No menu items!
17.6 C
Munich
Thursday, April 23, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಇಂಗ್ಲೆಂಡ್ ಸರಣಿಗೆ ಕೊಹ್ಲಿ ನಾಯಕ. ರೈನಾಗೆ ಕೋಕ್, ಯುವರಾಜ್ ಇನ್..!

ಪ್ರವಾಸಿ ಇಂಗ್ಲೆಂಡ್ ವಿರುದ್ದದ ಮೂರು ಏಕದಿನ ಹಾಗೂ ಟಿ20 ಪಂದ್ಯಕ್ಕೆ ಶುಕ್ರವಾರ ಮಧ್ಯಾಹ್ನ ತಂಡವನ್ನು ಪ್ರಕಟಿಸಿದ್ದು, ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದಾರೆ. ಎಂಎಸ್‍ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಸಭೆಯಲ್ಲಿ ಇಂದು ತಂಡವನ್ನು...

ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!

ಆಂಧ್ರ ರಾಜ್ಯದ ಯಾವುದೇ ವಿಜ್ಞಾನಿಗಳು ನೊಬೆಲ್ ಪ್ರಶಸ್ತಿ ಪಡೆದುಕೊಂಡ್ರೆ ಅವರಿಗೆ 100 ಕೋಟಿ ನಗದು ಬಹುಮಾನ ನೀಡುವುದಾಗಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಮ್ಮ ರಾಜ್ಯದ ವಿಜ್ಞಾನಿಗಳಿಗೆ ಬಂಪರ್ ಆಫರ್ ನೀಡಿದ್ದಾರೆ..!...

ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?

ಕೊಲ್ಕತ್ತಾದ ದಾದಾ ಸೌರವ್ ಗಂಗೂಲಿ ಬಿಟ್ರೆ ಟೀಂ ಇಂಡಿಯಾದ ಅಪ್ರತಿಮ ಹಾಗೂ ಜವಾಬ್ದಾರಿಯುತ ಕ್ಯಾಪ್ಟನ್ ಅಂದ್ರೆ ಅದು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ. 2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ಪಾದರ್ಪಣೆ ಮಾಡಿದ...

ಯುದ್ದಕ್ಕೆ ನಮ್ಮ ಸೇನೆ ರೆಡಿಯಾಗಿ ನಿಂತಿದೆ, ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆದರೂ ಅಚ್ಚರಿ ಇಲ್ಲ: ಬಿಪಿನ್ ರಾವತ್..!

ಭಾರತ ಸೇನೆ ಈಗಲೂ ಶತ್ರುಗಳ ವಿರುದ್ದ ಸೆಣಸಾಡಲು ಸಿದ್ಧವಾಗಿ ನಿಂತಿದೆ. ಪದೆ ಪದೆ ಶತ್ರು ಪಾಳಯದ ಸೇನೆಗಳು ಕದನ ಉಲ್ಲಂಘನೆ ನಡೆಸುತ್ತಿದ್ದು, ಅದನ್ನು ಸಹಿಸಿಕೊಂಡು ಕೂರುವ ಜಾಯಮಾನ ನಮ್ಮದಲ್ಲ. ಶತ್ರುಗಳ ಪುಂಡಾಟಿಕೆ ಹೀಗೆ...

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಸ್ತಿಯನ್ನು ಜಪ್ತಿ ಮಾಡಿದ ಯುಎಇ..!

ದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದೆ ಎನ್ನಲಾದ ಸುಮಾರು 15 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಯುಎಇ ಸರ್ಕಾರ ವಶಪಡಿಸಿಕೊಂಡಿಡದೆ. ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರೊ ಪ್ರಕಾರ...

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿಯೇ ಸೂಕ್ತ ವ್ಯಕ್ತಿ ಎಂದ ಗವಾಸ್ಕರ್..!

