No menu items!
11.5 C
Munich
Friday, May 8, 2026
- Advertisement -spot_img

CATEGORY

ಹೀಗೂ ಉಂಟಾ.?

ಮಂಗಳನಲ್ಲಿಗೆ ಮೂರೇ ದಿನಕ್ಕೆ ಹೋಗ್ಬಹುದು

ಇನ್ನು ಮಂಗಳಗ್ರಹಕ್ಕೆ ಹೋಗುವುದೆಂದರೆ ರೈಲಿನಲ್ಲಿ ಬೆಂಗಳೂರಿಂದ ದೆಹಲಿಗೆ ಹೋದಷ್ಟೇ ಸುಲಭ..? ಇಂಥಾ ಅವಕಾಶವೊಂದನ್ನು ಸೃಷ್ಟಿಸುತ್ತಿದ್ದಾರೆ ನಾಸಾ ವಿಜ್ಞಾನಿಗಳು..! ಈಗಿನ ತಂತ್ರಜ್ಞಾನದ ಸಹಾಯದಿಂದ ಮಂಗಳ ಗ್ರಹಕ್ಕೆ ಹೋಗಲು ಕನಿಷ್ಟ 5ತಿಂಗಳಾದರೂ ಬೇಕು ! ಆದರೆ, ನಾಸ ಸಿದ್ದಪಡಿಸುತ್ತಿರುವ...

ಸೂಸು ಮಾಡಿ 75,753 ರೂ ದಂಡ ತೆತ್ತ…!

ಸಾರ್ವಜನಿಕ ಶೌಚಾಲಯಗಳಲ್ಲಿ ಸೂಸು ಮಾಡ್ಬೇಕಂದ್ರೆ ಎರಡು ರೂಪಾಯಿ ಕೊಡ್ಬೇಕು. ಅದ್ಕೆ ನಮ್ ಜನ ಬೀದಿ ಬದಿಯಲ್ಲಿ, ಕಂಡ ಕಂಡಲ್ಲಿ ಸೂಸು ಮಾಡ್ತಾರೆ..! ಕೆಲವು ಜನರಿಗೆ ಗೋಡೆಗಳೇ ಮೂತ್ರಾಲಯ..! ಆದರೆ, ಇಲ್ಲೊಬ್ಬ ವ್ಯಕ್ತಿ ವಿಮಾನದ...

251 ರೂಪಾಯಿ ಸ್ಮಾರ್ಟ್ ಫೋನ್ ವೆಬ್ ಸೈಟ್ ಸದ್ಯಕ್ಕೆ ಸ್ಥಗಿತ..!

ಅಡಚಣೆಗಾಗಿ ವಿಷಾದಿಸುತ್ತೇವೆ ಫ್ರೀಡಂ 251..! ಇವತ್ತು ಬೆಳಿಗ್ಗೆ 6 ಗಂಟೆಯಿಂದಲೇ ದೇಶದ ಅತೀ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ `ಫ್ರೀಡಂ251' ಅನ್ನು ಕೊಂಡು ಕೊಳ್ಳಲು ಜನ ಮುಗಿಬಿದ್ದಿದ್ದಾರೆ..! ಜನ ಎಷ್ಟೊಂದು ಆಸಕ್ತಿ ತೋರಿದ್ದಾರೆಂದರೆ ಈಗ...

3ನೇ ಕ್ಲಾಸ್ ನ ಅಂಧ ಹುಡಗಿ ಭಗವದ್ಗೀತೆಯ ಎಲ್ಲಾ ಶ್ಲೋಕವನ್ನೂ ಹೇಳ್ತಾಳೆ..!

ಆ ಪುಟ್ಟ ಹುಡುಗಿಯನ್ನು ಕಂಡರೆ ಖಂಡಿತಾ ಮೂಕವಿಸ್ಮಿತರಾಗ್ತೀರಾ..! ಅವಳ ಗುಣ ಮತ್ತು ಪ್ರತಿಭೆಗೆ ಯಾರೂ ಯಾರೆಂದರೆ ಯಾರೂ ಸಾಟಿ ಇಲ್ಲ..! ಆ ಪುಟ್ಟ ಬಾಲಕಿಯ ಸಾಧನೆ ದೊಡ್ಡದು..! ಮಾತು ಎಂಥವರ ಕಣ್ಣನ್ನೂ ತೆರೆಸುತ್ತೆ..!...

500 ರೂಪಾಯಿಗೂ ಸಿಗುತ್ತೆ ಸ್ಮಾರ್ಟ್ ಫೋನ್ ..! ಭಾರತದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ನಾಳೆ ಮಾರುಕಟ್ಟೆಗೆ..!

ಇದು ಸ್ಮಾರ್ಟ್ ಫೋನ್ ದುನಿಯಾ..! ಈ ದುನಿಯಾ ಇನ್ನೂ ವಿಸ್ತಾರವಾಗಿ ಬೆಳೆಯಲಿದೆ..! ದೇಶದ ಕಟ್ಟಕಡೆಯ ವ್ಯಕ್ತಿಯವೆರಗೂ ಈ ಸ್ಮಾರ್ಟ್ ಫೋನ್ ತಲುವ ಕಾಲ ಹತ್ತಿರವಾಗಿದೆ..! ಇನ್ಮುಂದೆ ಸ್ಮಾರ್ಟ್ ಫೋನ್ ಗಾಗಿ ಸಾವಿರಾರು ರೂಪಾಯಿ ವ್ಯಯಿಸಬೇಕಿಲ್ಲ..!...

ಅಮೇರಿಕಾದಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಸಿಇಒ ಭಾರತೀಯ ಸುಂದರ್ ಪಿಚೈ..!

ಭಾರತೀಯರು ಯಾವುದರಲ್ಲೂ ಕಡಿಮೆ ಇಲ್ಲ..! ಎಲ್ಲಾ ಕ್ಷೇತ್ರದಲ್ಲೂ ನಾವುಗಳು ಮುಂಚೂಣಿಯಲ್ಲಿದ್ದೇವೆ..! ನಮ್ಮ ಜ್ಞಾನ, ಬುದ್ದಿವಂತಿಕೆ, ಸಾಮಥ್ರ್ಯ ಏನೆಂಬುದು ವಿದೇಶಗಳಿಗೂ ಗೊತ್ತು..! ಅದಕ್ಕಾಗಿಯೇ ನಮ್ಮವರನ್ನು ಕೋಟಿ ಕೋಟಿ ಹಣ ಕೊಟ್ಟು ತಮ್ಮಲ್ಲಿಗೆ ಕರೆಸಿಕೊಳ್ತಾರೆ..! ಭಾರತೀಯರೆಲ್ಲಾ...

ರಾಮಾಯಣ ಪರೀಕ್ಷೆಯಲ್ಲಿ 93% ಅಂಕ ಪಡೆದ ಮಂಗಳೂರಿನ ಬಾಲಕಿ ಫಾತಿಮ..!

ನಾವೆಲ್ಲಾ ಒಂದೇ...! ಹಿಂದೂಗಳು ಬೈಬಲನ್ನ, ಕುರಾನ್ ಅನ್ನು ಓದಿ ತಿಳಿಯಬಹುದು..! ಕ್ರಿಶ್ಚಿಯನ್ನರು ಕುರಾನ್, ರಾಮಾಯಣ, ಮಹಾಭಾರತವನ್ನು ಓದಿ ತಿಳಿಯ ಬಹುದು..! ಅಂತೆಯೇ ಮುಸ್ಲೀಂರು ಬೈಬಲನ್ನೂ, ರಾಮಾಯಣ ಮತ್ತು ಮಹಾಭಾರತಗಳನ್ನು ಓದಿ ತಿಳಿಯಬಹುದು..! ಧರ್ಮಗ್ರಂಥಗಳನ್ನು...

ವೃದ್ಧ ದಂಪತಿಗಳಿಗೆ 1,00,000 ರೂ. ಮೌಲ್ಯದ ನಕ್ಲೇಸ್ ಹಿಂದಿರುಗಿಸಿದ ಆಟೋಡ್ರೈವರ್..!

ಆಟೋಡ್ರೈವರ್ ಒಬ್ಬನ ಸಾಹಯ ಗುಣ, ಒಳ್ಳೇತನವನ್ನು ಬಿಡಿಸಿ ಹೇಳುವ ರಿಯಲ್ ಸ್ಟೋರಿ..! ಅವತ್ತು ನವೆಂಬರ್ 17, 2015ನೇ ಇಸವಿ, ಮುಂಬೈನ ಘಾಟ್ಕೋಪರ್ನ ಕಾಮಾಲೇನ್ ವಾಸಿ ಸುಮಾರು 67 ವರ್ಷದ ಹಂಸರಾಜ್ ಎನ್ನುವ ವ್ಯಕ್ತಿ...

ಈ ಮಹಿಳೆ ಹೆಬ್ಬಾವಿನ ಜೊತೆ ಮಲಗುತ್ತಾಳೆ..! ಅಬ್ಬಾ..! ಹೆಬ್ಬಾವು ಪ್ರೇಮಿಯೇ..!

ಇದಕ್ಕೆ ಯಾವುದೇ ಸಾಕ್ಷಿ ಇಲ್ಲ..! ಸತ್ಯವೋ ಸುಳ್ಳೋ ಗೊತ್ತಿಲ್ಲ..! ಈಗ ನಿಮಗೆ ನಾನಿಲ್ಲಿ ಹೇಳ್ತಾ ಇರೋ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ..! ಇದನ್ನು ತುಂಬಾ ಜನ ಶೇರ್ ಮಾಡ್ತಾಇದ್ದಾರೆ..! ಇದು...

ಮಾನವೀಯತೆ ಮೆರದ ಆಟೋ ಚಾಲಕ..! ತನ್ನ ಆಟೋ ಅಡವಿಟ್ಟು ಪ್ರಯಾಣಿಕನ ಜೀವ ಉಳಿಸಿದ ದೇವರು..!

ತಪ್ಪದೇ ಓದಿ, ಇದು ಮಾನವೀಯತೆ ಮೆರೆದ ಆಟೋಡ್ರೈವರ್ ಸ್ಟೋರಿ..! ಪ್ರಯಾಣಿಕನ ಜೀವ ಉಳಿಸಿ, ಅವನ ಪಾಲಿಗೆ ದೇವರಾದ ಹೃದಯವಂತ ಆಟೋಡ್ರೈವರ್ನ ಇಂಪ್ರೆಸಿವ್ ಸ್ಟೋರಿ..! ಅವರು ತಮಿಳು ನಾಡಿನ ಆಟೋಡ್ರೈವರ್ ಕೆ.ರವಿಚಂದ್ರನ್. ಪಶ್ಚಿಮ ಬಂಗಾಳದಿಂದ ಬಂದವರನೊಬ್ಬರನ್ನು...

Latest news

- Advertisement -spot_img