No menu items!
20.3 C
Munich
Sunday, July 26, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಯುವಕನ ಕಣ್ಣುಗಳನ್ನು ದಾನ ಮಾಡಲು ಮುಂದಾದ್ರು ಪೋಷಕರು

ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಕುರಕನೂರು ಬಳಿ ನಡೆದಿದೆ. ಭಗವಂತ (18) ಮೃತ. ಈತ ಎಂದಿನಂತೆ ತರಕಾರಿ ಮಾರಲು ಕುರಕನೂರಿನಿಂದ ರಾಯಚೂರಿಗೆ ಹೊರಟಿದ್ದ....

ಟಾಪ್ 3 ನಲ್ಲಿ‌‌ ಜೆಕೆ, ಚಂದನ್, ದಿವಾಕರ್…

ಕನ್ನಡ ಬಿಗ್ ಬಾಸ್ ಸೀಸನ್ 5 ಅಂತಿಮ ಘಟ್ಟ ತಲುಪಿದೆ. ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್, ನಿವೇದಿತಾ ಗೌಡ, ಶ್ರುತಿ ಪ್ರಕಾಶ್ ಟಾಪ್ 5ನಲ್ಲಿದ್ದರು. ಇವರುಗಳಲ್ಲಿ ಇಂದು ಶ್ರುತಿ ಪ್ರಕಾಶ್ ಮನೆಯಿಂದ ಹೊರ...

ಮೋದಿ ವಿರುದ್ಧ ‘ಪಕೋಡ’ ಪ್ರತಿಭಟನೆ…!

ಪಕೋಡ ಮಾಡಿ ಮಾರಾಟ ಮಾಡುವುದು ಸಹ ಉದ್ಯೋಗವೇ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಖಂಡಿಸಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ‌. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ,...

ಫೆ.1ರಿಂದಲೇ ನಡೆಯಲ್ಲ‌ ನಕಲಿ‌ ಹೆಲ್ಮೆಟ್ ಕಾರ್ಯಾಚರಣೆ…!?

ಫೆಬ್ರವರಿ 1ರಿಂದ ನಕಲಿ‌ ಹೆಲ್ಮೆಟ್ ವಿರುದ್ಧ ಪೊಲೀಸರು‌ ಕಾರ್ಯಾಚರಣೆ ನಡೆಸಲಿದ್ದು, ಐಎಸ್ ಐ ಮಾರ್ಕ್ ಇರೋ‌ ಹೆಲ್ಮೆಟ್ ಅನ್ನು‌ ಧರಿಸೋದು‌ ಕಡ್ಡಾಯ ಎಂದು ಹೇಳಲಾಗಿತ್ತು. ಆದರೆ , ನಕಲಿ ಹೆಲ್ಮೆಟ್ ಗಳನ್ನು‌ಪತ್ತೆ ಕಚ್ಚೋದು ಸ್ವಲ್ಪ...

ಪ್ರಿಯಕರನ ಜೊತೆ ಸೇರಿ ಕೋಟ್ಯಾಧಿಪತಿಯನ್ನು ಕಿಡ್ನಾಪ್ ಮಾಡಿದ ಜೆಡಿಎಸ್ ಮಾಜಿ ಅಧ್ಯಕ್ಷೆ…!

ಜೆಡಿಎಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಆರ್ಷಿಯಾ ತನ್ನ ಪ್ರಿಯಕರನ ಜೊತೆ ಸೇರಿ ಕೋಟ್ಯಾಧಿಪತಿಯೊಬ್ಬರನ್ನು ಕಿಡ್ನಾಪ್ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ...! ಕನ್ನಡ ಸಿನಿಮಾಗಳಿಗೆ ಹಣ ಹಾಕುತ್ತಿದ್ದ ಮಲ್ಲಿಕಾರ್ಜುನ್ (ಮಲ್ಲಣ್ಣ) ಎಂಬುವವರನ್ನು ಆರ್ಷಿಯಾ ತನ್ನ...

