No menu items!
15.3 C
Munich
Thursday, May 7, 2026
- Advertisement -spot_img

CATEGORY

ಹೀಗೂ ಉಂಟಾ.?

ಗ್ರಹಣ ಆಚರಿಸಿದ ಶ್ವಾನ…?!

ಶ್ವಾನವೊಂದು ಗ್ರಹಣ ಆಚರಿಸಿದೆ. ಗರಿಕೆ ತಂದು , ತಿಂದು ಗ್ರಹಣ ಆಚರಿಸಿದ ಶ್ವಾನದ ವೀಡಿಯೋ ವೈರಲ್ ಆಗಿದೆ. ಈ ಘಟನೆ ನಡೆದಿರೋದು ಗದಗದಲ್ಲಿ. ಮನೆಯ ಅಂಗಳದಲ್ಲಿ ಗ್ರಹಣದ ಬಗ್ಗೆ ಚರ್ಚೆಯಾಗುತ್ತಿತ್ತು. ಅದನ್ನು ಶ್ವಾನ ಗಮನಿಸಿದೆ....

ಆನ್ ಲೈನ್ ನಲ್ಲಿ ಆರ್ಡರ್ ಮಾಡಿ ತರಿಸಿದ ಹಾವೇ ಆಕೆಯ ಜೀವ ತೆಗೆಯಿತು…!

ಆನ್ ಲೈನ್ ನಲ್ಲಿ ಹಾವನ್ನು ಆರ್ಡರ್ ಮಾಡೋದ? ಇದು ನಿಜಕ್ಕೂ ಆಶ್ಚರ್ಯ ಅನಿಸುತ್ತೆ. ಆದರೆ, ನಂಬಲೇ ಬೇಕು..! ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಹಾವೇ ಯುವತಿಯೊಬ್ಬಳ ಜೀವ ತೆಗೆದಿದೆ. ಚೀನಾದಲ್ಲಿ ಈ ಘಟನೆ ನಡೆದಿರೋದು. ಉತ್ತರ...

ಚಿಕ್ಕಮಗಳೂರಿನಲ್ಲಿ ಸನ್ನಿ ಲಿಯೋನ್, ದೀಪಿಕಾ , ವಿಜಯ್…!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಗೆ ಬಾಲಿವುಡ್ ನಟಿಯರಾದ ಸನ್ನಿಲಿಯೋನ್, ದೀಪಿಕಾ ಪಡುಕೋಣೆ ಮತ್ತು ತಮಿಳುನಟ ವಿಜಯ್ ಆಗಮಿಸುತ್ತಿದ್ದಾರೆ...! ಈ ವಿಷಯ ನಿಮ್ಮ ಗಮನಕ್ಕೆ ಇಲ್ಲಿಯವರೆಗೆ ಬರಲೇ ಇಲ್ವಾ?ಛೇ ಅಂತ ಬೇಜಾರ್ ಮಾಡ್ಕೋ...

18 ಮಂದಿಯನ್ನು ಕಾಪಾಡಿದ ನೀಲ್ಗಾಯ್ ಗಳು….!

ನೀಲ್ಗಾಯ್ ಗಳ ಗುಂಪೊಂದು 18 ಮಂದಿಯ ಜೀವ ಉಳಿಸಿರುವ ಘಟನೆ ಸೌರಾಷ್ಟ್ರ ಪ್ರದೇಶದಲ್ಲಿ ನಡೆದೆ.‌ ಕೇಶೋಡ್ ಗ್ರಾಮದ 11ನಿವಾಸಿಗಳು ಮತ್ತು ಮೂವರು ಅರಣ್ಯ ಸಿಬ್ಬಂದಿ ಹಾಗೂ ಮೂವರು ಸೆಕ್ಯುರಿಟಿ ಗಾರ್ಡ್ ಗಳನ್ನು ನೀಲ್ಗಾಯ್ ಗಳು...

ಆ ಯುವತಿ ಹಿಂದೆ ಓಡಿ ಹೋಗಿದ್ದು ಇಬ್ಬರು ಯುವಕರು…! ಅವಳು ಮದ್ವೆ ಆಗಿದ್ದು ಯಾರನ್ನು?

ಹುಡುಗ-ಹುಡುಗಿ ಪ್ರೀತಿಸಿ ಓಡಿ ಹೋಗೋದು ಸರ್ವೇ ಸಾಮಾನ್ಯ. ಆದರೆ, ಒಂದೇ ಯುವತಿಯನ್ನು ಇಬ್ಬರು ಯುವಕರು ಪ್ರೀತಿಸಿ ಓಡಿ ಹೋಗಿರೋದನ್ನು ಎಲ್ಲಾದರು ಕೇಳಿದ್ದೀರ? ನೋಡಿದ್ದೀರ? ಇಂಥಾ ಒಂದು ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹರಿಹರ ತಾಲೂಕಿನ ಸಾಲುಕಟ್ಟಿ ಗ್ರಾಮದ...

