No menu items!
15.2 C
Munich
Monday, September 14, 2026
- Advertisement -spot_img

CATEGORY

ರಾಜ್ಯ

ರಾಜ್ಯಾಧ್ಯಂತ ರಸ್ತೆ ಸಂಚಾರ ಅಸ್ತ-ವೆಸ್ತಾ ಬೆಂಗಳೂರು ಮಂಗಳೂರು ಸಂಚಾರ ಸಂಪೂರ್ಣ ಸ್ಥಗಿತ !?

ಸಕಲೇಶಪುರದ ದೋಣಿಗಲ್‌ ಬಳಿ ಸಂಭವಿಸಿದ ಭೂಕುಸಿತದಿಂದಾಗಿ ಸಂಜೆಯೇ ವಾಹನ ಸಂಚಾರ ಬಂದ್‌ ಆಗಿದ್ಧು . ಹಾಸನ ಜಿಲ್ಲಾಡಳಿತವು ಈ ಮಾರ್ಗದಲ್ಲಿ ಆ.12ರ ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಚಾರ್ಮಾಡಿ ಘಾಟ್‌ನಲ್ಲೂ ಪದೇ ಪದೆ ಭೂಕುಸಿತ...

ತಾಯಿ ಮೇಲಿನ ಪ್ರೀತಿಯನ್ನು ಈ ರೀತಿ ತೋರಿಸಿಕೊಂಡ ಸ್ಯಾಂಡಲ್ವುಡ್ ಸ್ಟಾರ್ ನಟ..?

ತಾಯಿ ಪ್ರೀತಿ ಮುಂದೆ ಜಗತ್ತೆ ಶೂನ್ಯವಾಗಿಬಿಡುತ್ತೆ.. ಅಮ್ಮನ ಮಡಿಲು ಮಕ್ಕಳಿಗೆ ಸ್ವರ್ಗವಿದ್ದ ಹಾಗೆ, ಎಷ್ಟು ಜನ್ಮ ಎತ್ತಿ ಬಂದರು ಆ ತಾಯಿ ಪ್ರೀತಿಯ ಋಣವನ್ನ ಯಾರಿಂದಲೂ ತೀರಲು ಸಾಧ್ಯವಿಲ್ಲ.. ಅಮ್ಮನಿಗೆ ಅಮ್ಮನೆ ಸಾಟಿ.. ಈಗ...

ಮೋದಿಯವರೇ ಪರಿಸ್ಥಿತಿಯನ್ನು ನೀವು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತಿದ್ದಿರಾ !?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಮೋದಿಯ ಮೇಲೆ ಕಿಡಿಕಾರಿದ್ದಾರೆ ,  ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಭದ್ರತಾ ಸಿಬ್ಬಂದಿ ಮತ್ತು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ ಎಂದು...

ಕೇಂದ್ರ ಸರ್ಕಾರದಿಂದ ಪ್ರವಾಹ ಪೀಡಿತ ಪ್ರದೇಶಗಳ ನೆರವಿಗೆ 204 ಕೋಟಿ ರೂ. ಪರಿಹಾರದ ಹಣ ಮಂಜೂರು !?

ಪ್ರವಾಹ ಪೀಡಿತವಾಗಿರುವ  ಜಿಲ್ಲೆಗಳ ಪರಿಸ್ಥಿತಿ, ಮಳೆ ಹಾನಿ ಬಗ್ಗೆ ಮುಖ್ಯ ಕಾರ್ಯದರ್ಶಿ ನೀಡಿರುವ ವರದಿ ಬಗ್ಗೆ  ಸಭೆ ನಡೆಸಿದ ಕೇಂದ್ರ ಸರ್ಕಾರ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ರಾಜ್ಯ ಸರ್ಕಾರದ ಕೋರಿಕೆಯಂತೆ...

ತಂಗಿಯ ಮಗನಿಗೆ ಮೈಸೂರು ಡೈರಿ ನಿರ್ದೇಶಕರನ್ನಾಗಿ ಮಾಡಿದ್ರ ಯಡಿಯೂರಪ್ಪ !?

