ ಲವ್ ಸ್ಟೋರಿ ಹೇಳ್ತಿದ್ದಾರೆ. ಲವ್ವರ್ ಅನ್ನು‌ ನೆನಪಿಸಿಕೊಳ್ಳುತ್ತಿದ್ದಾರೆ ಎಂದು‌ ನೀವು...

ಸಾಲಮನ್ನಾದ ಬಗ್ಗೆ ಶೀಘ್ರದಲ್ಲೇ ನಿರ್ಧಾರ : ಬಿಎಸ್ ವೈ

ನಾನು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಷ್ಟ್ರೀಕೃತ ಬ್ಯಾಂಕ್ ಗಳ 1ಲಕ್ಷದವರೆಗಿನ‌ ಬೆಳೆ ಸಾಲ,‌ಸಹಕಾರ ಬ್ಯಾಂಕ್ ಗಳಲ್ಲಿನ 1 ಲಕ್ಷಗಳವರೆಗಿನ ಸಾಲ ಮತ್ತು ನೇಕಾರರ 1 ಲಕ್ಷದವರೆಗಿನ ಸಾಲ ಮನ್ನಾ ಮಾಉವ ಭರವಸೆ ನೀಡಿದ್ದೆ....

ಒಂದೇ ಸೂರಿನಡಿ ಕಡಿಮೆ ವೆಚ್ಚದಲ್ಲಿ ಸಕಲ ವೈದ್ಯಕೀಯ ಸೌಲಭ್ಯ…!

ಒಂದೇ ಸೂರಿನಡಿ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿಮಗೆ ಉತ್ತಮ ಆರೋಗ್ಯ ಸೌಲಭ್ಯ ಸಿಕ್ಕರೆ ಬೇರೆ ಬೇರೆ ಆಸ್ಪತ್ರೆಗಳಿಗೆ ಅಲೆದಾಡುವುದು ತಪ್ಪುತ್ತದೆ. ಬೆಂಗಳೂರಿನ ಕಗ್ಗದಾಸಪುರದಲ್ಲಿರುವ ಮೆಡಿಜೋನ್ ಮೆಡಿಕಲ್ ಸೆಂಟರ್ ನಲ್ಲಿ ನಾನಾ ರೀತಿಯ ಆರೋಗ್ಯ ಸೇವೆಗಳು...

ಇನ್ನು ನಮ್ಮ ಕಾರ್ಯಕರ್ತರನ್ನು‌ ಮುಟ್ಟಿದ್ರೆ ಜೋಕೆ….!

ನಮ್ಮ ಕಾರ್ಯಕರ್ತರನ್ನು‌ ಮುಟ್ಟಿದರೆ ಜೋಕೆ ಎಂದು ಸಂಸದ ಪ್ರತಾಪ ಸಿಂಹ‌ ಟ್ವೀಟ್ ಮಾಡಿದ್ದು, ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಇಂದು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಎಸ್...

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ ಎಸ್ ವೈ

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರೈತರು ಹಾಗೂ ದೇವರ ಹೆಸರಿನಲ್ಲಿ ಬಿಎಸ್ ವೈ ರಾನಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ವಜುಭಾಯಿವಾಲ ಪ್ರಮಾಣವಚನ ಬೋಧಿಸಿದರು. ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು...

ರಾಜ್ಯದ 24ನೇ ಸಿಎಂ ಆಗಿ ನಾಳೆ ಬಿಎಸ್ ವೈ ಪ್ರಮಾಣವಚನ…..

ಬೃಹನ್ನಾಟಕದ ಬಳಿಕ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಮಾಜಿ ಅಟಾರ್ನಿ ಜನರಲ್ ರೋಹ್ಟಗಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ನಾಳೆ ಬೆಳಗ್ಗೆ 9 ಗಂಟೆಗೆ ಬಿ ಎಸ್ ಯಡಿಯೂರಪ್ಪ ರಾಜ್ಯದ...

