No menu items!
15.3 C
Munich
Thursday, May 7, 2026
- Advertisement -spot_img

CATEGORY

ಹೀಗೂ ಉಂಟಾ.?

ಮನುಷ್ಯತ್ವದ ಪಾಠ ಹೇಳಿದೆ ಶ್ವಾನ…!

ಮನುಷ್ಯನಾಗಿ ಹುಟ್ಟಿದ ಮಾತ್ರಕ್ಕೆ ಮನುಷ್ಯತ್ವ ಇರಲ್ಲ. ಮೂಕ ಪ್ರಾಣಿಗಳಲ್ಲಿ ಮನುಷ್ಯನಿಗೂ ಮಿಗಿಲಾದ ಮಾನವೀಯತೆ ಇರುತ್ತದೆ. ಇಲ್ಲೊಂದು ಶ್ವಾನ ಮನುಷ್ಯರಿಗೆ ಮನುಷ್ಯತ್ವದ ಪಾಠ ಮಾಡಿದೆ. ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಶ್ವಾನವೊಂದು ಬದುಕಿನ ಪ್ರೀತಿ ಪಾಠ ಮಾಡಿದೆ..! ಆಗತಾನೆ ಹುಟ್ಟಿದ್ದ...

ಇಲಿ ಅಲರಾಂ ಒತ್ತಿದಾಗ ಏನಾಯ್ತು ಗೊತ್ತಾ?

ಗಣೇಶನನ್ನು ಹೊತ್ತು ಮೂಷಿಕ ವಾಹನ ಅನಿಸಿಕೊಂಡ ಇಲಿ ಬೆಟ್ಟವನ್ನೇ ಪುಡಿ ಮಾಡೋ ಸಾಮರ್ಥ್ಯ ಹೊಂದಿದೆ‌.‌ ಆಗ್ರದಲ್ಲಿ ಕಟ್ಟಡದ ಕೆಳಗೆ ರಂಧ್ರ ಕೊರೆದು ಕಟ್ಟಡವನ್ನೇ ನೆಲಸಮವಾಗಿಸಿದ್ದ ಸುದ್ದಿಯನ್ನು ನೀವು ಓದಿದ್ದೀರಿ. https://twitter.com/nbcwashington/status/1038936380704010240?s=20   ಅಮೆರಿಕಾದ ವಾಷಿಂಗ್ಟನ್ ನಲ್ಲೀಗ ಇಲಿಯೊಂದು ಅಲರಾಂ...

ಬಿರಿಯಾನಿ ಕೆಡಿಸಿತು ಸಂಸಾರ…! ಬಿರಿಯಾನಿ ದೆಸೆಯಿಂದ ಮನೆ ಬಿಟ್ಟಳು ಗರ್ಭಿಣಿ…!

ಬಿರಿಯಾನಿ ಕೆಡಸಿದ ಸಂಸಾರದ ಕಥೆಯಿದು. ಬಿರಿಯಾನಿ ವಿಚಾರಕ್ಕಾಗಿ ಗರ್ಭಿಣಿಯೊಬ್ಬರು ಮನೆ ಬಿಟ್ಟು ಹೋದ ಘಟನೆ ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ. ಅಪ್ಪ-ಮಗ ಬಿರಿಯಾನಿ ತಿಂದದ್ದಕ್ಕೆ ಗರ್ಭಿಣಿ ಪತ್ನಿ ಮನೆ ಬಿಟ್ಟು ಹೋಗಿದ್ದಾರೆ...! ರಾಜು ಸರ್ಕಾರ್ ಎಂಬುವವರು ಮನೆಗೆ...

ಅಮಿತಾಬ್ ಬಚ್ಚನ್ ಗೆ ಬಿಇಡಿ ಹಾಲ್ ಟಿಕೆಟ್…!

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಗೆ ಬಿಇಡಿ ಹಾಲ್ ಟಿಕೆಟ್ ಕೊಟ್ರಾ?  ಅರೆ ಏನಪ್ಪಾ? ಬಿಗ್ ಬಿ ಈಗ ಬಿಇಡಿ ಮಾಡ್ತಿದ್ದಾರ? ಇದು ಫೈಜಾಜಾದ್ ನ ಡಾ‌. ರಾಮ್ ಮನೋಹರ್ ಲೋಹಿಯಾ ಅವದ್ ವಿಶ್ವವಿದ್ಯಾಲಯ...

ಹನಿಮೂನ್ ಗಾಗಿ ಇಡೀ ರೈಲನ್ನೇ ಬುಕ್ ಮಾಡಿದ ದಂಪತಿ‌…!

ಪ್ರತಿಯೊಬ್ಬರ ಜೀವನದಲ್ಲಿ ಹನಿಮೂನ್ ಅನ್ನೋದು ಮಧುರ ಕ್ಷಣ.‌ ಇದು ತುಂಬಾ ವಿಶೇಷವಾಗಿರಬೇಕು ಎಂದು ಬಯಸುವುದು ಸಹಜ. ಬೀಚ್ ನಲ್ಲಿ, ಪ್ಯಾರಚೂಟ್ ಗಳಲ್ಲಿ ಹನಿಮೂನ್ ಮಾಡಿಕೊಂಡವರಿದ್ದಾರೆ. ಆದರೆ, ರೈಲಿನಲ್ಲಿ ಹನಿಮೂನ್ ಮಾಡಿಕೊಂಡಿರುವವರನ್ನು ನೋಡಿದ್ದೀರ? ವಿಶೇಷ ಎಂಬಂತೆ...

ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ರಾಷ್ಟ್ರಧ್ವಜದ ಬಣ್ಣವೇ ಗೊತ್ತಿಲ್ಲ…!

ದೇಶದ ಪ್ರತಿಯೊಬ್ಬ ಪ್ರಜೆಗೂ , ಅದರಲ್ಲೂ ಚಿಕ್ಕಮಕ್ಕಳಿಗೂ ಸಹ ರಾಷ್ಟ್ರಧ್ವಜ ಹೇಗಿರುತ್ತೆ? ಅದು ಯಾವ ಬಣ್ಣಗಳನ್ನು ಹೊಂದಿರುತ್ತದೆ ಎಂಬುದರ ಅರಿವು ಇರುತ್ತೆ. ಆದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ತಮ್ಮ ರಾಷ್ಟ್ರಧ್ವಜದ...

10ನೇ ಬಾರಿ ಗರ್ಭಿಣಿಯಾದ ಈಕೆಗೆ ಸಂತಾನ ನಿಯಂತ್ರಣ ಮಾಡ್ಕೊಳ್ಳಿ ಎಂದಿದ್ದಕ್ಕೇ ಆಸ್ಪತ್ರೆಯಿಂದ ಎಸ್ಕೇಪ್ ಆದಳು….!

10ನೇ ಬಾರಿ ಗರ್ಭಿಣಿಯಾದ ಮಹಿಳೆಯೊಬ್ಬರಿಗೆ ಹೆರಿಗೆ ಬಳಿಕ ಸಂತಾನ ನಿಯಂತ್ರಣ ಮಾಡಿಸಿಕೊಳ್ಳಿ ಎಂದಿದ್ದಕ್ಕೆ ಆಕೆ ಆಸ್ಪತ್ರೆಯಿಂದಲೇ ಎಸ್ಕೇಪ್ ಆಗಿರುವ ಘಟನೆ ತಮಿಳುನಾಡಿನ ಅರಂತಂಗಿ ಬಳಿಯ ವೆತ್ತಿಯಾಂಗುಡಿ ಎಂಬಲ್ಲಿ ನಡೆದಿದೆ. 52ವರ್ಷದ ಆರಾಯಿಯೇ ಆ ತಾಯಿ....

ಪರಿಚಯದಿಂದ ಸ್ನೇಹ , ಸ್ನೇಹದಿಂದ ಪ್ರೀತಿ, ಪ್ರೀತಿಸಿ ಮದ್ವೆಯೂ ಆದ….ಹನಿಮೂನ್ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ….! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ…!

ಅವನಿಗೆ ಅವಳ ಪರಿಚಯವಾಯಿತು. ಆ ಪರಿಚಯ ಸ್ನೇಹವಾಗಿ ಬೆಳೆಯಿತು. ಆ ಸ್ನೇಹ ಪ್ರೀತಿಯಾಗಿ ಬೇರೂರಿತು. ಪ್ರೀತಿಸಿ ಮದುವೆಯೂ ಆದ...! ಆದರೆ, ಹನಿಮೂನ್ ಬಳಿಕ ಪೊಲೀಸ್ ಠಾಣೆ ಮೆಟ್ಟಲೇರಿದ...!‌ ಕಾರಣ ಕೇಳಿದ್ರೆ ಶಾಕ್ ಆಗ್ತೀರಿ‌...! ಅವನ...

ತುಳಸಿ ಪ್ರಸಾದ್ ಟ್ರೈನ್ ನಲ್ಲಿ ಹೋಗುವಾಗ ಬಿಗ್ ಬಾಸ್ ನಿಂದ ಕಾಲ್ ಬರುತ್ತಂತೆ….!

ತುಳಸಿ ಪ್ರಸಾದ್....ತನ್ನನ್ನು ತಾನು ಮಹಾ ಹಾಡುಗಾರ, ಗಾನಕೋಗಿಲೆ ಅಂತ ಅನ್ಕೊಂಡಿರೋ ವ್ಯಕ್ತಿ. ಜನ ಉಗಿದು ಉಪ್ಪಿನಕಾಯಿ ಹಾಕುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಇವರ ಹಾಡುಗಳು ವೈರಲ್ ಆಗುವಂತೆ ಮಾಡಿದ್ದಾರೆ.....! ಈಗ ಇದೇ ತುಳಸಿ ಪ್ರಸಾದ್ ಬಿಗ್...

ಫಸ್ಟ್ ನೈಟ್ ಚಿತ್ರೀಕರಣಕ್ಕೆ ವೀಡಿಯೋಗ್ರಾಫರ್ ಬೇಕಾಗಿದ್ದಾರಂತೆ…!

ಮೊದಲ‌ ರಾತ್ರಿಯ ಸುಮಧುರ ಕ್ಷಗಳನ್ನು ನೆನಪಿನಲ್ಲಿಡುವಂತೆ ಚಿತ್ರೀಕರಣ ಮಾಡಲು ಹೊಸ ಬಾಳಿನ ಹೊಸ್ತಿಲಿನಲ್ಲಿರುವ ಜೋಡಿಯೊಂದು ವೀಡಿಯೋ ಗ್ರಾಫರ್ ಅನ್ನು ಹುಡುಕುತ್ತಿದೆ...! ತಮ್ಮ ಫಸ್ಟ್ ನೈಟ್ ಅನ್ನು ಮಧುವಾಗಿರುವ ಉದ್ದೇಶದಿಂದ ಅದನ್ನು ಚಿತ್ರೀಕರಿಸಲು ನವ ಜೀವನಕ್ಕೆ...

Latest news

- Advertisement -spot_img