ಲೋಧಾ ಶಿಫಾರಸ್ಸನ್ನು ಅಳವಡಿಕೊಳ್ಳಲು ಒಲ್ಲೆ ಎಂದ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಸಖತ್ ಬಿಸಿ ತೋರ್ಸಿದೆ. ಲೋಧಾ ಶಿಫಾರಸ್ಸನ್ನು ಅಂಗೀಕಾರ ಮಾಡಲು ನೀಡಿದ್ದ ಸಮಯ ಮೀರಿದ ಹಿನ್ನಲೆಯಲ್ಲಿ ಕೋರ್ಟ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್...

ಸಚಿವ ಹೆಚ್.ಎಸ್.ಮಹದೇವ್ ಪ್ರಸಾದ್ ವಿಧಿವಶ

ಗುಂಡ್ಲುಪೇಟೆ ಶಾಸಕರಾದ ಮಹದೇವ್ ಪ್ರಸಾದ್, ಸಕ್ಕರೆ ಹಾಗೂ ಸಹಕಾರ ಸಚಿವರಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಸೆರಾಯ್ ರೆಸಾರ್ಟ್‍ನಲ್ಲಿ ಹೃದಯಾಘಾತದಿಂದ ನಿಧನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿಗೆ ಕಾರ್ಯಕ್ರಮ ವೊಂದರ ನಿಮಿತ್ತ ಸೋಮವಾರ ರಾತ್ರಿ ತೆರಳಿದ್ದ ಸಚಿವರು. ಕೊಪ್ಪದ...

ಜಾತಿ, ಧರ್ಮದ ಹೆಸರೇಳಿ ಮತಯಾಚನೆ ಮಾಡೋದು ಕಾನೂನು ಬಾಹಿರ: ಸುಪ್ರೀಂ ಕೋರ್ಟ್..!

ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರತಿನಿಧಿಗಳು ತಾನು ಇಂತಹ ಜಾತಿ, ಸಮುದಾಯದವನು ಎಂದು ಹೇಳಿಕೊಂಡು ಚುನಾವಣೆ ಪ್ರಚಾರ ಮಾಡೋದಕ್ಕೆ ಇನ್ಮುಂದೆ ಅವಕಾಶ ಇರೋದಿಲ್ಲ..! ಯಾಕಂದ್ರೆ ಜಾತಿ, ಧರ್ಮ ಹಾಗೂ ಸಮುದಾಯಗಳ ಹೆಸರೇಳಿಕೊಂಡು ಜನರ ಬಳಿ ಓಟ್...

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಬೆಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಆಗಿ ನೇಮಕರಾದ ಪ್ರವೀಣ್ ಸೂದ್ ಅಧಿಕಾರಕ್ಕೆ ಬಂದಿದ್ದೆ ಹೊಸ-ಹೊಸ ನಿಯಮಗಳನ್ನು ರೂಪಿಸಲು ಮುಂದಾಗಿದ್ದಾರೆ..! ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ತಪ್ಪಿಸುವ ಹಾಗೂ ಸಾರ್ವಜನಿಕರ ಸಮಯ ಹಾಳು ಮಾಡದಿರುವ...

ನಾಳೆಯಿಂದ ಎಟಿಎಂ ನಲ್ಲಿ 4500ರೂ. ವಿತ್ ಡ್ರಾ ಮಾಡಬಹುದು

ಆರ್ ಬಿಐ ದೇಶದ ಜನರಿಗೆ ಹೊಸ ವರ್ಷದ ಕೊಡುಗೆ ನೀಡಿದೆ. ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಮಿತಿಯನ್ನು 4,500ಕ್ಕೆ ಏರಿಕೆ ಮಾಡಿದೆ. ನವೆಂಬರ್ 8ರಂದು 500 ಮತ್ತು 1000 ರೂ.ಗಳ ನೋಟುಗಳು ನಿಷೇಧವಾದ...

Latest news

- Advertisement -spot_img