No menu items!
24.9 C
Munich
Sunday, September 6, 2026
- Advertisement -spot_img

CATEGORY

ರಾಷ್ಟ್ರ

ತಮಿಳುನಾಡಿಗೆ ಅಪ್ಪಳಿಸಲಿದೆ ಚಂಡಮಾರುತ: ರಾಜ್ಯದಲೂ 3 ದಿನ ಮಳೆ ಯಾಗುವ ಸಾಧ್ಯತೆ..

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಚಂಡಮಾರುತವಾಗಿ ಮಾರ್ಪಟ್ಟಿದ್ದು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚೆನ್ನೈನಿಂದ ಸುಮಾರು 770 ಕಿಮೀ ದೂರದದಲ್ಲಿ ನಾಡಾ ಚಂಡಮಾರುತ ಎದ್ದಿದ್ದು ಡಿ.2ರಂದು ಕಡಲೂರು ಮೂಲಕ...

ಹೊಸ 500ರೂ ನೋಟು ಮುದ್ರಣ ಸ್ಥಗಿತಗೊಳಿಸಿದ ಆರ್‍ಬಿಐ..!

ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಹೊಸ 2000 ಹಾಗೂ 500ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದು ಇನ್ನು ಎರಡು ವಾರಗಳೆ ಕಳೆದಿಲ್ಲ. ಅದಾಗಲೆ ಆರ್‍ಬಿಐ ಹೊಸ 500ರ...

ಇನ್ಮುಂದೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ : ಸುಪ್ರೀಕೋರ್ಟ್‍ನ ಮಹತ್ವದ ಆದೇಶ..!

ಇನ್ನುಂದೆ ದೇಶದ ಎಲ್ಲಾ ಸಿನಿಮಾ ಮಂದಿರಗಳಲ್ಲೂ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಇಂದು (ನವೆಂಬರ್ 30) ಮಹತ್ವದ ಆದೇಶ ಹೊರಡಿಸಿದೆ..! ಕೋರ್ಟ್ ಆದೇಶ ನೀಡಿದಂತೆ ಇನ್ಮುಂದೆ ಎಲ್ಲಾ ಸಿನಿಮಾ...

ನಾಳೆಯಿಂದ ಸಂಬಳ ಕೊಡೋಕು ಬ್ಯಾಂಕ್‍ನಲ್ಲಿ ದುಡ್ಡಿಲ್ಲ..!

ನೋಟು ರದ್ದು ಮಾಡಿದ ನಂತರ ನೌಕರರಿಗೆ ಮೊದಲ ಸಂಬಳ ದಿನ ಇನ್ನೇನು ಬಂದೇ ಬಿಟ್ತು. ಆಗಲೇ ಹಣದ ಕೊರತೆಯ ಸಮಸ್ಯೆಯನ್ನು ಬ್ಯಾಂಕ್‍ಗಳು ಅನುಭವಿಸುತ್ತಿವೆ..! ಡಿಸೆಂಬರ್ 1ರಂದು ಸಂಬಳದ ಹಣ ಪಡೆಯಲು ನೌಕರರ ವರ್ಗ...

ಚಿನ್ನದ ಬೆಲೆ ದಿಢೀರ್ ಕುಸಿತ..!

ನೋಟು ನಿಷೇಧದ ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆ ಕಂಡು ಚಿನ್ನದ ಪ್ರೀಯರಿಗೆ ಕೊಂಚ ನಿರಾಸೆ ಮೂಡಿಸಿದ ಬಳಿಕ ಈಗ ಸಿಹಿ ಸುದ್ದಿಯೊಂದು ಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ರೂ. 29,000ಕಿಂತಲೂ ಕಡಿಮೆಯಾಗಿದೆ..! ಇನ್ನು...

