No menu items!
20.8 C
Munich
Sunday, July 26, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಗ್ರಾಮೀಣ ಭಾರತೀಯರಿಗಾಗಿ‌ 5ಲಕ್ಷ ವೈ ಫೈ ಸಂಪರ್ಕ…!

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರೈತರು ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ಮುಂದಿನ ಎರಡು‌ ವರ್ಷಗಳಲ್ಲಿ 2 ಕೋಟಿ ಶೌಚಾಲಯಗಳನ್ನು ನಿರ್ಮಿಸೋ‌ ಗುರಿ ಹೊಂದಿದ್ದು, ಇದಕ್ಕೆಂದು 16730 ಕೋಟಿ ರೂ...

ಇಂದು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು 1-2 ಅಂತರದಿಂದ ಸೋತಿರುವ ಟೀಮ್ ಇಂಡಿಯಾಕ್ಕೆ ಏಕದಿನ ಸರಣಿ ಅಗ್ನಿಪರೀಕ್ಷೆ ಇಂದಿನಿಂದ ಎದುರಾಗಲಿದೆ. 6 ಪಂದ್ಯಗಳ ಸರಣಿಯ ಮೋದಲ ಹಣಾಹಣಿ ಡರ್ಬನ್‍ನ ಕಿಂಗ್ಸ್ ಮೀಡ್ ಮೈದಾನದಲ್ಲಿ...

4ನೇ ವಾರದ ಟಿಆರ್‍ಪಿ

2018ರ 4ನೇ ವಾರದ ಟಿಆರ್‍ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ. 124 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 132 ಪಾಯಿಂಟ್ ಪಡೆದಿತ್ತು. 83 ಪಾಯಿಂಟ್ ಗಳೊಂದಿಗೆ...

ಫೇಸ್ ಬುಕ್ ನಲ್ಲಿ ಯುವತಿಗೆ ಕಾಟ…!

ಯುವತಿಗೆ ಪ್ರೀತಿಸು ಅಂತ ಅಶ್ಲೀಲವಾಗಿ ಮಾತಾಡಿ ಹಿಂಸೆ‌ ನೀಡುತ್ತಿದ್ದ ಯುವಕನ ವಿರುದ್ಧ ಬೆಂಗಳೂರಿನ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಮೆಸೆಂಜರ್ ಮೂಲಕ‌ ಯುವತಿಗೆ...

ಒಂದೇ ಇನ್ನಿಂಗ್ಸ್ ನಲ್ಲಿ 1045 ರನ್…!

ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ಆಟೋ ಚಾಲಕನ ಪುತ್ರ ಪ್ರಣವ್ ಧನವಾಡೆ ಮಾಡಿದ್ದ ದಾಖಲೆಯನ್ನು ಮುಂಬೈಯನ ಮತ್ತೊಬ್ಬ ಯುವ ಕ್ರಿಕೆಟಿಗ ಮುರಿದಿದ್ದಾರೆ. ಧನವಾಡೆ ದಾಖಲೆ ಮುರಿದಿರೋದು 13 ವರ್ಷದ ಬಾಲಕ‌ ತನಿಷ್ಕ್ ಗಾವಟೆ. ಅಂಡರ್-14...

ದ್ರಾವಿಡ್ ಹಾದಿಯಲ್ಲೇ ಅವರ ಶಿಷ್ಯರು…!

ರಾಹುಲ್ ದ್ರಾವಿಡ್ ಹಾದಿಯಲ್ಲಿಯೇ ಅವರ ಶಿಷ್ಯರು ಹೆಜ್ಜೆ ಹಾಕುತ್ತಿದ್ದಾರೆ.ದ್ರಾವಿಡ್ ಎಂದರೆ ಕೇವಲ ಕ್ರಿಕೆಟ್ ಶಕ್ತಿ ಮಾತ್ರವಲ್ಲ.‌ ಪ್ರಾಮಾಣಿಕತೆಗೆ ಇರುವ ಇನ್ನೊಂದು ಹೆಸರು. ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ನಲ್ಲಿ ದ್ರಾವಿಡ್ ಮಾರ್ಗದರ್ಶನದ...

ಗಾಂಜಾ ಸೇದಬೇಡಿ‌ ಎಂದಿದ್ದಕ್ಕೇ ಬಿಜೆಪಿ ಕಾರ್ಯಕರ್ತನ ಕೊಲೆ…!?

ಬೆಂಗಳೂರಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿದೆ. ಜೆ.ಸಿ ನಗರದ ನಂದಿದುರ್ಗಾ ರಸ್ತೆಯ ಚಿನ್ನಪ್ಪ ಗಾರ್ಡನ್ ಬಳಿ‌ ಘಟನೆ ನಡೆದಿದ್ದು, ಜೆ.‌ಸಿ ನಗರ ನಿವಾಸಿ ಸಂತೋಷ್ (28) ಕೊಲೆಯಾದ ಯುವಕ. ಆಟೋಚಾಲಕನಾಗಿದ್ದುಕೊಂಡು‌ ಬಿಜೆಪಿ ಪರ ಓಡಾಡುತ್ತಿದ್ದ ಸಂತೋಷ್...

ಚಂದನ್ ಶೆಟ್ಟಿಗೆ 10 ಕೋಟಿ ಒಲಿಯುತ್ತಿರೋದು ಹೇಗೆ…?

ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಕನ್ನಡ ಬಿಗ್ ಬಾಸ್ ಸೀಸನ್ 5ರ ವಿನ್ನರ್ ಆಗಿದ್ದಾರೆ. ಈ‌ ಗೆಲುವಿನೊಂದಿಗೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಒಂದು ಕಾಲದಲ್ಲಿ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಹುಡುಗನನ್ನು ಹುಡುಕಿಕೊಂಡು ಬರುತ್ತಿವೆ...

ತುಮಕೂರು ವಿವಿ ಲ್ಯಾಪ್ ಟಾಪ್ ಹಗರಣ…?!

ತುಮಕೂರು ವಿಶ್ವವಿದ್ಯಾಲಯದ ಕರ್ಮಕಾಂಡವಿದು. ಬಡ ವಿದ್ಯಾರ್ಥಿಗಳಿಗೆ‌ ವಿದ್ಯಾಲಯ ಮಾಡುತ್ತಿರೋ‌ ಮಹಾ ಮೋಸದ ವ್ಯತೆ ಇದು. ವಿವಿಯಲ್ಲಿ ಲ್ಯಾಪ್ ಟಾಪ್ ಹಗರಣ ನಡೆದಿದೆ..?! ಸೆಮಿಸ್ಟರ್ ಎಕ್ಸಾಮ್ ಹತ್ತಿರ ಬರ್ತಿದೆ. ಅದಕ್ಕು ಮುನ್ನ ವಿದ್ಯಾರ್ಥಿಗಳು ಸಂಪ್ರಂಧ ಬರೆಯಬೇಕು...

ಸ್ಯಾಂಡಲ್ ವುಡ್ ನಟನಿಗೆ ಥಳಿತ…!

ಕಬ್ಬಡಿ ಸೋತಿದ್ದಕ್ಕೆ ಹತಾಶೆಗೊಂಡು ಸ್ಯಾಂಡಲ್ ವುಡ್ ನಟನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಬಿಬಿಎಂಪಿ ಪಾರ್ಕ್ ನಲ್ಲಿ ನಡೆದಿದೆ. 18 ಪ್ಲಸ್ ಸಿನಿಮಾ ನಟ ಭರತ್ ಹಲ್ಲೆಗೊಳಗಾದವರು.‌ ಭರತ್ ಅವರಿದ್ದ...

Latest news

- Advertisement -spot_img