ಈ ಶಾಲೆ ವಿದ್ಯಾರ್ಥಿನಿಯರು ಒಂದೇ ಬಣ್ಣದ ಒಳ ಉಡುಪು ಧರಿಸ ಬೇಕಂತೆ…!

ವಿದ್ಯಾರ್ಥಿನಿಯರು ಒಂದೇ ಬಣ್ಣದ ಒಳ ಉಡುಪು ಧರಿಸಬೇಕು ಎಂದು ಪುಣೆಯ ಪ್ರತಿಷ್ಠಿತ ಶಾಲೆಯೊಂದು ಹೊಸ ವಸ್ತ್ರ ನಿಯಮ ಜಾರಿ ಮಾಡಿದೆ. ಪುಣೆಯ ಮಯೀರ್ ಎಂಐಟಿಯ ಶಾಲೆ ಈ ರೀತಿ ಹೊಸ ನಿಯಮ ಜಾರಿ ಮಾಡಿರೋದು....

ನೀವು ಮೀನು ಪ್ರಿಯರೇ…? ಹಾಗಾದ್ರೆ ಇದನ್ನು ಓದಲೇ ಬೇಕು…! ಯಾಕಂದ್ರೆ?

ನೀವು ಮೀನು ಪ್ರಿಯರೇ? ನಿಮಗೆ ಮೀನು ಅಂದ್ರೆ ಬಲು ಇಷ್ಟನಾ? ಹಾಗಾದ್ರೆ ನೀವು ಇದನ್ನು ಓದಲೇ ಬೇಕು...! ಮೀನು ತಿನ್ನುವ ಮುನ್ನ ಎಚ್ಚರವಹಿಸಲೇ ಬೇಕು...! ಮೀನಿನ ಮೂಲಕ ಅಪಾಯಕಾರಿ ರಾಸಾಯನಿಕಗಳು ನಮ್ಮ ದೇಹ ಸೇರಿವ...

ಮೇಷ್ಟ್ರೇ ಇದೇನ್ ಹುಚ್ಚಾಟ…?!

ಪಾಠ ಮಾಡೋ ಮೇಷ್ಟ್ರೇ ದಾರಿ ತಪ್ಪಿದ್ರೆ ಹೇಗೆ...?‌ ಮೈಸೂರಿನಲ್ಲೊಬ್ಬ ಪ್ರಾಧ್ಯಾಪಕ ಕುಡಿದ ಅಮಲಿನಲ್ಲಿ ಹುಚ್ಚಾಟ ಆಡಿದ್ದಾರೆ. ಕಂಠ ಪೂರ್ತಿ ಕುಡಿದ ಆತ ಮೊಬೈಲ್ ಟವರ್ ಏರಿ ಕುಳಿತಿದ್ದಾರೆ. ಈತನ ಹೆಸರು ರಮೇಶ್ ಕುಮಾರ್. ಹಿನಕಲ್ ನಿವಾಸಿ‌....

ಗೌರಿ ಲಂಕೇಶ್ ಹತ್ಯೆ ಪ್ರಕರಣ ಮತ್ತು ಕೊಹ್ಲಿ…!? ಇದೇನ್ ಕಥೆ….?

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಮತ್ತು ಟೀಂ ಇಂಡಿಯಾದ ಕ್ಯಾಪ್ಟನ್ ,ರನ್ ಮಷಿನ್ ವಿರಾಟ್ ಕೊಹ್ಲಿ...! ಏನಪ್ಪ ಇದು? ಅಂತ ಆತಂಕವಾಗೋದು ಸಹಜ...! ಗೌರಿ ಕೊಲೆಗೂ ವಿರಾಟ್ ಕೊಹ್ಲಿಗೂ ಏನ್ ಸಂಬಂಧ...? ಸಂಬಂಧ...

ವರ 2.5 ಅಡಿ, ವಧು 2 ಅಡಿ…!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯ ಪ್ರಸಿದ್ಧ ಕಾಲಭೈರವೇಶ್ವರ ದೇವಾಲಯ ವಿಶಿಷ್ಟ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ. ಕುಬ್ಜ ಜೋಡಿಯೊಂದು ಈ ದೇವಾಲಯದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದೆ. ಕೋಲಾರದ ಮಾಲೂರು ತಾಲೂಕಿನ ಯಶವಂತಪುರದ ಅನಿಲ್ ಕುಮಾರ್ (26), ಬೆಂಗಳೂರು...

Latest news

- Advertisement -spot_img