ಇನ್ನೂ‌ ಡಿಸೈಡ್ ಆಗಿಲ್ಲ‌ ಬಿಗ್ ಬಾಸ್ ವಿನ್ನರ್…! ಹರಿದಾಡುತ್ತಿರೋದು ಸುಳ್ಳು ಸುದ್ದಿ…!

ಕನ್ನಡ ಬಿಗ್ ಬಾಸ್ ಸೀಸನ್‌ 5 ಕೊನೆಯ ಹಂತ ತಲುಪಿದೆ.‌ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ನಡುವೆ‌ ಸೋಶಿಯಲ್ ಮೀಡಿಯಾಗಳಲ್ಲಿ‌ ಬಿಗ್ ಬಾಸ್‌ ವಿನ್ನರ್ ಅವರಂತೆ,...

ಎಡಕಲ್ಲು ಗುಡ್ಡದ ಮೇಲೆ ಚಿತ್ರದ ನಟ ಇನ್ನಿಲ್ಲ…! ಕೆನಡಾದಲ್ಲಿ ವಿಧಿವಶರಾದ ಚಂದ್ರಶೇಖರ್…!

ಎಡಕಲ್ಲು ಗುಡ್ಡದ ಮೇಲೆ‌ ಸಿನಿಮಾ ಖ್ಯಾತಿಯ ನಟ ಚಂದ್ರಶೇಖರ್ ವಿಧಿವಶರಾಗಿದ್ದಾರೆ. ಕೆನಡಾದಲ್ಲಿ ಚಂದ್ರಶೇಖರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಮ್ಮ ಮಕ್ಕಳು ಚಿತ್ರದ ಮೂಲಕ‌ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಚಂದ್ರಶೇಖರ್ ಡಾ. ರಾಜ್ ಕುಮಾರ್ , ಡಾ.ವಿಷ್ಣುವರ್ಧನ್ ಮೊದಲಾದ...

ಮೊಬೈಲ್ ನಲ್ಲಿ ಬ್ಯುಸಿಯಾದಳು; ಅಡುಗೆ ಮಾಡಲು‌ ಮರೆತು‌ ಕೊಲೆಯಾದಳು…!

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದು, ಅಡುಗೆ ಮಾಡಲು ಮರೆತ ತಪ್ಪಿಗೆ ಪತ್ನಿ ಪತಿಯಿಂದಲೇ ಬರ್ಬರವಾಗಿ ಹತ್ಯೆಯಾದ ಘಟನೆ ಕೋಲ್ಕಾತ್ತಾದ ಚೆಟ್ಲಾ‌ ಪ್ರದೇಶದ ಅಲಿಪೊರೆ ರಸ್ತೆಯಲ್ಲಿ ನಡೆದಿದೆ. ಸುರಜಿತ್ ಪಾಲ್ ಆರೋಪಿ. ಈತನ 36ವರ್ಷದ...

ಮಹಿಳಾ‌ ಬಿಎಸ್ ಎಫ್ ತಂಡದ ಪ್ರದರ್ಶನ ಹೇಗಿತ್ತು ಗೊತ್ತಾ?

ಹೊಸದಿಲ್ಲಿಯ ರಾಜ್ ಪಥ್ ನಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗ ಕಣ್ಮನ ಸೆಳೆಯುವಂತಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಹಲವು ವಿಶೇಷತೆಗಳಿಂದ ಕೂಡಿತ್ತು.  ಇದೇ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ...

ಮಾಜಿ ಪ್ರೇಮಿಗೆ ವೀಡಿಯೋ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡ ವಧು…!

ಮದುವೆಗೆ ಇನ್ನು 10 ದಿನ ಬಾಕಿ ಇರುವಾಗ ವಧು ತನ್ನ ಮಾಜಿ ಪ್ರಿಯತಮೆಗೆ ವಾಟ್ಸಪ್ ನಲ್ಲಿ ಸೆಲ್ಫಿ ವೀಡಿಯೋ ಸೆಂಡ್ ಮಾಡಿ ಸೂಸೈಡ್ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಬಾಂದ್ರ ಜಿಲ್ಲೆಯ ನಾಗ್ಪುರ ಸಮೀಪದ...

Latest news

- Advertisement -spot_img