ಬಿಜೆಪಿಯ ಸಂಸದರು ಹಾಗೂ ಶಾಸಕರಿಗೆ ಶಾಕ್ ಕೊಟ್ಟ ಮೋದಿ

ನೋಟ್ ನಿಷೇಧ ಆದ ನವೆಂಬರ್ 8ರಿಂದ ಡಿಸೆಂಬರ್ 31ರವರೆಗೆ ತಮ್ಮ ಬ್ಯಾಂಕ್ ಖಾತೆಗಳ ಎಲ್ಲ ವಹಿವಾಟಿನ ವಿವರ ನೀಡಬೇಕೆಂದು ಬಿಜೆಪಿಯ ಎಲ್ಲ ಸಂಸದರು ಹಾಗೂ ಶಾಸಕರಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಜನವರಿ...

ವಿಜಯ್ ಮಲ್ಯರ ಐಶಾರಾಮಿ ವಿಮಾನ ಹರಾಜಿಗೆ..!

ಭಾರತೀಯ ಬ್ಯಾಂಕ್‍ಗಳಲ್ಲಿ ಸಾವಿರಾರು ಕೋಟಿ ಹಣ ಸಾಲ ಮಾಡಿ ವಿದೇಶದಲ್ಲಿ ಅಡಗಿ ಕುಳಿತಿರುವ ಮಧ್ಯದ ದೊರೆ ವಿಜಯ್ ಮಲ್ಯರ ಐಶಾರಾಮಿ ವಿಮಾನಕ್ಕೆ ಈಗ ಕಂಟಕ ಶುರುವಾಗಿದೆ. ಸೇವಾ ತೆರಿಗೆ ಇಲಾಖೆಯಲ್ಲಿ ಸುಮಾರು 535...

ರಾಜ್ಯದಲ್ಲಿಲ್ಲ ಬಂದ್‍ಗೆ ಬೆಂಬಲ..!

ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನೀತಿಯನ್ನು ಖಂಡಿಸಿ ಇಂದು ದೇಶದಾದ್ಯಂತ ಭಾರತ್ ಬಂದ್ ಆಚರಿಸಲಾಗ್ತಾ ಇದೆ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಕೇಂದ್ರದ ನಡೆಯನ್ನು ಖಂಡಿಸಿ ಪ್ರತಿಪಕ್ಷಗಳು ಕರೆ ನೀಡಿದ್ದ...

ಮುಂಬೈ ದಾಳಿಗೆ ಇಂದು ಎಂಟು ವರ್ಷ: ಜನರಲ್ಲಿ ಇನ್ನೂ ಮಾಸಿಲ್ಲ ಆ ಕರಾಳ ದಿನದ ನೆನಪು

26/11/2008 ಇಡೀ ವಿಶ್ವವೇ ಕಂಡು ಕೇಳರಿಯದ ದುರಂತವೊಂದು ನಡೆದು ಹೋಗಿತ್ತು..! ದೇಶದ ಪ್ರಖ್ಯಾತ ಹೋಟೆಲ್‍ಗಳಲ್ಲಿ ಒಂದಾದ ತಾಜ್ ಹಾಗೂ ಒಬೇರಾಯ್ ಹೋಟೆಲ್‍ಗಳ ಮೇಲೆ ಉಗ್ರರ ದಾಳಿ ನಡೆದು ಹೋಗಿತ್ತು. ಅಂದು ನಡೆದ ಕರಾಳ...

ಡಿ.15ರವರೆಗೂ ಎಲ್ಲೆಲ್ಲಿ ಹಳೆಯ 500 ನೋಟು ಚಲಾವಣೆಯಲ್ಲಿರುತ್ತೆ ಗೊತ್ತಾ..?

ಇಂದಿನಿಂದ ಕೆಲವು ಸರ್ಕಾರಿ ಕಛೇರಿಗಳಲ್ಲಿ ಹಳೆಯ ನೋಟುಗಳು ಚಲಾವಣೆಯಲ್ಲಿರೋದಿಲ್ಲ. ಆದ್ರೆ ಬ್ಯಾಂಕ್ ಹೊರತುಪಡಿಸಿದಂತೆ 500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ಎಲ್ಲೂ ಕೊಂಡುಕೊಳ್ಳುವುದಿಲ್ಲ. ಅವುಗಳನ್ನು ತಮ್ಮ ಖಾತೆಗಳಲ್ಲಿ ಠೇವಣಿ ಇಡಬೇಕಷ್ಟೆ. ಆದ್ರೆ...

Latest news

- Advertisement -spot_img