ಹಳ್ಳಿ ಮಕ್ಕಳ ಕನಸಿಗೆ ನೀರೆರೆದ ‘ಸಿ ಐ ಟಿ’….! ಬಡ ಮಕ್ಕಳ ಎಂಬಿಎ, ಬಿಇ ಆಸೆಯನ್ನು ಪೋಷಿಸಿದ ಶೈಕ್ಷಣಿಕ ನಗರಿಯ ಹೆಮ್ಮೆಯ ವಿದ್ಯಾಸಂಸ್ಥೆ…!

ಬಿಇ, ,ಎಂಬಿಎ , ಪಿಎಚ್ ಡಿ ಇತ್ಯಾದಿ ಇತ್ಯಾದಿ ಉನ್ನತ ವ್ಯಾಸಂಗ ಅದೆಷ್ಟೋ ಹಳ್ಳಿಯ ಬಡ‌ ಮಕ್ಕಳ ಪಾಲಿಗೆ ಗಗನ ಕುಸುಮವೇ ಸರಿ. ದೂರದ ಊರಿಗೆ ಹೋಗಿ, ಅತ್ಯುತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಹಣವಿದ್ದವವರ...

ಕಪ್ಪೂ ನಮ್ದೇ , ಸರ್ಕಾರವೂ ನಮ್ದೇ ಎಂದ ಪ್ರತಾಪ್ ಸಿಂಹ…!

ಮೈಸೂರು ಸಂಸದ ಪ್ರತಾಪ್ ಸಿಂಹ ಈ ಬಾರಿ ಕಪ್ಪೂ ನಮ್ದೇ, ಸರ್ಕಾರವೂ ನಮ್ದೇ ಎಂದಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಬಿ ಎಸ್ ಯಡಿಯೂರಪ್ಪ ಅವರು ಆಯ್ಕೆಯಾಗಿದ್ದು, ಅವರು ನಾಳೆಯೇ ಸಿಎಂ ಆಗುತ್ತೇನೆ ಎಂದಿದ್ದಾರೆ. ಶಾಸಕಾಂಗ...

ಬಿಜೆಪಿಗೆ ಸೆಳೆಯಲು ಯತ್ನಿಸಿದ ಈಶ್ವರಪ್ಪಗೆ ಈ ‘ಕೈ’ ಶಾಸಕ ಕೊಟ್ಟ ಖಡಕ್ ಉತ್ತರ ಏನ್ ಗೊತ್ತಾ…?

ಕಾಂಗ್ರೆಸ್ ಶಾಸಕರೊಬ್ಬರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ ಕೆ.ಎಸ್ ಈಶ್ವರಪ್ಪ ಅವರಿಗೆ ಮುಖಭಂಗವಾಗಿದೆ. ಆ ಶಾಸಕರು ಖಡಕ್ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಚಾಮರಾಜನಗರದ ಸಿ. ಪುಟ್ಟರಂಗಶೆಟ್ಟಿಯನ್ನು ಬಿಜೆಪಿಗೆ ಸೆಳೆಯುವ ಯತ್ನದಲ್ಲಿ ಈಶ್ವರಪ್ಪ ಸೋತಿದ್ದಾರೆ....

ಸೋಲಿನ ಮೇಲೆ ಸಿಂಹಾಸನ ಹಾಕಿ ಕೂರೋದೇ ನನ್ನ ಬದುಕು ಎಂದ ಜಗ್ಗೇಶ್…!

ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನಟ ಜಗ್ಗೇಶ್ ಸೋಲು ಕಂಡಿದ್ದಾರೆ. ಸುಮಾರು 45 ಸಾವಿರ ಮತಗಳ‌ ಅಂತರದ ಸೋಲು ಕಂಡಿರುವ ಜಗ್ಗೇಶ್ ತಮ್ಮ ಸೋಲಿನ ಬಗ್ಗೆ ಮಾತಾಡಿದ್ದಾರೆ. ಈ ಬಗ್ಗೆ...

Latest news

- Advertisement -spot_img