- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಟೀಂ‌ ಇಂಡಿಯಾದ ಅಭಿಮಾನಿಗಳಿಗೆ ನಿರಾಸೆ…!

ಹಾಲಿ ಚಾಂಪಿಯನ್ ಭಾರತದ ಆತಿಥ್ಯದಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಬೇಕಿದ್ದ 2018ರ ಏಷ್ಯಾಕಪ್ ಟೂರ್ನಿ ಯುನೈಟೆಡ್‌ ಅರಬ್ ಎಮಿರೇಟ್ಸ್ (ಯುಎಇ) ಗೆ ಸ್ಥಳಾಂತರಗೊಂಡಿದ್ದು , ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸೆ.13 ರಿಂದ 28ರವರೆಗೆ...

ಸೂಪರ್ ಕಿಂಗ್ಸ್ ಗೆ ವಿರೋಚಿತ ಗೆಲುವು…

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಗಳ ವಿರೋಚಿತ ಗೆಲುವು ದಾಖಲಿಸಿದೆ. ಚೆನ್ನೈ ನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೂಪರ್ ಕಿಂಗ್ಸ್...

ಹುಡುಗಿಯಂತೆ ಚಾಟ್ ಮಾಡ್ತಿದ್ದವನ ಬಂಧನ..!

ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯ ಫೋಟೋ ಬಳಿಸಿಕೊಂಡು, ನಕಲಿ ಅಕೌಂಟ್ ಕ್ರಿಯೇಟ್ ಮಾಡಿ, ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು‌ ಪೊಲೀಸರು ಬಂಧಿಸಿದ್ದಾರೆ. ಸಾಗರ್ ರಾವ್ (22) ಬಂಧಿತ. ಇವನು ಫ್ರೀ ಡೇಟಿಂಗ್ ವೆಬ್ ಸೈಟ್ ನಲ್ಲಿ ಹುಡುಗಿಯರ ಫೋಟೋ...

ಮಹಿಳೆಯ ಪಕ್ಕದಲ್ಲೇ ಇದ್ದ ಬ್ಯಾಗ್ ಕದ್ದು ಪರಾರಿಯಾದ ಕಳ್ಳ….!

ಬ್ಯಾಂಕಿನಿಂದ ಹೊರಟ ಮಹಿಳೆಯೊಬ್ಬರು ತನ್ನ ಬ್ಯಾಗ್ ಪಕ್ಕದಲ್ಲೇ ಇಟ್ಟುಕೊಂಡಿದ್ದರೂ, ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಳ್ಳನೊಬ್ಬ ಅದನ್ನು ಕದ್ದು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ವಿನೋಬಾ ನಗರದ ಮಮತಾ ಎಂಬುವವರು ಬ್ಯಾಂಕಿಗೆ ಹೋಗಿ 25 ಸಾವಿರ...

ಗೆಲುವಿನ ‘ಶಿಖರ’…

ಶಿಖರ್ ಧವನ್ ಅವರ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ರಾಜಸ್ತಾನ್ ರಾಯಲ್ಸ್ ವಿರುದ್ಧ ನಿರಾಯಾಸ ಗೆಲುವು ಪಡೆದು ಬೀಗಿದೆ‌. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಜಿಂಕ್ಯಾ ರಹಾನೆ ಅವರ ನೇತೃತ್ವದ ರಾಜಸ್ಥಾನ್...

ಚಿರು-ಮೇಘನಾ ಮದುವೆಗೆ ಭರದ ಸಿದ್ಧತೆ

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಮದುವೆಯ ತಯಾರಿ ಭರದಿಂದ ನಡೆಯುತ್ತಿದೆ. ಎರಡೂ ಕುಟುಂಬದವರು ಮದುವೆ ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿ ಇದ್ದಾರೆ. ಅಕ್ಟೋಬರ್ 22ರಂದು ಚಿರು-ಮೇಘನಾ ನಿಶ್ಚಿತಾರ್ಥ ನಡೆದಿತ್ತು‌. ಮೇ 2 ರಂದು...

ಪಾಳು ಬಾವಿಗೆ ಬಿದ್ದ ಕರಡಿಗೆ ಬೆಂಕಿಯಿಟ್ಟರು…!

ಪಾಳು ಬಾವಿಗೆ ಬಿದ್ದ ಕರಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಡೇಕೊಳ್ಳದ ಸಮೀಪದ ಜರಿಮಲೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಆಹಾರ ಹುಡುಕಿಕೊಂಡು ವೀಳ್ಯದೆಲೆ ತೋಟಕ್ಕೆ ನುಗ್ಗಿದ್ದ ಕರಡಿ ಆಕಸ್ಮಿಕವಾಗಿ ಪಾಳು‌...

ಆರ್ ಸಿ ಬಿ ಗೆ ಸೋಲು

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಗಳ ಸೋಲನುಭವಿಸುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ...

ಪಂಜಾಬ್ ಗೆ ಗೆಲುವು ತಂದುಕೊಟ್ಟ ಕನ್ನಡಿಗ ರಾಹುಲ್

ಕನ್ನಡಿಗ ರಾಹುಲ್ ಅವರ ವೇಗದ ಅರ್ಧ ಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್‌‌ ಪಂಜಾಬ್ ಡೆಲ್ಲಿ ಡೇರ್ ಡೆವಿಲ್ಸ್ ಅನ್ನು‌6 ವಿಕೆಟ್ ಗಳಿಂದ ಮಣಿಸಿದೆ. ಮೊಹಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ...

ವಿಶ್ವಕಪ್ ಗೆದ್ದರೆ‌ ಶರ್ಟ್ ಬಿಚ್ಚುವೆ….!

ಕ್ರಿಕೆಟ್ ಅಭಿಮಾನಿಗಳು ಯಾವತ್ತಿಗೂ‌‌ ಮರೆಯಲು ಸಾಧ್ಯವಿಲ್ಲ. ಅದು 2002, ನಾಟ್ ವೆಸ್ಟ್ ಸರಣಿ ಗೆದ್ದ ಬಳಿಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು.‌ ಇದೀಗ ಅವರು ಕೊಹ್ಲಿ ಶರ್ಟ್ ಬಿಚ್ಚುತ್ತಾರೆ ಎಂದಿದ್ದಾರೆ..! 2019ರ ಐಸಿಸಿ...

Latest news

- Advertisement -spot_img