ಯಡಿಯೂರಪ್ಪ ಅವರ ತಂಗಿಯ ಮಗ ಆಗಿರುವ  ಅಶೋಕ್, ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಅಧಿಕಾರೇತರ ಸದಸ್ಯರಾಗಿ ನೇಮಕಗೊಂಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸಹೋದರಿಯ ಪುತ್ರನಿಗೆ ಹಾಲು ಉತ್ಪಾದಕರ...

ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ! ಭಾರೀ ಮಳೆ ಇದೇ ಹುಷಾರಾಗಿರಿ !?

ಶಿವಮೊಗ್ಗ ಜಿಲ್ಲಾದ್ಯಂತ ಮುಂದಿನ ಮೂರು ಗಂಟೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ .ಹಾಗಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ . ಹಾಗೆಂದರೆ ಭಾರಿ ಮಳೆಯಾಗುವ ಸಾಧ್ಯತೆ...

ಸದಾನಂದ ಗೌಡರಿಂದ ಭಾರಿ ಮಳೆಯಾಗುತ್ತಿರುವ 3 ಜಿಲ್ಲೆಗಳಿಗೆ ಭೇಟಿ !?

ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಲು ರಾಜ್ಯ, ಕೇಂದ್ರ ಸರ್ಕಾರ ಕ್ರಮಕೈಗೊಂಡಿವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಅವರು 3 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಅವರು...

“ನಮಗೆ ಶಿಕ್ಷಕರು ಬೇಕು ” ವಿದ್ಯಾರ್ಥಿಗಳಿಂದ ರಸ್ತೆ ತಡೆ, ಟೈರಿಗೆ ಬೆಂಕಿ !?

ಕುರುಕುಂದಾ ಸರಕಾರಿ ಪದವಿ ಪೂರ್ವ ಕಾಲೇಜಗೆ ಉಪನ್ಯಾಸಕರು ಇಲ್ಲಾ ಎಂದು ಆರೋಪಿಸಿ ಕಾಲೇಜ ವಿದ್ಯಾರ್ಥಿಗಳು ಮಂಗಳವಾರ ಸಿರವಾರ-ಹಟ್ಟಿ ಮುಖ್ಯರಸ್ತೆ ತಡೆಮಾಡಿ, ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಮೂಲಕ ಪ್ರತಿಭಟನೆ ಮಾಡಿದರು. ಕಾಲೇಜ ಆರಂಭವಾಗಿ...

ಧಾರಾಕಾರ ಮಳೆಗೆ ಈರುಳ್ಳಿ ಬೆಳೆ ನಾಶ ! ರೈತರು ಕಂಗಾಲು , ಪರಿಹಾರಕ್ಕೆ ಮನವಿ .

ಮರಗಂಟನಾಳ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು, ಕೂಡಲೇ ಸರ್ಕಾರ ಬೆಳೆ ನಷ್ಟ ಪರಿಹಾರ ಒದಗಿಸಬೇಕೆಂದು ರೈತರು  ಮನವಿ ನೀಡಿದರು. ಬರಗಾಲಕ್ಕೆ ತುತ್ತಾಗಿ ಬೆಳೆ ಕೈಗೆಟುಕದೆ ರೈತರು ಕಂಗಾಲಾಗಿದ್ದರು. ಈ ವರ್ಷ ಬೆಳೆ...

ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ ಶೋಭಾ ಕರಂದ್ಲಾಜೆ ! ಏನ್ ಹೇಳಿದ್ರು ಗೊತ್ತಾ ?

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ‌ ಮಳೆ‌ ಹಿನ್ನೆಲೆಯಲ್ಲಿ ಸಂಭವಿಸುತ್ತಿರುವ ಅವಘಡಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಸಂಸದೆ ಶೋಭಾ ಕರಂದ್ಲಾಜೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ,  ಶೋಭಾ ಕರಂದ್ಲಾಜೆ ಅವರು "ಯಡಿಯೂರಪ್ಪನವರಿಗೆ ಯಾರೂ ಪಾಠ ಹೇಳಬೇಕಾದ...

Latest news

- Advertisement -spot_img